Times of Deenabandhu
  • Home
  • Monthly Archives: September 2020

Month : September 2020

ಪ್ರಧಾನ ಸುದ್ದಿ ಮುಖ್ಯಾಂಶಗಳು

 ಇಂದಿನಿಂದ ವಿಧಾನಮಂಡಲ ಅಧಿವೇಶನ

Times fo Deenabandhu
ಬೆಂಗಳೂರು: ಕೋವಿಡ್‌–19 ಹರಡುತ್ತಿರುವುದರಿಂದ ಬಿಗಿಯಾದ ಕ್ರಮಗಳೊಂದಿಗೆ ಸೋಮವಾರ ಆರಂಭಗೊಳ್ಳುವ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ಮುಗಿ ಬೀಳಲು ವಿರೋಧ ಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ. ಸಂಸದರು ಕೋವಿಡ್‌ ಸೋಂಕಿಗೆ ಒಳಗಾಗಿರುವುದರಿಂದ ಸಂಸತ್‌
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಕೃಷಿ ಮಸೂದೆಗಳಿಗೆ ಸಂಸತ್‌‌ ಅನುಮೋದನೆ..! ಐತಿಹಾಸಿಕ ಕ್ಷಣ ಎಂದು ಪ್ರಧಾನಿ ಮೋದಿ ಬಣ್ಣನೆ

Times fo Deenabandhu
ಹೊಸದಿಲ್ಲಿ: ಭಾರೀ ವಿರೋಧದ ನಡುವೆಯೇ ಕೃಷಿ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತ ಘಟನೆಯನ್ನು ಭಾರತೀಯ ಕೃಷಿ ಇತಿಹಾಸದಲ್ಲಿ ಐತಿಹಾಸಿಕ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಎರಡು ಪ್ರಮುಖ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಸಂಸದರಿಗೆ ಕೊರೊನಾ, ಸಂಸತ್‌ ಅಧಿವೇಶನ ಅರ್ಧಕ್ಕೆ ಮೊಟಕುಗೊಳಿಸಲು ಚಿಂತನೆ

Times fo Deenabandhu
ಹೊಸದಿಲ್ಲಿ: ಸಂಸತ್‌ ಅಧಿವೇಶನವನ್ನು ಅರ್ಧಕ್ಕೆ ಮೊಟಕುಗೊಳಿಸುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿರುವುದಾಗಿ ವರದಿಯಾಗಿದೆ. ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಮೂವರು ಸಂಸದರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದಾದ ಬಳಿಕ ಈ ಚಿಂತನೆ ಆರಂಭಗೊಂಡಿದೆ. ಅಧಿವೇಶನಕ್ಕೂ ಮುನ್ನ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಸೇನೆಯ ಗೌಪ್ಯ ಮಾಹಿತಿ ಚೀನಾಗೆ ರವಾನಿಸುತ್ತಿದ್ದ ಪತ್ರಕರ್ತನ ಬಂಧನ; ನೇಪಾಳಿ ಸಹಚರರು ಪೊಲೀಸ್‌ ಬಲೆಗೆ

Times fo Deenabandhu
ಹೊಸದಿಲ್ಲಿ: ಎಲ್‌ಎಸಿಯಲ್ಲಿ ಚೀನಾ ಕ್ಯಾತೆಯಿಂದಾಗಿ ಬಿಕ್ಕಟ್ಟು ಮುಂದುವರಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶದ ಸೇನಾ ನಿಯೋಜನೆ ಹಾಗೂ ಗಡಿಯಲ್ಲಿ ಕಾರ್ಯತಂತ್ರಗಳ ಕುರಿತಾದ ಗೌಪ್ಯ ಮಾಹಿತಿಗಳನ್ನು ಚೀನಾ ಗುಪ್ತಚರರಿಗೆ ರವಾನಿಸುತ್ತಿದ್ದ ಜಾಲವೊಂದನ್ನು ದಿಲ್ಲಿ ಪೊಲೀಸರು ಬಯಲಿಗೆಳೆದಿದ್ದಾರೆ. ದಿಲ್ಲಿ ಮೂಲದ
ಪ್ರಧಾನ ಸುದ್ದಿ ಮುಖ್ಯಾಂಶಗಳು

ರಾಜ್ಯ ಸಭೆಯಲ್ಲಿ ಕೋಲಾಹಲ: ಉಪ ಸಭಾಪತಿ ಎದುರು ರೂಲ್ ಬುಕ್ ಹರಿದ ಟಿಎಂಸಿ ಸಂಸದ!

