Times of Deenabandhu
  • Home
  • ಪ್ರಧಾನ ಸುದ್ದಿ

Category : ಪ್ರಧಾನ ಸುದ್ದಿ

ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ ಶಿಕ್ಷಣ

ವಾರಕ್ಕೆ ಒಂದು ದಿನ ಬ್ಯಾಗ್‌ ಲೆಸ್‌ ಡೇ!

Times fo Deenabandhu
ಸಿದ್ದಾಪುರ (ಉತ್ತರ ಕನ್ನಡ): ಮಕ್ಕಳಿಗೆ ಗುಣಾತ್ಮಕ ಶಿಕ್ಷ ಣ ನೀಡುವುದು ನಮ್ಮ ಆದ್ಯತೆಯಾಗಿದೆ, ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ವಾರಕ್ಕೆ ಒಂದು ದಿನ ಬ್ಯಾಗ್‌ಲೆಸ್‌ ದಿನ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷ
ಕ್ರೈಮ್ ಪ್ರಧಾನ ಸುದ್ದಿ ಮುಖ್ಯಾಂಶಗಳು

ಉನ್ನಾವ್‌ ಸಾಮೂಹಿಕ ಅತ್ಯಾಚಾರ ಪ್ರಕರಣದ ತೀರ್ಪು ಡಿಸೆಂಬರ್‌ 16ಕ್ಕೆ

Times fo Deenabandhu
ಹೊಸದಿಲ್ಲಿ: ಉತ್ತರ ಪ್ರದೇಶದ ಉನ್ನಾವ್‌ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ವಿಚಾರಣೆ ಮಂಗಳವಾರ ಪೂರ್ಣಗೊಂಡಿದೆ. ಮುಂದಿನ ಸೋಮವಾರ ಅಂದರೆ ಡಿಸೆಂಬರ್‌ 16ರಂದು ತೀರ್ಪು ಪ್ರಕಟಿಸಲಾಗುವುದು ಎಂದು ದಿಲ್ಲಿ ನ್ಯಾಯಾಲಯದ ನ್ಯಾಯಾಧೀಶರು ತಿಳಿಸಿದ್ದಾರೆ. ಈ ಪ್ರಕರಣದ
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಗಲ್ಲು ಪ್ರಶ್ನಿಸಿ ನಿರ್ಭಯಾ ಅಪರಾಧಿಯಿಂದ ಮೇಲ್ಮನವಿ

Times fo Deenabandhu
ಹೊಸದಿಲ್ಲಿ: ನೇಣಿಗೇರಿಸುವ ದಿನ ಸಮೀಪಿಸಿದ ಸಂದರ್ಭದಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಅಕ್ಷಯ್‌ ಕುಮಾರ್‌ ಸಿಂಗ್‌ (31) ತಮಗೆ ವಿಧಿಸಲಾಗಿರುವ ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾನೆ.
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಹುಣಸೂರಲ್ಲಿ ಎಚ್‌.ವಿಶ್ವನಾಥ್‌ ಸೋಲಿಗೆ ಕಾಂಗ್ರೆಸ್‌-ಜೆಡಿಎಸ್‌ ಹೆಣೆದ ಒಳತಂತ್ರವೇನು ಗೊತ್ತಾ?

Times fo Deenabandhu
ಮೈಸೂರು: ತೀವ್ರ ಕುತೂಹಲ ಕೆರಳಿಸಿದ್ದ ಹುಣಸೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯ ಅಡಗೂರು ಎಚ್‌.ವಿಶ್ವನಾಥ್‌ ಸೋಲುವುದರೊಂದಿಗೆ ಕಾಂಗ್ರೆಸ್‌-ಜೆಡಿಎಸ್‌ ಒಳಒಪ್ಪಂದ ಮೇಲುಗೈ ಸಾಧಿಸಿದೆ. ವಿಶ್ವನಾಥ್‌ ಅವರನ್ನು ಸೋಲಿಸುವುದೇ ಇಲ್ಲಿಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಅಜೆಂಡಾ ಆಗಿತ್ತು. ಜೆಡಿಎಸ್‌ಗೆ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಒಂದು ವೇಳೆ ಬಿಜೆಪಿಗೆ ಬಹುಮತ ಸಿಗದೆ ಇದ್ದಿದ್ದರೆ ಜೆಡಿಎಸ್‌ ಇಬ್ಭಾಗವಾಗುತ್ತಿತ್ತು

Times fo Deenabandhu
ಉಪ ಚುನಾವಣಾ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಿದೆ! ಒಂದು ವೇಳೆ ಬಿಜೆಪಿ ಕನಿಷ್ಟ 8 ಸ್ಥಾನಗಳನ್ನಾದ್ರೂ ಗೆಲ್ಲದೆ ಹೋಗಿದ್ದರೆ, ಕಾಂಗ್ರೆಸ್-ಜೆಡಿಎಸ್‌ ಮತ್ತೊಮ್ಮೆ ‘ಕೂಡಿಕೆ’ ಮಾಡಿಕೊಳ್ಳೋ ಸಾಹಸಕ್ಕೆ ಕೈ ಹಾಕಿ ಬಿಡುತ್ತಿದ್ದವು! ಇದೀಗ ಬಿಜೆಪಿ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ ಶಿವಮೊಗ್ಗ

ಆಪರೇಷನ್‌ ಸಕ್ಸಸ್ ಮಾಡಿದ ಯಡಿಯೂರಪ್ಪ….

