September 27, 2020
Times of Deenabandhu
  • Home
  • Monthly Archives: March 2020

Month : March 2020

ಜಿಲ್ಲೆ ಶಿವಮೊಗ್ಗ

ಬಸವಕೇಂದ್ರ ಮತ್ತಿತರ ಸಂಘ ಸಂಸ್ಥೆಗಳ ಜೊತೆಗೂಡಿ ಹಕ್ಕಿಪಿಕ್ಕಿ ಕುಟುಂಭಗಳಿಗೆ ಡಾ.ಮರುಳಸಿದ್ದಸ್ವಾಮೀಜಿಯವರಿಂದ ದವಸ ಧಾನ್ಯಗಳ ಕಿಟ್ ವಿತರಣೆ

Times fo Deenabandhu
ಕರೋನಾ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಸಲುವಾಗಿ ಮಹಾನಗರ ಪಾಲಿಕೆಯ ಅಧಿಕಾರಿಗಳ ಸಲಹೆಯಂತೆ, ನಗರದ ಸಹ್ಯಾದ್ರಿ ಕಾಲೇಜು ಬಳಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿರುವ ಕುಟುಂಬಗಳಿಗೆ ವಾರಕ್ಕಾಗುವಷ್ಟು ದವಸ ಧಾನ್ಯಗಳ ಕಿಟ್ ವಿತರಿಸಲಾಯಿತು. ಮೊದಲ ಹಂತದಲ್ಲಿ ಒಟ್ಟು 5ಕ್ವಿಂಟಾಲ್
ಚಿತ್ರದುರ್ಗ ಜಿಲ್ಲೆ

ಎಚ್ಚರಿಕೆಯನ್ನು ಉಪೇಕ್ಷಿಸುವುದು ಬೇಜವಾಬ್ದಾರಿಯ ಪರಮಾವಧಿ; ಪಂಡಿತಾರಾಧ್ಯ ಶ್ರೀ

Times fo Deenabandhu
ಸಾಣೆಹಳ್ಳಿ ಮಾ.31: “ಕೊರೊನ” ಎನ್ನುವ ಹೆಮ್ಮಾರಿ, ರಕ್ಕಸಿಯ ಹಾವಳಿ ತಡಗಟ್ಟಲು ಸರ್ಕಾರ, ಮಾದ್ಯಮಗಳು, ವೈದ್ಯರು, ಪೊಲೀಸ್ ಇಲಾಖೆ, ವಿವಿಧ ಧಾರ್ಮಿಕ, ಸಾಮಾಜಿಕ ನೇತಾರರು ಕೊಡುವ ಕರೆಯನ್ನು ಇನ್ನೂ ಕೆಲವರು ಉಪೇಕ್ಷೆ ಮಾಡುತ್ತಿರುವುದು ಅವರ ಬೇಜವಾಬ್ದಾರಿಯ ಪರಮಾವಧಿ. ಅಮೆರಿಕ, ಇಟಲಿ, ಜಪಾನ್ ಮತ್ತಿತರ ದೇಶಗಳಲ್ಲಿ ಕೊರೊನ ಅಟ್ಟಹಾಸವನ್ನು ತಡೆಗಟ್ಟಲು ಸಾಧ್ಯವಾಗದೆ ನಿತ್ಯವೂ
ಜಿಲ್ಲೆ ಶಿವಮೊಗ್ಗ