Times fo Deenabandhu
ನವದೆಹಲಿ: ಮುಂಗಾರು ಅಧಿವೇಶನದ ರಾಜ್ಯಸಭೆ ಕಲಾಪದಲ್ಲಿ, ಕೃಷಿ ವಿಧೇಯಕ ಚರ್ಚೆಯಲ್ಲಿ ಭಾರೀ ಕೋಲಾಹಲ ನಡೆಯುತ್ತಿದೆ. ವಿಧೇಯಕ ಕುರಿತಂತೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಬಿರುಸಿನ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಕೃಷಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಕಳೆದ 3 ವಾರಗಳಲ್ಲಿ 6 ಪರ್ವತ ಪ್ರದೇಶಗಳು ಭಾರತೀಯ ಸೇನೆ ವಶಕ್ಕೆ..! ಚೀನಾಗೆ ಭಾರೀ ಮುಖಭಂಗ

Times fo Deenabandhu
ಹೊಸದಿಲ್ಲಿ: ಪೂರ್ವ ಲಡಾಖ್‌ ವಲಯದಲ್ಲಿ ಚೀನಾ ಸೇನೆಯೊಂದಿಗೆ ನಡೆಯುತ್ತಿರುವ ಸಂಘರ್ಷದ ವೇಳೆಯಲ್ಲಿಯೇ ಭಾರತೀಯ ಸೇನೆ, ಕಳೆದ ಮೂರು ವಾರಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ 6 ಪ್ರಮುಖ ಪರ್ವತ ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ. ಈ ಮೂಲಕ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಮಾಧ್ಯಮ ಕಾರಣ: ದೇವೇಗೌಡ

Times fo Deenabandhu
ನವದೆಹಲಿ: ‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಧ್ಯಮಗಳು ಅವರ ವಿರುದ್ಧ ನಿರಂತರವಾದ ಅಪಪ್ರಚಾರದ ಅಭಿಯಾನ ನಡೆಸಿದ್ದವು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಆರೋಪಿಸಿದ್ದಾರೆ. ‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಮಾಧ್ಯಮಗಳು ಸರ್ಕಾರಕ್ಕೆ ಸಹಕಾರ ನೀಡಿಲ್ಲ. ಮಾಧ್ಯಮಗಳು ಸರ್ಕಾರದ ವಿರುದ್ಧವೇ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಹಿಂದಿ ಹೇರಿಕೆ ಪ್ರಾದೇಶಿಕ ಭಾಷೆಗಳಿಗೆ ಹಾನಿಯುಂಟು ಮಾಡಲಿದೆ: ಸುಮಲತಾ

Times fo Deenabandhu
ನವದೆಹಲಿ: ಪ್ರಾದೇಶಿಕ ಭಾಷೆಗಳನ್ನೇ ಮಾತನಾಡುವ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯು, ಕೇಂದ್ರ ಸರ್ಕಾರದ ಕ್ಷೇಮಾಭಿವೃದ್ಧಿ ಯೋಜನೆಗಳ ಅನುಷ್ಠಾನದ ಮೇಲೆ ಅಡಚಣೆ ಉಂಟುಮಾಡಲಿದೆ ಎಂದು ಮಂಡ್ಯ ಲೋಕಸಭೆ ಸಂಸದೆ ಸುಮಲತಾ ಹೇಳಿದರು. ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ‘ಹಿಂದಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಸಂಜನಾ ಗಲ್ರಾನಿ ಮುಸ್ಲಿಂ ಧರ್ಮಕ್ಕೆ ಮತಾಂತರ? ಹೊಸ ಬಾಂಬ್‌ ಸಿಡಿಸಿದ ಪ್ರಶಾಂತ್‌ ಸಂಬರಗಿ!

Times fo Deenabandhu
‘ಸಂಜನಾ ಗಲ್ರಾನೀ ಮುಸ್ಲಿಂ ಧರ್ಮಕ್ಕೆ 2018ರಲ್ಲಿ ಮತಾಂತರಗೊಂಡಿದ್ದಾರೆ. ಈಗ ಅವರ ಹೊಸ ಹೆಸರು ಮಾಹಿರಾ. ನಮ್ಮ ಕರ್ನಾಟಕದಲ್ಲಿ ಲವ್ ಜಿಹಾದ್ ತಾಂಡವವಾಡುತ್ತಿವೆ’! ಹೀಗೆ ನೇರವಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಪ್ರಶಾಂತ್‌ ಸಂಬರಗಿ. ಅದಕ್ಕೆ ಪೂರಕ ಎಂಬಂತೆ
ಪ್ರಧಾನ ಸುದ್ದಿ ಮುಖ್ಯಾಂಶಗಳು

 2000 ರೂಪಾಯಿ ಮುಖಬೆಲೆಯ ನೋಟು ರದ್ದಾಗುತ್ತಾ? ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿದ ಹಣಕಾಸು ಸಚಿವಾಲಯ

Times fo Deenabandhu
ನವದೆಹಲಿ: ಡಿಮಾನಿಟೈಸೇಷನ್​ ಬಳಿಕ ಚಲಾವಣೆಗೆ ಬಂದ 2000 ರೂಪಾಯಿ ಮುಖಬೆಲೆಯ ನೋಟು ಸದ್ಯದಲ್ಲೇ ರದ್ದಾಗಲಿದೆ ಎಂಬ ಬಗ್ಗೆ ಗುಸುಗುಸು ಸುದ್ದಿಗಳು ಹಲವು ದಿನಗಳಿಂದ ಹರಿದಾಡುತ್ತಲೇ ಇವೆ. ಇತ್ತೀಚೆಗೊಮ್ಮೆ 2000 ರೂಪಾಯಿ ಮುಖಬೆಲೆಯ ನೋಟಿನ ಮುದ್ರಣ