Times fo Deenabandhu
ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿಬಿಜೆಪಿಯ 12 ಶಾಸಕರನ್ನು ಭರ್ಜರಿಯಾಗಿ ಗೆಲ್ಲಿಸುವ ಮೂಲಕ ರಾಜಕೀಯ ಅನಿಶ್ಚಿತತೆಗೆ ಮತದಾರರು ತೆರೆ ಎಳೆದಿದ್ದಾರೆ. ಸುಮಾರು ಹದಿನೆಂಟು ತಿಂಗಳಿಂದ ರಾಜ್ಯ ರಾಜಕಾರಣದಲ್ಲಿಸೃಷ್ಟಿಯಾಗಿದ್ದ ಅತಂತ್ರ ಸನ್ನಿವೇಶಕ್ಕೆ ಮುಕ್ತಿ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

15 ಅನರ್ಹರಲ್ಲಿ 12 ಮಂದಿ ಜಯ

Times fo Deenabandhu
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ರಾಜಕೀಯ ಪ್ರಹಸನಗಳೊಂದಿಗೆ ಅನರ್ಹರು ಎಂಬ ಹಣೆಪಟ್ಟಿ ಕಟ್ಟಿಕೊಂಡು ಮರುಚುನಾವಣಾ ಕಣದಲ್ಲಿ ನಡೆದ ಸತ್ವ ಪರೀಕ್ಷೆಯಲ್ಲಿ, ಬಿಜೆಪಿ ಟಿಕೆಟ್ ಮೂಲಕ ಕಣಕ್ಕಿಳಿದ 12 ಮಂದಿಯನ್ನು ಅರ್ಹರು ಎಂದು
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ಕೆ.ಆರ್.ಪೇಟೆ, ಹಿರೇಕೆರೂರು, ಚಿಕ್ಕ ಬಳ್ಳಾಪುರದಲ್ಲಿ ಬಿಜೆಪಿ ಗೆಲುವು, ಹುಣಸೂರಲ್ಲಿ ಹಳ್ಳಿಹಕ್ಕಿಗೆ ಸೋಲು

Times fo Deenabandhu
ಬೆಂಗಳೂರು: ಉಪ ಚುನಾವಣೆಯಲ್ಲಿ ಬಿಜೆಪಿ ಕೆ.ಆರ್.ಪೇಟೆ, ಹಿರೇಕೆರೂರು, ಚಿಕ್ಕಬಳ್ಳಾಪುರದಲ್ಲಿ ಗೆಲುವು ಸಾಧಿಸಿದ್ದು, ಹುಣಸೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ವಿರುದ್ಧ ವಿಶ್ವನಾಥ್‍ ಸೋಲು ಕಂಡಿದ್ದಾರೆ. ಹಿರೇಕೆರೂರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ , ಚಿಕ್ಕಬಳ್ಳಾಪುರದಲ್ಲಿ ಡಾ.
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ಯಡಿಯೂರಪ್ಪ ಆಪರೇಷನ್ ಸಕ್ಸಸ್

Times fo Deenabandhu
ಸಿದ್ದು ಏಕಾಂಗಿ ಹೋರಾಟ ವಿಫಲ: ಹೆಚ್ಡಿಕೆ ಲೆಕ್ಕಾಚಾರ ಉಲ್ಟಾ…. ಯಡಿಯೂರಪ್ಪನವರ ಅಪರೇಷನ್ ಸಕ್ಸಸ್, ಸರ್ಕಾರ ಸೇಪ್. ಸಿದ್ದರಾಮಯ್ಯನವರ ಏಕಾಂಗಿ ಹೋರಾಟ ವ್ಯರ್ಥ. ಕುಮಾರಸ್ವಾಮಿ ಬಿಜೆಪಿಗೆ 6 ಕ್ಕಿಂತ ಕಡಿಮೆ ಸೀಟ್ ಬಂದರೆ ಮತ್ತಮ್ಮೆ ಕಿಂಗ್
ಪ್ರಧಾನ ಸುದ್ದಿ

ಯಡಿಯೂರಪ್ಪ ಸರ್ಕಾರ ಸೇಫ್‌

Times fo Deenabandhu
ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, 11 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್‌ 2,  ಪಕ್ಷೇತರರು1 ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