Times of Deenabandhu
  • Home
  • Monthly Archives: August 2020

Month : August 2020

ಪ್ರಧಾನ ಸುದ್ದಿ ಮುಖ್ಯಾಂಶಗಳು

 ವಿಮಾನ ದುರಂತದ ಹಿಂದೆ ಉದಾಸೀನದ ಕರಿನೆರಳು, ರನ್‌ ವೇ ಫ್ರಿಕ್ಷನ್‌ ಟೆಸ್ಟ್‌ ಕಡೆಗಣಿಸಿದ್ದ ನಿಲ್ದಾಣ ಸಿಬ್ಬಂದಿ

Times fo Deenabandhu
ಕೋಳಿಕ್ಕೋಡ್‌: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಬೋಯಿಂಗ್‌ ವಿಮಾನ ದುರಂತಕ್ಕೆ ಕಾರಣ ಪತ್ತೆ ಹಚ್ಚುವ ಕಾರ್ಯ ತ್ವರಿತಗೊಂಡಿದೆ. ಟೇಬಲ್‌ಟಾಪ್‌ ನಿಲ್ದಾಣಗಳಲ್ಲಿ ಕಡ್ಡಾಯವಾಗಿದ್ದ ‘ರನ್‌ ವೇ ಫ್ರಿಕ್ಷನ್‌ ಟೆಸ್ಟ್‌’ (ವಿಮಾನ ಚಕ್ರಕ್ಕೆ ಸ್ಪಂದಿಸುವ ರನ್‌ ವೇ ಸಾಮರ್ಥ್ಯ)
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಬ್ಯಾಂಕಿಗೆ ನುಗ್ಗಿದ ಕಳ್ಳ! : ಆದರೆ, ಕದ್ದಿದ್ದು ಹಣವನ್ನಲ್ಲ…! : ಕೇಳಿದ್ರೆ ಶಾಕ್ ಆಗ್ತೀರಿ…!

Times fo Deenabandhu
ಆತ ಕಳ್ಳತನಕ್ಕೆ ಹೊಂಚು ಹಾಕಿ ಬ್ಯಾಂಕಿಗೆ ನುಗ್ಗಿದ್ದ. ಅಂತೆಯೇ ಯಶಸ್ವಿಯಾಗಿ ಕಳ್ಳತನದ ಕೆಲಸವನ್ನೂ ಮಾಡಿ ಮುಗಿಸಿದ್ದ. ಆದರೆ, ಈತ ಬ್ಯಾಂಕಿನಲ್ಲಿದ್ದ ಯಾವುದೇ ಹಣವನ್ನು ಮುಟ್ಟಿಲ್ಲ…! ಮತ್ತೇನು ಕದ್ದಿದ್ದು ಅಂತೀರಾ…? ಈತ ಕದ್ದಿದ್ದು ಸ್ಯಾನಿಟೈಜರ್…! ಖಂಡಿತಾ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಎಸ್ಎಸ್ಎಲ್‌ಸಿ ಫಲಿತಾಂಶ: ಉತ್ತೀರ್ಣಗೊಂಡ ವಿದ್ಯಾರ್ಥಿಗಳ ಮೊಬೈಲ್‌ಗೆ ಎಸ್‌ಎಂಎಸ್

Times fo Deenabandhu
ಬೆಂಗಳೂರು: ‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್ ಸಂದೇಶದ ಮೂಲಕ ಅಂಕಗಳ ವಿವರ ತಲುಪಲಿದೆ. ಇದಕ್ಕೆ‌ ಪ್ರತ್ಯೇಕ ನೋಂದಣಿ‌‌ ಅಗತ್ಯ ಇಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಪ್ರವಾಹ: ಸರ್ಕಾರದಿಂದ ಪರಿಷ್ಕೃತ ಪರಿಹಾರ ಮೊತ್ತ, ಮನೆ ದುರಸ್ತಿಗೆ ₹5 ಲಕ್ಷ!

Times fo Deenabandhu
ಬಳ್ಳಾರಿ: ಪ್ರವಾಹದಿಂದ ಮನೆಗೆ ಸಂಪೂರ್ಣ ಹಾನಿಯಾದರೆ ನೀಡುತ್ತಿದ್ದ ₹ 5 ಲಕ್ಷ ಪರಿಹಾರವನ್ನು, ಭಾಗಶಃ ಹಾನಿಯಾದ ಮನೆಯ ಮರುನಿರ್ಮಾಣಕ್ಕೆ ನೀಡಲು ಸರ್ಕಾರ ನಿರ್ಧರಿಸಿದೆ. ಹಿಂದಿನ ವರ್ಷ ಪ್ರವಾಹದಲ್ಲಿ ಮನೆ ಸಂಪೂರ್ಣ ಹಾನಿಯಾದವರಿಗೆ ₹ 5ಲಕ್ಷ
ಪ್ರಧಾನ ಸುದ್ದಿ ಮುಖ್ಯಾಂಶಗಳು

