September 27, 2020
Times of Deenabandhu
  • Home
  • Monthly Archives: November 2019

Month : November 2019

ಜಿಲ್ಲೆ ಶಿವಮೊಗ್ಗ

ಹೆಚ್ಚಿನ ಪರಿಶ್ರಮ ಆತ್ಮವಿಶ್ವಾಸದಿಂದ ಬದುಕಿನ ಯಶಸ್ಸಿನ ಹಾದಿ ಸುಗಮ

Times fo Deenabandhu
ಶಿವಮೊಗ್ಗ: ಬದುಕಿನಲ್ಲಿ ಹಲವಾರು ಏರಿಳಿತಗಳು ಸಹಜವಾಗಿದ್ದು ಯಶಸ್ಸನ್ನು ತಲಪುವ ಹಾದಿ ಅತ್ಯಂತ ದುರ್ಗಮವಾಗಿದ್ದು ಹೆಚ್ಚಿನ ಪರಿಶ್ರಮ ಮತ್ತು ಸವಾಲನ್ನು ಎದುರಿಸುವ ಆತ್ಮವಿಶ್ವಾಸದಿಂದ ಬದುಕಿನ ಯಶಸ್ಸಿನ ಹಾದಿ ಸುಗಮಗೊಳ್ಳುತ್ತಾ ಹೊಗುತ್ತದೆ ಎಂದು ಖ್ಯಾತ ಕ್ರಿಕೇಟ್ ಆಟಗಾರ
ಚಿಕ್ಕಮಗಳೂರು ಜಿಲ್ಲೆ

ಶಿವಸೇನೆಗೆ ಬೆಂಬಲ ಕಾಂಗ್ರೇಸ್ ಜಾತ್ಯಾತೀತ ನೀಲುವಿನ ಕೊನೆಯ ಮೋಳೆ: ಜಕಾರಿಯಾ

Times fo Deenabandhu
ಮೂಡಿಗೆರೆ: ಕಾಂಗ್ರೇಸ್ ಪಕ್ಷ ಮಹರಾಷ್ಟರದಲ್ಲಿ ಶಿವಸೇನೆಗೆ ಬೆಂಬಲ ನೀಡಿರುವುದು ತನ್ನ ಜಾತ್ಯಾತೀತ ನಿಲುವಿನ ಭುಟಾಟಿಕೆಗೆ ಹೊಡೆದ ಕೋನೆಯ ಮಳೆಯಾಗಿದೆ. ಎಂದು ಜಾತ್ಯಾತೀತ ಜನತಾ ದಳದ ತಾಲ್ಲುಕು ಅಲ್ಪಸಂಖ್ಯಾತರ ಘಟಕದ ಅದ್ಯಕ್ಷ ಜಕಾರಿಯ ಜಕೀರ್ ಆರೋಪಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ

ಕನ್ನಡ ಭಾಷೆಯ ಸತ್ವ ಮತ್ತು ಸತ್ಯ ಪರಿಚಯಿಸುವ ಸಂದರ್ಭವೇ ರಾಜ್ಯೋತ್ಸವ

Times fo Deenabandhu
ಚಿಕ್ಕಮಗಳೂರು: ಕನ್ನಡ ಭಾಷೆಯ ಸತ್ವ ಮತ್ತು ಸತ್ಯ ಪರಿಚಯಿಸುವ ಸಂದರ್ಭವೇ ರಾಜ್ಯೋತ್ಸವ ಎಂದು ಖ್ಯಾತವಾಗ್ಮಿ ವಚನಕಾರ ಚಟ್ನಳ್ಳಿಮಹೇಶ್ ನುಡಿದರು. ಕರ್ನಾಟಕರಾಜ್ಯ ರಸ್ತೆಸಾರಿಗೆ ನಿಗಮದ ಚಿಕ್ಕಮಗಳೂರುವಿಭಾಗ ಹಾಗೂ ಕನ್ನಡ ಕ್ರಿಯಾಸಮಿತಿಯ ಆಶ್ರಯದಲ್ಲಿ ಚಿಕ್ಕಮಗಳೂರು ಬಸ್‌ಘಟಕದಲ್ಲಿ ನಿನ್ನೆಸಂಜೆ
ಜಿಲ್ಲೆ ಶಿವಮೊಗ್ಗ

ಕುವೆಂಪು ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ

Times fo Deenabandhu
ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗ ಇತ್ತೀಚಿಗೆ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಪ್ರಯುಕ್ತ ಪರಿಸರ ಸಂರಕ್ಷಣಾ ದಿನ ಮತ್ತು ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಕುಲಪತಿ ಪ್ರೊ. ಬಿ ಪಿ ವೀರಭದ್ರಪ್ಪ, ಸಂಸ್ಕೃತ ವಿವಿ
ಜಿಲ್ಲೆ ಶಿವಮೊಗ್ಗ

