September 27, 2020
Times of Deenabandhu
  • Home
  • Monthly Archives: April 2020

Month : April 2020

ಪ್ರಧಾನ ಸುದ್ದಿ ಮುಖ್ಯಾಂಶಗಳು

 ಲಾಕ್‌ಡೌನ್‌ 2.0 ಬಳಿಕ ರೆಡ್‌ ಝೋನ್‌ಗಳಲ್ಲಿ ‘ಮಾಡು ಇಲ್ಲವೇ ಮಡಿ’ ಶೈಲಿಯ ನಿರ್ಬಂಧ..!

Times fo Deenabandhu
ಹೊಸ ದಿಲ್ಲಿ: ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶವ್ಯಾಪಿ ವಿಧಿಸಿದ್ದ ಎರಡನೇ ಹಂತದ ಲಾಕ್‌ಡೌನ್‌ ಮೇ 3ಕ್ಕೆ ಕೊನೆಗೊಳ್ಳಲಿದ್ದು, ಮುಂದೇನು ಎನ್ನುವ ಕಳವಳ ಹಾಗೂ ಕುತೂಹಲ ಜನರಲ್ಲಿ ಮನೆ ಮಾಡಿದೆ. ನಂತರದ ದಿನಗಳಲ್ಲಿ ರೆಡ್‌ ಝೋನ್‌ಗಳಲ್ಲಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಪತ್ರಕರ್ತೆ ಅವಮಾನಿಸಿದ್ದಕ್ಕೆ ಕ್ಷಮೆ ಕೇಳಿದ್ದು ದುಲ್ಕರ್ ಸಲ್ಮಾನ್, ಆದರೆ ಶಿಕ್ಷೆ ಆಗಿದ್ದು ಇನ್ನೊಬ್ಬ ನಟನಿಗೆ?

Times fo Deenabandhu
ಇತ್ತೀಚೆಗೆ ಸಿನಿಮಾದಲ್ಲಿ ಮಹಿಳೆಯೊಬ್ಬಳಿಗೆ ಮಾಡಿದ ಅವಮಾನಕ್ಕಾಗಿ ನಟ ದುಲ್ಕರ್ ಸಲ್ಮಾನ್, ಪ್ರಸನ್ನ ಕ್ಷಮೆ ಕೇಳಿದ್ದರು. ಈಗ ಪ್ರಸನ್ನ ಸೋಶಿಯಲ್ ಮೀಡಿಯಾ ತ್ಯಜಿಸುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಅನೂಪ್ ಸತ್ಯನ್ ಅವರ ‘ವರಾನೆ ಅವಶ್ಯಮುಂಡ್’ ಸಿನಿಮಾದಲ್ಲಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

 3,345 ಕಿ.ಮೀ, 84 ಗಂಟೆಗಳ ಪಯಣ! : ಆಂಬ್ಯುಲೆನ್ಸ್‌ ಚಾಲಕರ ಹೃದಯವಂತಿಕೆಗೆ ಮೆಚ್ಚುಗೆ

Times fo Deenabandhu
ಐದು ರಾಜ್ಯವನ್ನು ದಾಟಿ ಈ ಚಾಲಕರು ಮಿಜೋರಾಂ ತಲುಪಿದ್ದರು. ಈ ಆಂಬ್ಯುಲೆನ್ಸ್‌ ಗಡಿ ತಲುಪುತ್ತಿದ್ದಂತೆಯೇ ನೋವಿನ ನಡುವೆಯೇ ಕೃತಜ್ಞತಾಪೂರ್ವಕವಾಗಿ ಎಲ್ಲರೂ ಹೃದಯ ತುಂಬಿದ ಪ್ರೀತಿಯಲ್ಲಿ ಆಂಬ್ಯುಲೆನ್ಸ್‌ನ್ನು ಬರ ಮಾಡಿಕೊಂಡಿದ್ದರು. ಆ ಆಂಬ್ಯುಲೆನ್ಸ್‌ ಬರುತ್ತಿದ್ದಂತೆಯೇ ಅಲ್ಲಿದ್ದವರ
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

 ಶಂಕರ್ ನಾಗ್ ನಿರ್ದೇಶನ, ಮಾಸ್ಟರ್ ಮಂಜುನಾಥ್ ನಟನೆಯ ‘ಮಾಲ್ಗುಡಿ ಡೇಸ್’ ಧಾರಾವಾಹಿ ಪ್ರಸಾರ!

Times fo Deenabandhu
‘ಮಾಲ್ಗುಡಿ ಡೇಸ್’ ಎಂದ ತಕ್ಷಣ ನೆನಪಾಗುವುದು ಶಂಕರ್ ನಾಗ್. ಪರಭಾಷೆಯಲ್ಲಿ ಮೂಡಿಬಂದಿದ್ದ ಈ ಧಾರಾವಾಹಿ ಸಿರೀಸ್ ಜನರ ಮನಸ್ಸು ಗೆದ್ದಿತ್ತು. ಲಾಕ್ ಡೌನ್ ಟೈಮ್‌ನಲ್ಲಿ ಪ್ರಸಕ್ತ ಧಾರಾವಾಹಿಗಳ ಫ್ರೆಶ್ ಎಪಿಸೋಡ್ ಇಲ್ಲದ ಕಾರಣ ಹಳೆಯ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಪ್ರಥಮ ಪಿಯುಸಿ ಫಲಿತಾಂಶ ಮೇ 5 ರಂದು ಪ್ರಕಟ