ನವೆಂಬರ್‌ ವೇಳೆಗೆ 1.10 ಕೋಟಿ ಸಸಿ ವಿತರಣೆ: ಸದ್ಗುರು ಜಗ್ಗಿ ವಾಸುದೇವ್ ವಿವರಣೆ

Times fo Deenabandhu
ಬೆಂಗಳೂರು: ‘ಕಾವೇರಿ ಕೂಗು ಅಭಿಯಾನದ ಭಾಗವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಕೊಳ್ಳದ ಪ್ರದೇಶದಲ್ಲಿ ನವೆಂಬರ್ ವೇಳೆಗೆ 1.10 ಕೋಟಿ ಸಸಿಯನ್ನು ರೈತರಿಗೆ ವಿತರಿಸುವ ಗುರಿ ಹೊಂದಲಾಗಿದೆ’ ಎಂದು ಈಶ ಫೌಂಡೇಷನ್‌ನ ಸದ್ಗುರು ಜಗ್ಗಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಈವರೆಗಿನ ಗರಿಷ್ಠ ಪ್ರಕರಣ ದಾಖಲು

Times fo Deenabandhu
ಬೆಂಗಳೂರು: ರಾಜ್ಯದಲ್ಲಿ 7,178 ಮಂದಿ ಕೋವಿಡ್ ಪೀಡಿತರಾಗಿರುವುದು ಶನಿವಾರ ದೃಢಪಟ್ಟಿದೆ. ಈವರೆಗೆ 24 ಗಂಟೆಗಳ (ಆ.7ರ ಸಂಜೆ ಐದರಿಂದ ಆ.8ರ ಸಂಜೆ ಐದರವರೆಗೆ) ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿದ್ದು, ಸೋಂಕಿತರ ಸಂಖ್ಯೆ 1.72
ಪ್ರಧಾನ ಸುದ್ದಿ ಮುಖ್ಯಾಂಶಗಳು

ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಅಬ್ಬರ: ಮೈದುಂಬುತ್ತಿರುವ ಜಲಾಶಯ

Times fo Deenabandhu
ಬೆಂಗಳೂರು: ಜಲಾನಯನ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಶನಿವಾರವೂ ಆಲಮಟ್ಟಿ, ನಾರಾಯಣಪುರ, ಕೃಷ್ಣರಾಜಸಾಗರ ಜಲಾಶಯಗಳಿಂದ ನೀರನ್ನು ನದಿಗೆ ಹರಿಸಲಾಗಿದ್ದು, ಕೆಲವೆಡೆ ಪ್ರವಾಹ ಸ್ಥಿತಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಬಡಮಕ್ಕಳಿಗೆ ‘ಮೊಬೈಲ್‌ ದಾನ’ ಅಭಿಯಾನ

Times fo Deenabandhu
  ಶಿವಮೊಗ್ಗ: ಮೊಬೈಲ್‌ ಫೋನ್ ಖರೀದಿಸುವ ಸಾಮರ್ಥ್ಯವಿಲ್ಲದೆ ಆನ್‌ಲೈನ್‌ ಪಾಠದಿಂದ ವಂಚಿತರಾಗುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಸಾಗರ ತಾಲ್ಲೂಕಿನ ಚಿಪ್ಪಳಿಯ ಕೃಷಿಕ ನಾಗೇಂದ್ರ ಸಾಗರ್ ಸಾಮಾಜಿಕ ಜಾಲತಾಣಗಳಲ್ಲಿ ‘ಮೊಬೈಲ್ ಸೆಟ್ ದಾನ’ ಅಭಿಯಾನ ಆರಂಭಿಸಿದ್ದಾರೆ.
ಪ್ರಧಾನ ಸುದ್ದಿ ಮುಖ್ಯಾಂಶಗಳು

ಕೋವಿಡ್‌ ಕರ್ತವ್ಯ: ಮೃತಪಟ್ಟವರಿಗೆ ₹30 ಲಕ್ಷ ಪರಿಹಾರ

Times fo Deenabandhu
    ಬೆಂಗಳೂರು: ಕೋವಿಡ್‌–19 ಕರ್ತವ್ಯದಲ್ಲಿ ತೊಡಗುವ ರಾಜ್ಯ ಸರ್ಕಾರದ ಯಾವುದೇ ಇಲಾಖೆಯ ನೌಕರರು ಒಂದು ವೇಳೆ ಕೋವಿಡ್‌ನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ ₹30 ಲಕ್ಷ ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ ಆದೇಶ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಲ್ಯಾಂಡಿಂಗ್‌ ವೇಳೆ ವಿಮಾನ ದುರಂತ: 16 ಸಾವು,123 ಮಂದಿ ಆಸ್ಪತ್ರೆಗೆ

Times fo Deenabandhu
  ಕೋಯಿಕ್ಕೋಡ್‌: ದುಬೈ–ಕೋಯಿಕ್ಕೋಡ್‌ ನಡುವಿನ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ (ಐಎಕ್ಸ್‌–1344 B737)  ಕೇರಳದ ಕೋಯಿಕ್ಕೋಡ್‌ನ  ಕರಿಪುರ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡುವ ವೇಳೆ ಅವಘಡಕ್ಕೀಡಾಗಿದೆ.  ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದು, 123 ಮಂದಿಗೆ