September 27, 2020
Times of Deenabandhu
  • Home
  • Monthly Archives: May 2020

Month : May 2020

ಜಿಲ್ಲೆ ಶಿವಮೊಗ್ಗ

ಶಿವಮೊಗ್ಗಕ್ಕೆ ಸಂತಸದ ಸುದ್ದಿ: ಇಂದು ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಹೋದವರೇಷ್ಟು? ಇಲ್ಲಿದೆ ಮಾಹಿತಿ….

ಶಿವಮೊಗ್ಗ:- ಪ್ರತಿನಿತ್ಯ ಇವತ್ತು ಅಷ್ಟು ಜನಕ್ಕೆ ಸೋಂಕು, ಇಷ್ಟು ಜನಕ್ಕೆ ಸೋಂಕು ಕೇಳಿ ಕೇಳಿ ಬೇಸತ್ತಿದ್ದ ಶಿವಮೊಗ್ಗದ ಜನತೆಗೆ  ಕೊರೊನಾ ಸೋಂಕಿಗೆ ತುತ್ತಾಗಿ ಇಂದು  ಗುಣಮುಖರಾಗಿ 17 ಜನರು ಮನೆಗೆ ತೆರಳಿರುವುದು ಅತ್ಯಂತ ಸಂತೋಷ್
ಪ್ರಧಾನ ಸುದ್ದಿ ಮುಖ್ಯಾಂಶಗಳು ಶಿಕ್ಷಣ

ಆನ್‌ಲೈನ್‌ ಶಿಕ್ಷಣದ ದಂಧೆ; ಜೂನ್‌ನಲ್ಲಿ ಸ್ಪಷ್ಟ ನಿರ್ಧಾರ: ಸಚಿವ ಸುರೇಶ್‌ಕುಮಾರ್

ಕೋಲಾರ: ‘ಆನ್‌ಲೈನ್‌ ಶಿಕ್ಷಣವು ಗೀಳಾಗಿದೆ. ಖಾಸಗಿ ಶಾಲೆಗಳು ಹಣದಾಸೆಗೆ ಇದನ್ನು ದಂಧೆ ಮಾಡಿಕೊಂಡಿವೆ. ನಿಮ್ಹಾನ್ಸ್ ವೈದ್ಯರ ಪ್ರಕಾರ 6 ವರ್ಷದ ಮಗುವಿನವರೆಗೆ ಆನ್‌ಲೈನ್ ಶಿಕ್ಷಣ ಸೂಕ್ತವಲ್ಲ’ ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಹೇಳಿದರು. ಇಲ್ಲಿ ಶನಿವಾರ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಜೂನ್‌ 30ರ ವರೆಗೂ ಲಾಕ್‌ಡೌನ್‌: ಜೂನ್ 8ರಿಂದ ತೆರೆಯಲಿವೆ ಮಂದಿರ, ಮಾಲ್

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿರುವ ವಲಯಗಳಲ್ಲಿ ಲಾಕ್‌ಡೌನ್‌ ಜೂನ್‌ 30ರ ವರೆಗೂ ಮುಂದುವರಿಯಲಿದೆ. ಆದರೆ, ಕಂಟೈನ್‌ಮೆಂಟ್‌ ಹೊರತಾದ ಜಾಗಗಳಲ್ಲಿನ ಮಾಲ್‌, ರೆಸ್ಟೊರೆಂಟ್‌ ಹಾಗೂ ಮಂದಿರಗಳು ಮತ್ತೆ ಬಾಗಿಲು ತೆರೆಯಲಿವೆ. ಹಂತ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಕಳೆದ 24 ಗಂಟೆಗಳಲ್ಲಿ 7,964 ಹೊಸ ಪ್ರಕರಣ, 265 ಸಾವು

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 7,964 ಹೊಸ ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ. 265 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ದೇಶದಲ್ಲಿ ಈವರೆಗೆ ಒಟ್ಟು 1,73,763 ಕೊರೊನಾ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಲಾಕ್ ಡೌನ್ ಮುಗಿಯಿತು, ಇನ್ನು ಅನ್ ಲಾಕ್ ಶುರು! ಗಮನದಲ್ಲಿಡಿ ಈ 10 ಸಂಗತಿ