ಸಂಸದರ ನಿಧಿಯಿಂದ ಜಿಲ್ಲಾಡಳಿತಕ್ಕೆ 1.00 ಕೋಟಿ : ಶ್ರೀ ಬಿ.ವೈ.ರಾಘವೇಂದ್ರ

Times fo Deenabandhu
ಶಿವಮೊಗ್ಗ, ಮಾರ್ಚ್ 31 : ಜನರಲ್ಲಿ ತಲ್ಲಣ ಮೂಡಿಸಿರುವ ಮಾರಣಾಂತಿಕ ಕೊರೋನಾ ವೈರಸ್‍ನಿಂದಾಗಿ ದೇಶದ ಜನಜೀವನ ಅಸ್ತವ್ಯಸ್ತ್ಯಗೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಈ ರೋಗದ ನಿಯಂತ್ರಣಕ್ಕಾಗಿ ಕೈಗೊಳ್ಳುವ ಕಾರ್ಯಕ್ರಮಗಳಿಗಾಗಿ ಸಂಸದ ಬಿ.ವೈ.ರಾಘವೇಂದ್ರ ಅವರು ಸಂಸದರ ನಿಧಿಯಿಂದ
ಜಿಲ್ಲೆ ಶಿವಮೊಗ್ಗ

ಸಂಕಷ್ಟಕ್ಕೊಳಗಾದವರ ನೆರವಿಗೆ ಮಹಾನಗರಪಾಲಿಕೆ ಸಹಾಯಹಸ್ತ : ಚಿದಾನಂದ ಎಸ್.ವಟಾರೆ

Times fo Deenabandhu
ಶಿವಮೊಗ್ಗ, ಮಾರ್ಚ್ 31  : ಮಹಾನಗರಪಾಲಿಕೆಯು ಶಿವಮೊಗ್ಗ ಮಹಾನಗರದ ವ್ಯಾಪ್ತಿಯಲ್ಲಿ ಮಾರಾಣಾಂತಿಕ ಕೊರೋನ ವೈರಸ್‍ನ ನಿಯಂತ್ರಣಕ್ಕಾಗಿ ಹಾಗೂ ನಿರಾಶ್ರಿತ ಕಾರ್ಮಿಕರ ಊಟ, ವಸತಿ, ಆರೋಗ್ಯ ಮುಂತಾದ ತುರ್ತು ಸಮಸ್ಯೆಗಳ ಪರಿಹಾರ ಕ್ರಮವಾಗಿ ಪ್ರತಿ 7ವಾರ್ಡುಗಳಿಗೆ
ಜಿಲ್ಲೆ ಶಿವಮೊಗ್ಗ

ಕರೋನಾ ವಾರಿಯರ್ಸ್ ಸ್ವಯಂ ಸೇವಕರು ಸೇವೆಗೆ ಸಜ್ಜು

Times fo Deenabandhu
ಶಿವಮೊಗ್ಗ, ಮಾರ್ಚ್-31: ಕರೋನಾ ವೈರಸ್ ನಿಯಂತ್ರಣ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ನೆರವಾಗಲು ನೋಂದಣಿ ಮಾಡಿಸಿರುವ ಕರೋನಾ ವಾರಿಯರ್ಸ್ ಸ್ವಯಂ ಸೇವಕರು ಜಿಲ್ಲಾಡಳಿತದ ನಿರ್ದೇಶನದ ಪ್ರಕಾರ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು. ಅವರು ಮಂಗಳವಾರ
ಜಿಲ್ಲೆ ಶಿವಮೊಗ್ಗ

ಹಾಪ್ ಕಾಮ್ಸ್ ನಿಂದ ಜನರಿಗೆ ತರಕಾರಿ ತಲುಪಿಸಲು ಹೊರಟ ವಾಹನಗಳು

Times fo Deenabandhu
ಶಿವಮೊಗ್ಗ:  ಕೊರೋನಾ ವೈರಾಣು ಹರಡುವುದನ್ನು ತಡೆಯಲು ಶಿವಮೊಗ್ಗ ಹಾಪ್ ಕಾಮ್ಸ್ ಹೊಸ ಹೆಜ್ಜೆ ಇಟ್ಟಿದೆ. ತರಕಾರಿ ಪ್ರತಿದಿನ ಮಾರಾಟವಾಗುತ್ತಿದ್ದರೂ ಕೆಲವು ಬಡಾವಣೆಗಳಲ್ಲಿ ಜನರಿಗೆ ಸಿಗುತ್ತಿಲ್ಲ. ನಾಳೆ ತರಕಾರಿ ಸಿಗುತ್ತದೆಯೋ ಇಲ್ಲವೋ ಎಂಬ ಸಂಶಯದಲ್ಲಿ ಜನರು
ಚಿಕ್ಕಮಗಳೂರು ಜಿಲ್ಲೆ

