September 27, 2020
Times of Deenabandhu
  • Home
  • Monthly Archives: December 2019

Month : December 2019

ಜಿಲ್ಲೆ ಶಿವಮೊಗ್ಗ

ಕತ್ತಲೆಯ ಜಗತ್ತಿನಲ್ಲಿ ‘ಬೆಳಕು’ ಹರಡುವ ಚಿಂತನೆ – ಕಣ್ಣುಗಳನ್ನು (ನೇತ್ರ) ದಾನ ಮಾಡುವ ಪ್ರತಿಜ್ಞೆ

Times fo Deenabandhu
ಸಹ್ಯಾದ್ರಿಯ ಮಾರ್ಗದರ್ಶಕ-ಮೆಂಟಿ ವ್ಯವಸ್ಥೆ… ಈಗ ಇಡೀ ದಶಕ ಕಳೆದು ಹೊಸ ದಶಕವು ಪ್ರಾರಂಭವಾಗುತ್ತಿದೆ. ಹೊಸ ವ?ದ ಒಳ್ಳೆಯ ನಿರ್ಣಯಗಳನ್ನು ಹೊಂದುವ ಉದ್ದೇಶದಿಂದ ನಮ್ಮಲ್ಲಿ ಎಲ್ಲರೂ ಹೊಸ ದಶಕಕ್ಕೆ ಕಾಲಿಡುತ್ತಿದ್ದಾರೆ. ಆದರೆ ನಮ್ಮಲ್ಲಿ ಎ? ಮಂದಿ
ಜಿಲ್ಲೆ ಶಿವಮೊಗ್ಗ

ಕುವೆಂಪು ವಿವಿ: ಚಿನ್ನಾದೊರೈ ಅವರ ಬೀಳ್ಕೊಡುಗೆ ಸಮಾರಂಭ

Times fo Deenabandhu
ಶಂಕರಘಟ್ಟ : ಕುವೆಂಪು ವಿಶ್ವವಿದ್ಯಾಲಯದಲ್ಲಿ ೩ದಶಕಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಅಧ್ಯಾಪಕೇತರ ಸಿಬ್ಬಂದಿ ಚಿನ್ನಾದೊರೈ ಅವರಿಗೆ ವಿವಿಯ ಅಧ್ಯಾಪಕೇತರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕುಲಪತಿ ಪ್ರೊ.
ಜಿಲ್ಲೆ ದಕ್ಷಿಣ ಕನ್ನಡ

ಸಹ್ಯಾದ್ರಿಯಲ್ಲಿ ಹಳೆಯ ವಿದ್ಯಾರ್ಥಿಗಳ ಸಮ್ಮಿಲನವನ್ನು ಆಚರಿಸಲಾಯಿತು

Times fo Deenabandhu
ಹಳೆಯ ನೆನಪುಗಳನ್ನು ರಿಫ್ರೆಶ್ ಮಾಡಲು ಮತ್ತು ಹೊಸದನ್ನು ರೂಪಿಸಲು ಹಳೆಯ ವಿದ್ಯಾರ್ಥಿಗಳ ಸಮ್ಮಿಲನವನ್ನು ಸಹ್ಯಾದ್ರಿಯ ಕ್ಯಾಂಪಸ್‌ನಲ್ಲಿ ಆಚರಿಸಲಾಯಿತು. ಈ ಸಮ್ಮಿಲನ ಕಾರ್ಯಕ್ರಮಕ್ಕೆ ಎಂಜಿನಿಯರಿಂಗ್ ಮತ್ತು ಎಂಬಿಎ ಸೇರಿದಂತೆ ವಿವಿಧ ಶಾಖೆಗಳಿಂದ ಸುಮಾರು ೨೦೦+ ಹಳೆಯ
ಜಿಲ್ಲೆ ದಕ್ಷಿಣ ಕನ್ನಡ

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಬೆದ್ರ ಸಜ್ಜು

Times fo Deenabandhu
ಮೂಡುಬಿದಿರೆ: ಒಲಪಿಂಕ್ಸ್‌ನಂಥ ವಿಶ್ವಮಟ್ಟದ ವೇದಿಕೆಯಲ್ಲಿ ಭಾರತದ ಪತಾಕೆ ಹಾರಿಸುವ ರಾಷ್ರ್ಟದ ಭವಿಷ್ಯದ ಕ್ರೀಡಾಪಟುಗಳ ಸಾಧನೆಗೆ ಸಾಕ್ಷಿಯಾಗಲು ವಿದ್ಯಾಕಾಶಿ ಮೂಡುಬಿದಿರೆ ಸಜ್ಜುಗೊಂಡಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹಾಗೂ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ
ಚಿಕ್ಕಮಗಳೂರು ಜಿಲ್ಲೆ

ಖರೀದಿ ಕೇಂದ್ರಗಳ ಸ್ಥಾಪನೆ

Times fo Deenabandhu
ಚಿಕ್ಕಮಗಳೂರು: ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ರಾಗಿ, ಭತ್ತ ಮತ್ತು ಜೋಳದ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಬೆಂಬಲ ಬೆಲೆಯನ್ನು ನೀಡಿ ಧಾನ್ಯಗಳನ್ನು ಖರೀದಿಸುವಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು. ಅವರು
ಜಿಲ್ಲೆ ಶಿವಮೊಗ್ಗ