ಕುವೆಂಪು ವಿ ವಿ ; ಎಸ್ ವಿ ರತ್ನ ಮತ್ತು ಎಸ್ ಪಿ ಶೇಷಾದ್ರಿ ದಂಪತಿಗಳಿಗೆ ಸನ್ಮಾನ

Times fo Deenabandhu
ಎಸ್ ವಿ ರತ್ನ ಬೀಳ್ಕೊಡುಗೆ: ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಹಿರಿಯ ಸಹಾಕರಾಗಿ ಕಾರ್ಯನಿರ್ವಹಿಸುತ್ತಿದ್ದ ರತ್ನ ಎಸ್ ವಿ ಅವರು ವಯೋನಿವೃತ್ತಿ ಹೊಂದಿದ್ದು, ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಮತ್ತು ಆಡಳಿತಾಂಗದಿಂದ ಆತ್ಮೀಯವಾಗಿ ಬೀಳ್ಕೊಡುಗೆ
ಜಿಲ್ಲೆ ಶಿವಮೊಗ್ಗ

ಅತ್ಯಾಚಾರ ಖಂಡಿಸಿ ಪ್ರತಿಭಟನೆ

Times fo Deenabandhu
ಶಿವಮೊಗ್ಗ: ಹೈದ್ರಾಬಾದ್‌ನಲ್ಲಿ ಪಶುವೈದ್ಯಾಧಿಕಾರಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಘಟನೆ ಖಂಡಿಸಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ತೆಲಂಗಾಣ ರಾಜ್ಯಪಾಲರಿಗೆ
ಜಿಲ್ಲೆ ಶಿವಮೊಗ್ಗ

ಭಾರತದ ಖೋ ಖೋ ತಂಡದ ಉಪನಾಯಕರಾಗಿ ಮುನೀರ್‌ಬಾಷಾ

Times fo Deenabandhu
ಶಿವಮೊಗ್ಗ: ನೇಪಾಳದ ಕಠ್ಮಂಡುವಿನಲ್ಲಿ ಡಿ. ೧ರಿಂದ ೧೦ರವರೆಗೆ ನಡೆಯುತ್ತಿರುವ ಸೌತ್ ಏಷಿಯನ್ ಒಲಂಪಿಕ್ ಪಂದ್ಯಾವಳಿಯಲ್ಲಿ ಭದ್ರಾವತಿಯ ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಯುನೈಟೆಡ್ ಖೋ ಖೋ ಸ್ಪೋಟ್ಸ್ ಕ್ಲಬ್‌ನ ಕ್ರೀಡಾಪಟು ಮುನೀರ್‌ಬಾಷಾ ಭಾರತದ ಖೋ ಖೋ ತಂಡದ
ಜಿಲ್ಲೆ ಶಿವಮೊಗ್ಗ

ಡಿ.೨ ರಿಂದ ೮ರವರೆಗೆ ಕನ್ನಡ ರಾಜ್ಯೋತ್ಸವ

Times fo Deenabandhu
ಶಿವಮೊಗ್ಗ:ದುರ್ಗಿಗುಡಿ ಕನ್ನಡ ಸಂಘದ ವತಿಯಿಂದ ಡಿ.೨ ರಿಂದ ೮ರವರೆಗೆ ದುರ್ಗಿಗುಡಿಯ ಶ್ರೀ ಶನೈಶ್ಚರ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿರುವ “ವೀರಶಿವಪ್ಪ ನಾಯಕ” ಭವ್ಯ ಮಂಟಪದಲ್ಲಿ ೫೧ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಸ್.ಕೆ.ಕೃಷ್ಣಮೂರ್ತಿ
ಜಿಲ್ಲೆ ಶಿವಮೊಗ್ಗ

ಗ್ರಾಹಕರ ಜಾಗೃತಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕ್ರಮ : ಕೆ.ಬಿ.ಶಿವಕುಮಾರ್

Times fo Deenabandhu
ಶಿವಮೊಗ್ಗ: ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವಿನ ಕೊರತೆಯೇ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಗ್ರಾಹಕ
ಜಿಲ್ಲೆ ಶಿವಮೊಗ್ಗ

ಮರಳು ಬ್ಲಾಕ್‌ಗಳ ನಿರ್ವಾಹಕರು ನಿಯಮ ಪಾಲಿಸಲು ಸೂಚನೆ : ಡಿ.ಸಿ.

Times fo Deenabandhu
ಶಿವಮೊಗ್ಗ : ಜಿಲ್ಲೆಯ ಮರಳು ಕ್ವಾರಿ ಘಟಕಗಳಲ್ಲಿ ಮರಳು ಎತ್ತಲು ಪರವಾನಿಗೆ ಹೊಂದಿರುವ ಕ್ವಾರಿಗಳ ನಿರ್ವಾಹಕರು ಇಲಾಖಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ನಿಯಮಗಳನ್ನು ಧಿಕ್ಕರಿಸುವವರ ವಿರುದ್ಧ ಕಾನೂನು ಕ್ರಮ ಅನಿವಾರ್ಯವಾಗಲಿದೆ ಅಲ್ಲದೇ ನೀಡಿರುವ