September 27, 2020
Times of Deenabandhu
  • Home
  • Monthly Archives: June 2020

Month : June 2020

ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ರಾಜ್ಯದಲ್ಲಿ ಸ್ಫೋಟಿಸಿದ  ಕೊರೊನಾ.. 15000 ಗಡಿ ದಾಟಿದ ಸೋಂಕಿತರು  ……20 ಸಾವು….. ಕಳೆದ 24 ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ ಸೋಂಕು…….ಇಲ್ಲಿದೆ ಫುಲ್ ಡಿಟೈಲ್ಸ್….

Times fo Deenabandhu
. ಬೆಂಗಳೂರು ಜೂ.30: ರಾಜ್ಯದಲ್ಲಿ ಇಂದು ಕೂಡ  947 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.. ಕೊರೊನಾಕ್ಕೆ ರಾಜ್ಯದಲ್ಲಿ 20 ಜನರು ಬಲಿಯಾಗಿದ್ದಾರೆ. ಬೆಂಗಳೂರು ನಗರವೊಂದರಲ್ಲಿಯೇ ಬರೋಬ್ಬರಿ 503 ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಬಳ್ಳಾರಿ 61,
ಚಿಕ್ಕಮಗಳೂರು ಜಿಲ್ಲೆ

ನೊಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆತ್ಮಸ್ಥೈರ್ಯ ಮೂಡಿಸಿ: ಡಾ. ಬಗಾದಿ ಗೌತಮ್

ಚಿಕ್ಕಮಗಳೂರು, ಜೂ.೩೦: ನೊಂದ ಮಹಿಳೆಯರು ಮತ್ತು ಮಕ್ಕಳಿಗೆ ಆತ್ಮಸ್ಥೈರ್ಯ ಮೂಡಿಸಿ, ಸಾಂತ್ವಾನ ಹೇಳುವುದರ ಜೊತೆಗೆ ಕಾನೂನಿನ ಅಡಿಯಲ್ಲಿ ನೆರವು ನೀಡಬೇಕೆಂದು ಜಿಲ್ಲಾಧಿಕಾರಿ            ಡಾ. ಬಗಾದಿ ಗೌತಮ್ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆ

ತಾಲೂಕು ಆಡಳಿತದಿಂದ ನಾಡಪ್ರಭು ಕೆಂಪೇಗೌಡ ಜಯಂತಿ

ಮೂಡಿಗೆರೆ, ಜೂ.30: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಆಡಳಿತದಿಂದ ಬೆಂಗಳೂರನ್ನು ಕಟ್ಟಿ ಬೆಳೆಸಿ ಇಂದಿನ ಯುವ ಜನಾಂಗಕ್ಕೆ ಆಧುನಿಕ ನಗರವನ್ನಾಗಿ ಮಾಡಲು ಅಡಿಗಲ್ಲು ಹಾಕಿ ಪ್ರತಿಯೊಬ್ಬರು ಮನಸ್ಸಿನಲ್ಲೂ ಅಜರಾಮರರಾಗಿ ನೆಲೆ ನಿಂತಿದ್ದಾರೆಂದು ಜಿಲ್ಲಾ ಒಕ್ಕಲಿಗರ ಸಂಘದ
ಚಿಕ್ಕಮಗಳೂರು ಜಿಲ್ಲೆ

ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ

ಮೂಡಿಗೆರೆ, ಜೂ.30: ಕೋವಿಡ್-19 ವೈರಸ್ ವಿಶ್ವದಾಂಧ್ಯಂತ ಹರಡುವ ಮೂಲಕ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತ ಮಾಡಿದೆ. ಇಂತಹ ಸಮಯದಲ್ಲಿ ಸಂಸ್ಥೆಯಿಂದ ಜನ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಮಾಜಿ ರೋಟರಿ ಗೌವರ್ನರ್ ಡಿ.ಎಸ್.ರವಿ
ಚಿಕ್ಕಮಗಳೂರು ಜಿಲ್ಲೆ

ತಾ.ಪಂ. ತ್ರೈಮಾಸಿಕ ಕೆಡಿಪಿ ಸಭೆ ಅತಿವೃಷ್ಟಿ ಕಾಮಗಾರಿಯಲ್ಲಿ ವಿಳಂಬ ನೀತಿ ಅನುಸರಿಸಿದರೆ ಕಠಿಣ ಕ್ರಮ:

  ಮೂಡಿಗೆರೆ, ಜೂ.30: ಕಳೆದ ಬಾರಿಯ ಅತಿವೃಷ್ಟಿ ಕಾಮಗಾರಿಗೆ 186 ಕೋಟಿ ಅನುದಾನ ಬಂದಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಅಭಿವೃದ್ಧಿ ಕಾರ್ಯ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ
ಚಿಕ್ಕಮಗಳೂರು ಜಿಲ್ಲೆ ಮುಖ್ಯಾಂಶಗಳು