ಜೆಸಿಐ ಶಿವಮೊಗ್ಗ ಶರಾವತಿ ಘಟಕ ಹಾಗೂ ಶಾಶ್ವತಿ ಮಹಿಳಾ ಸಂಘದಿಂದ ವಿದ್ಯಾರ್ಥಿಗಳಿಗೆ “ಪರಿಕ್ಷೆಯನ್ನು ಎದುರಿಸುವ ಬಗೆ ಹೇಗೆ” ಕಾರ್ಯಾಗಾರ

Times fo Deenabandhu
ಶಿವಮೊಗ್ಗ : ನಗರದ ಬಸವೇಶ್ವರ ಶಾಲೆಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕ ಹಾಗೂ ಶಾಶ್ವತಿ ಮಹಿಳಾ ಸಂಘದ ಆಶ್ರಯದಲ್ಲಿ ಎಸ್.ಎಸ್‌.ಎಲ್.ಸಿ” ಶಾಲಾ ಮಕ್ಕಳಿಗಾಗಿ ಪರಿಕ್ಷೆಯನ್ನು ಎದುರಿಸುವ ಬಗೆ ಹೇಗೆ..?” ಎನ್ನುವ ವಿಷಯ ಕುರಿತಾಗಿ ಕಾರ್ಯಾಗಾರವನ್ನು
ಮುಖ್ಯಾಂಶಗಳು

14 ಲಕ್ಷ ರೂಪಾಯಿಯನ್ನು ಕಸದೊಂದಿಗೆ ಎಸೆದ ದಂಪತಿ…! : ಮುಂದೇನಾಯ್ತು ಗೊತ್ತಾ…?

Times fo Deenabandhu
ಆ ದಂಪತಿ ತಮ್ಮ ಮೃತಪಟ್ಟ ಸಂಬಂಧಿಕರ ಮನೆ ಸ್ವಚ್ಛ ಮಾಡುತ್ತಿದ್ದರು. ಮನೆ ಸ್ವಚ್ಛ ಮಾಡಿದ ಮೇಲೆ ಎಲ್ಲಾ ಕಸಗಳನ್ನು ಒಟ್ಟು ಸೇರಿಸಿ ಕಸ ಎಸೆಯುವ ಜಾಗದಲ್ಲಿ ಹಾಕಿ ಮನೆಗೆ ಮರಳಿದ್ದರು. ಇದಾಗಿ ಸ್ವಲ್ಪ ದಿನಕ್ಕೆ
ಮುಖ್ಯಾಂಶಗಳು

ಡಿಸಿಎಂ ಹುದ್ದೆ ತೆಗೆಯಲು ಬಿಜೆಪಿಯಲ್ಲೇ ಸಹಿ ಸಂಗ್ರಹ!

Times fo Deenabandhu
ಬೆಂಗಳೂರು : ಡಿಸಿಎಂ ಹುದ್ದೆ ತೆಗೆಯುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಸಂಬಂಧ ಬಿಜೆಪಿಯಲ್ಲೇ ಸಹಿ ಸಂಗ್ರಹ ಆರಂಭವಾಗಿದೆ. ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಶಾಸಕ ಎಂಪಿ ರೇಣುಕಾಚಾರ್ಯ ಇದರ ನೇತೃತ್ವ
ದೇಶ ಮುಖ್ಯಾಂಶಗಳು ರಾಜಕೀಯ

ಅಧಿಕಾರ ವಹಿಸಿಕೊಂಡ ದಿನವೇ ಪಾಕ್‌ಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಸೇನಾ ಮುಖ್ಯಸ್ಥ ಮನೋಜ್‌

Times fo Deenabandhu
ಹೊಸದಿಲ್ಲಿ: ನೆರೆ ರಾಷ್ಟ್ರ ಪಾಕಿಸ್ತಾನ ಭಯೋತ್ಪಾದನೆಯನ್ನೇ ತನ್ನ ರಾಷ್ಟ್ರ ನೀತಿಯನ್ನಾಗಿ ಮಾಡಿಕೊಂಡಿದೆ. ನಮ್ಮ ಮೇಲೆ ವೃಥಾ ದಾಳಿ ನಡೆಸಿದರೆ ತಕ್ಕ ಶಾಸ್ತಿಎದುರಿಸಬೇಕಾಗುತ್ತದೆ ಎಂದು ನೂತನ ಸೇನಾ ಮುಖ್ಯಸ್ಥ ಮನೋಜ್‌ ಮುಕುಂದ್ ನರಾವಣೆ ಎಚ್ಚರಿಸಿದ್ದಾರೆ. ಸೇನಾ
ಮುಖ್ಯಾಂಶಗಳು

ಪಾನ್‌-ಆಧಾರ್‌ ಜೋಡಣೆ ಗಡುವು ಮತ್ತೆ ವಿಸ್ತರಣೆ; ಮಾರ್ಚ್‌ 2020ರವರೆಗೆ ಅವಕಾಶ

Times fo Deenabandhu
ಹೊಸದಿಲ್ಲಿ: ಆಧಾರ್ ಮತ್ತು ಪಾನ್‌ಕಾರ್ಡ್ ಸಂಖ್ಯೆ ಜೋಡಣೆಗೆ ಕಾಲಮಿತಿಯನ್ನು ಕೇಂದ್ರ ಸರಕಾರ 2020ರ ಮಾರ್ಚ್‌ವರೆಗೆ ವಿಸ್ತರಿಸಿದೆ. ಈ ಮುನ್ನ ನೀಡಿದ ಸೂಚನೆ ಅನುಸಾರ ಜೋಡಣೆಗೆ ಡಿಸೆಂಬರ್‌ 31 ಕೊನೆಯ ದಿನವಾಗಿತ್ತು. ಇದರಿಂದ ಪ್ಯಾನ್ ಮತ್ತು