Times fo Deenabandhu
ಬೆಂಗಳೂರು: ಪ್ರಥಮ ಪಿಯುಸಿ ಫಲಿತಾಂಶ ಮೇ 5 ರಂದು ಪ್ರಕಟವಾಗಲಿದೆ. ಮುಂದಿನ ತರಗತಿಗಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಪ್ರಥಮ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಸುತ್ತೋಲೆ ಹೊರಡಿಸಿದೆ.
ಪ್ರಧಾನ ಸುದ್ದಿ ಮುಖ್ಯಾಂಶಗಳು

ರಿಲಯನ್ಸ್ ಇಂಡಸ್ಟ್ರೀಸ್‌ಗೂ ತಟ್ಟಿದ ಕೊರೊನಾ ಲಾಕ್‌ಡೌನ್‌ ಬಿಸಿ

Times fo Deenabandhu
ಹೊಸ ದಿಲ್ಲಿ: ರಿಯಲನ್ಸ್‌ ಇಂಡಸ್ಟ್ರೀಸ್‌ಗೆ ಕೊರೊನಾ ವೈರಸ್ ಲಾಕ್‌ಡೌನ್‌ ಹೊಡೆತ ಬಿದ್ದಿದೆ. ಸಂಸ್ಥೆಯ ವಾರ್ಷಿಕ ಕ್ರೋಢೀಕೃತ ಒಟ್ಟು ಲಾಭಾಂಶದಲ್ಲಿ 6,348 ಕೋಟಿ ರೂ. ಇಳಿಕೆ ದಾಖಲಾಗಿದೆ. ಮಾರ್ಚ್‌ 31ರ ತ್ರೈಮಾಸಿಕದ ಅಂತ್ಯದ ವೇಳೆಗೆ ಈ
ಚಿತ್ರದುರ್ಗ ಜಿಲ್ಲೆ

ರಾಜಕಾರಣಿಗಳು ಅಪೇಕ್ಷೆಯನ್ನಿಟ್ಟುಕೊಂಡು ಜನರಿಗೆ ಸಹಾಯ ಮಾಡುತ್ತಾರೆ – ಮಾಜಿ ಸಂಸದ ಬಿ.ಎನ್. ಚಂದ್ರಪ್ಪ

Times fo Deenabandhu
ಚಿತ್ರದುರ್ಗ – ಏ. 30 – ರಾಜಕಾರಣಿಗಳು, ಮತ್ತೆ ಕೆಲವರು ಯಾವುದಾದರೂ ಅಪೇಕ್ಷೆಯನ್ನಿಟ್ಟುಕೊಂಡು ಜನರಿಗೆ ಸಹಾಯ ಮಾಡುತ್ತಾರೆ ಎಂದು ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಹೇಳಿದರು. ಶ್ರೀ ಮುರುಘರಾಜೇಂದ್ರ ಮಠದಲ್ಲಿ ಹಮಾಲಿ ಕಾರ್ಮಿಕರು, ಸೌಖ್ಯ
ಜಿಲ್ಲೆ ಶಿವಮೊಗ್ಗ

ವಲಸೆ ಕಾರ್ಮಿಕರನ್ನು ಅವರ ಸ್ವಸ್ಥಾನಕ್ಕೆ ತಲುಪಿಸಲು ಕ್ರಮ : ಕೆ.ಬಿ.ಶಿವಕುಮಾರ್

Times fo Deenabandhu
ಶಿವಮೊಗ್ಗ, ಏಪ್ರಿಲ್ 30  : ಉದರ ಪೋಷಣೆಗಾಗಿ ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಹಾಗೂ ದೇಶದ ಹೊರರಾಜ್ಯಗಳಿಂದ ಕೆಲಸವನ್ನರಸಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಆಗಮಿಸಿರುವ 246 ವಲಸೆ ಕಾರ್ಮಿಕರನ್ನು ತಮ್ಮ ಹುಟ್ಟೂರುಗಳಿಗೆ ತಲುಪಿಸುವ ಕೆಲಸ ಪ್ರಗತಿಯಲ್ಲಿದೆ
ಚಿಕ್ಕಮಗಳೂರು ಜಿಲ್ಲೆ

ಭಗೀರಥರು ದೇವಗಂಗೆಯನ್ನು ಭೂಲೋಕಕ್ಕೆ ತಂದ ಮಹಾಪುರುಷ

Times fo Deenabandhu
ಚಿಕ್ಕಮಗಳೂರು, ಏ.೩೦: ಪೂರ್ವಜರ ಸದ್ಗತಿಗಾಗಿ ಸತತ ತಪ್ಪಸ್ಸುಗೈದು ದೇವಗಂಗೆಯನ್ನು ಕೈಲಾಸ ಪರ್ವತದಿಂದ ಭೂಲೋಕಕ್ಕೆ ತಂದ ಮಹಾನ್ ಪುರುಷ ಶ್ರೀ ಭಗೀರಥರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ್ ಹೇಳಿದರು. ಅವರು
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಕೊರೊನಾ ವೈರಸ್ ತಡೆಗಟ್ಟುವ ಮದ್ದು ಉತ್ತಮ ಫಲಿತಾಂಶ ಕಾಣುತ್ತಿದೆ: ಅಮೆರಿಕ ವೈದ್ಯ

Times fo Deenabandhu
ಹೊಸದಿಲ್ಲಿ: ಇಡೀ ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅಮೆರಿಕದಲ್ಲಂತೂ ಕೆಟ್ಟ ಪರಿಣಾಮ ಬೀರಿದ್ದು, ಅತಿ ಹೆಚ್ಚು ಸಾವು ನೋವುಗಳು ಸಂಭವಿಸಿದೆ. ಕೊರೊನಾ ವೈರಸ್‌ಗೆ ಇದುವರೆಗೆ ಔಷಧಿಯನ್ನು ಕಂಡು ಹುಡುಕಿಲ್ಲ. ಈ ನಿಟ್ಟಿನಲ್ಲಿ