ಮೂಡಿಗೆರೆ:ವಿದೇಶದಿಂದ ಬಂದಿದ್ದ ತಾಯಿಗೆ ಕೊರೊನಾ ನೆಗಟಿವ್, 2 ವರ್ಷದ ಮಗುವಿಗೆ ಪಾಸಿಟಿವ್

  ಮೂಡಿಗೆರೆ, ಜೂ.30: ವಿದೇಶದಿಂದ ತನ್ನ 2 ವರ್ಷದ ಹಣ್ಣು ಮಗುವಿನೊಂದಿಗೆ ತವರು ಮನೆಗೆ ಬಂದಿದ್ದ ಮಹಿಳೆ ಮಗುವಿನೊಂದಿಗೆ ಹೋಂ ಕ್ವಾರಂಟೈನ್‍ನಲ್ಲಿದ್ದು, ಅವದಿ ಮುಗಿಸಿ 2ನೇ ಬಾರಿ ಕೊರೊನಾ ತಪಾಸಣೆ ನಡೆಸಿದಾಗ ತಾಯಿಗೆ ನೆಗಟಿವ್
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

80 ಕೋಟಿ ದೇಶದ ಬಡ ಜನರಿಗೆ 5 ತಿಂಗಳು ಫ್ರೀ ರೇಷನ್ ……

ನವದೆಹಲಿ ಜೂ.30: ದೇಶದ ಜನತೆ ಬಹು ಕಾತುರದಿಂದ ಕಾಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದಲ್ಲಿ  ದೇಶದ 80 ಕೋಟಿ ಬಡ ಜನರಿಗೆ 5 ತಿಂಗಳು ಅಂದರೆ ನವೆಂಬರ್ ವರೆಗೆ ಉಚಿತವಾಗಿ ರೇಷನ್ ನೀಡುವ ಘೋಷಣೆ
ಜಿಲ್ಲೆ ಶಿವಮೊಗ್ಗ

ನಾಳಿನ ಶಿವಮೊಗ್ಗ ಎಪಿಎಂಸಿ ಅಧ್ಯಕ್ಷ ಸ್ಥಾನ ಯಾರ ಪಾಲಿಗೆ?

  ಶಿವಮೊಗ್ಗ ಜೂ.30: ನಾಳೆ ಶಿವಮೊಗ್ಗ ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ಈ ಬಾರಿ  ಬಹುತೇಕ ಬಿಜೆಪಿ ಗದ್ದುಗೆ ಏರಲು ಸಿದ್ದವಾಗಿದೆ. ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದುದರಿಂದ
ಜಿಲ್ಲೆ ಶಿವಮೊಗ್ಗ

ನೆರೆ ಸಂತ್ರಸ್ಥರಿಗೆ ಪುನರ್ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಲು  ಪಾಲಿಕೆ ವಿಪಕ್ಷ ನಾಯಕ ಹೆಚ್.ಸಿ.ಯೊಗೀಶ್  ಒತ್ತಾಯ

  ಶಿವಮೊಗ್ಗ ಜೂ.30: ವಾರ್ಡ್ ನಂ.33ರ ಸವಾಯಿಪಾಳ್ಯ, ಇಮಾಂಬಡಾ ನೆರೆ ಸಂತ್ರಸ್ಥರಿಗೆ ಪುನರ್ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿ ಪಾಲಿಕೆ ವಿಪಕ್ಷ ನಾಯಕ ಹೆಚ್.ಸಿ.ಯೊಗೀಶ್ ಮತ್ತು ಸದಸ್ಯೆ ಶಬಾನಾ ಖಾನಂ ನೇತೃತ್ವದಲ್ಲಿ ನಿವಾಸಿಗಳು
Uncategorized

ಶಿವಮೊಗ್ಗದಲ್ಲಿ ಇಂದು ಇನ್ನಷ್ಟು  ಜನರಿಗೆ ಸೋಂಕು ತಗುಲಿರುವ ಸಂಖ್ಯೆ ….?

Times fo Deenabandhu
ಶಿವಮೊಗ್ಗ ಜೂ.30 : ಜಿಲ್ಲೆಯಲ್ಲಿ ಇಂದು 23 ಜನರಿಗೆ ಕೊರೋನಾ ಸೋಂಕು ತಗುಲಿರುವ ಸಾಧ್ಯತೆ ಇದೆ? ಎಂದು ಹೇಳಲಾಗುತ್ತಿದೆ. ಭದ್ರಾವತಿಯಲ್ಲಿ 7 ಮಂದಿಗೆ ಪಾಸಿಟಿವ್ ವರದಿ ಬಂದಿದ್ದು, ಶಿಕಾರಿಪುರದಲ್ಲಿ 8 , ಹೊಸನಗರ, ಸೊರಬ,