ಹೊಸದಿಲ್ಲಿ: ಕೊರೊನಾ ವೈರಸ್‌ ವಿರುದ್ದ ಹೋರಾಟ ನಡೆಸುತ್ತಿರುವ ಕೇಂದ್ರ ಸರಕಾರ ಲಾಕ್‌ಡೌನ್‌ ಮುಂದುವರಿಸಿರುವ ಬೆನ್ನಲ್ಲೇ ಲಾಕ್‌ ಓಪನ್‌ ಮಾಡುವ ನಿರ್ಧಾರವನ್ನೂ ಕೈಗೊಂಡಿದೆ. ಇದರ ಜತೆಗೆ ಕೇಂದ್ರ ಸರಕಾರ ಹಲವಾರು ಕಡ್ಡಾಯ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸೂಚಿಸಿದೆ.
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ಆಂತರಿಕ ಕಚ್ಚಾಟದಿಂದ ಬಿಜೆಪಿ ಸರಕಾರ ಪತನವಾಗಲಿದೆ: ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಯಾವ ಶಾಸಕರೂ ರಾಜಿನಾಮೆ ನೀಡುವುದಿಲ್ಲ. ಆಂತರಿಕ ಕಚ್ಚಾಟದಿಂದಲೇ ರಾಜ್ಯದಲ್ಲಿನ ಬಿಜೆಪಿ ಸರಕಾರ ಪತನವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇದು ಅತ್ಯಂತ ಭ್ರಷ್ಟ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ರಾಜ್ಯದಲ್ಲಿ ಒಂದೇ ದಿನ ದಾಖಲೆಯ 103 ಕೊರೊನಾ ರೋಗಿಗಳ ಗುಣಮುಖ

ಬೆಂಗಳೂರು: ಶನಿವಾರ ರಾಜ್ಯದಲ್ಲಿ ಹೊಸದಾಗಿ 141 ಕೊರೊನಾ ವೈರಸ್‌ ಪ್ರಕರಣಗಳು ದೃಢಪಟ್ಟಿವೆ. ಆದರೆ ಇದೇ ವೇಳೆ 103 ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದು ರಾಜ್ಯದ ಮಟ್ಟಿಗೆ ಹೊಸ ದಾಖಲೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‌-19ನಿಂದ
ಕ್ರೀಡೆ ಪ್ರಧಾನ ಸುದ್ದಿ ಮುಖ್ಯಾಂಶಗಳು

‘ಖೇಲ್‌ ರತ್ನ ಪ್ರಶಸ್ತಿ’ಗೆ ರೋಹಿತ್‌ ಶರ್ಮಾ, ‘ಅರ್ಜುನ ಪ್ರಶಸ್ತಿ’ಗೆ ಧವನ್‌ ನಾಮ ನಿರ್ದೇಶನ

ಹೊಸದಿಲ್ಲಿ: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಟೀಮ್‌ ಇಂಡಿಯಾ ಸ್ಟಾರ್‌ ಓಪನರ್‌ ರೋಹಿತ್ ಶರ್ಮಾ ಅವರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ-2020ಕ್ಕೆ ಆಯ್ಕೆ ಮಾಡಿದ್ದರೆ, ಇಶಾಂತ್ ಶರ್ಮಾ, ಶಿಖರ್ ಧವನ್
ಪ್ರಧಾನ ಸುದ್ದಿ ಮುಖ್ಯಾಂಶಗಳು

ರಾಜ್ಯದಲ್ಲಿ ಒಂದೇ ದಿನ ದಾಖಲೆಯ 103 ಕೊರೊನಾ ರೋಗಿಗಳ ಗುಣಮುಖ

ಬೆಂಗಳೂರು: ಶನಿವಾರ ರಾಜ್ಯದಲ್ಲಿ ಹೊಸದಾಗಿ 141 ಕೊರೊನಾ ವೈರಸ್‌ ಪ್ರಕರಣಗಳು ದೃಢಪಟ್ಟಿವೆ. ಆದರೆ ಇದೇ ವೇಳೆ 103 ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದು ರಾಜ್ಯದ ಮಟ್ಟಿಗೆ ಹೊಸ ದಾಖಲೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‌-19ನಿಂದ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಸುಳ್ಳು ಭರವಸೆ ಮೂಲಕ ಜನರಲ್ಲಿ ಭ್ರಮೆ ಸೃಷ್ಟಿಸಿ ವಂಚನೆ – ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿ, ಜನರನ್ನು, ಶ್ರಮಿಕರನ್ನು ವಂಚಿಸಿರುವುದೇ ಪ್ರಧಾನಿ ನರೇಂದ್ರ ಮೋದಿ ಸರಕಾರದ ಸಾಧನೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ. ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೇರಿ ಒಂದು