ಜಿಲ್ಲೆಯ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೋನಾದಿಂದ ದೂರವಿರಿ: ಸಿ.ಟಿ ರವಿ

Times fo Deenabandhu
ಚಿಕ್ಕಮಗಳೂರು, ಮಾ.31: ಕೋವಿಡ್-19 ಸೋಂಕನ್ನು ನಿಯಂತ್ರಿಸುವುದರ ಜೊತೆಗೆ ತಡೆಗಟ್ಟಲು ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರ ವಹಿಸುವುದು ಅಗತ್ಯ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಚಿಕ್ಕಮಗಳೂರು ಜಿಲ್ಲೆ

ಕ್ಷೌರಿಕರ ನೆರವಿಗೆ ಮನವಿ

Times fo Deenabandhu
ಚಿಕ್ಕಮಗಳೂರು: ಕೋರೂನ ಬೀತಿಯಿಂದ ದೇಶವೇ ಲಾಕ್‍ಡೌನ್‍ಗೆ ಒಳಗಾಗಿದ್ದು ಕಳೆದೊಂದು ವಾರದಿಂದ ಕ್ಷೌರಿಕರಿಗೆ ಚಿಕ್ಕಮಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಾ ಸಲೂನ್‍ಗಳು ಮುಚ್ಚಲ್ಪಟ್ಟಿದ್ದು ಕ್ಷೌರಿಕರಿಗೆ ಜೀವನ ನಡೆಸಲು ಕಷ್ಟವಾಗಿದೆ. ದುಡಿಮೆಇಲ್ಲದೆ ಕಂಗಾಲಾಗಿದ್ದಾರೆ. ಅವರ ನೆರವಿಗೆ
ಪ್ರಧಾನ ಸುದ್ದಿ ಮುಖ್ಯಾಂಶಗಳು

ರಾಜ್ಯದಲ್ಲಿ ನೂರರ ಗಡಿ ದಾಟಿದ ಕೊರೊನಾ ಸೋಂಕಿತರು..! ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು..?

Times fo Deenabandhu
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಂಗಳವಾರ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ. ಸೋಮವಾರ ಸಂಜೆಯಿಂದ ಇಲ್ಲಿಯವರೆಗೂ ಹೊಸ 13 ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಒಟ್ಟು
ಪ್ರಧಾನ ಸುದ್ದಿ ಮುಖ್ಯಾಂಶಗಳು

ಸನ್ನಿ ಲಿಯೋನ್‌ 650 ಕೋಟಿ ರೂ. ದೇಣಿಗೆ ಕೊಟ್ರಾ? ಕೊರೊನಾ ಕಾಲದಲ್ಲೂ ಅಭಿಮಾನಿಗಳ ಹುಚ್ಚಾಟ!

Times fo Deenabandhu
ಸ್ಟಾರ್‌ ನಟ-ನಟಿಯರು ತಮ್ಮ ಕೈಲಾದ ಮೊತ್ತವನ್ನು ದೇಣಿಗೆ ನೀಡುವ ಮೂಲಕ ಕೊರೊನಾ ವೈರಸ್‌ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ. ಲಾಕ್‌ಡೌನ್‌ನಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ದಿನಗೂಲಿ ಕಾರ್ಮಿಕರ ಹೊಟ್ಟೆಪಾಡು ಕಷ್ಟವಾಗಿದೆ. ಈ ಸಮಯದಲ್ಲಿ ನಟಿ