Times of Deenabandhu
  • Home
  • ಪ್ರಧಾನ ಸುದ್ದಿ

Category : ಪ್ರಧಾನ ಸುದ್ದಿ

ಪ್ರಧಾನ ಸುದ್ದಿ ಮುಖ್ಯಾಂಶಗಳು ವಿದೇಶ

ಕೊರೊನಾದಿಂದ ಕಂಗೆಟ್ಟಿದ್ದ ಚೀನಾದಲ್ಲಿ ಹೊಸ ಸಮಸ್ಯೆ, ಕೋವಿಡ್‌-19ನಿಂದ ವಿಚ್ಛೇದನ ಹೆಚ್ಚಳ

Times fo Deenabandhu
ಬೀಜಿಂಗ್‌ (ಚೀನಾ): ಕೊರೊನಾದಿಂದ ತತ್ತರಿಸಿ ಸುಧಾರಿಸಿಕೊಳ್ಳುತ್ತಿರುವ ಚೀನಾದಲ್ಲಿ ಹೊಸದೊಂದು ಸಾಮಾಜಿಕ ಸಮಸ್ಯೆ ಆರಂಭವಾಗಿದೆ. ವಿವಾಹ ವಿಚ್ಛೇದನಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಕೊರೊನಾದಿಂದ ದಾಂಪತ್ಯದಲ್ಲಿ ಬಿರುಕು ಮೂಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮನೆಯಿಂದ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಪಾಕಿಸ್ತಾನದಲ್ಲಿ ಮೊದಲ ಕೊರಾನಾ ವೈರಸ್ ಸಾವು

Times fo Deenabandhu
ಇಸ್ಲಾಮಾಬಾದ್: ಜಗತ್ತನ್ನು ಬೆಚ್ಚಿಬೀಳಿಸುತ್ತಿರುವ ಕೊರೊನಾ ವೈರಸ್ (ಕೋವಿಡ್ -೧೯) ನೆರೆಯ ಪಾಕಿಸ್ತಾನಕ್ಕೂ ಭೀತಿ ಸೃಷ್ಟಿಸಿದ್ದು, ಪಾಕಿಸ್ತಾನದಲ್ಲಿ ಮೊದಲ “ಕೊರೊನಾ” ಸಾವು ಪ್ರಕರಣ ಮಂಗಳವಾರ ದಾಖಲಾಗಿದೆ. ಕೋವಿಡ್ -೧೯ ಲಕ್ಷಣಗಳಿಂದ ಬಾಧೆಪಡುತ್ತಿದ್ದ ವ್ಯಕ್ತಿಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಕೋವಿಡ್‌–19 ಅಪತ್ತಿನ ಬಗ್ಗೆ 12 ವರ್ಷಗಳ ಹಿಂದೆಯೇ ತಿಳಿಸಿತ್ತೇ ಈ ಪುಸ್ತಕ?

Times fo Deenabandhu
ಕೊರೊನಾ ಸೋಂಕು ಕಾಲ, ದೇಶವನ್ನು ಮೀರಿ ವ್ಯಾಪಿಸುತ್ತಿರುವ ನಡುವೆಯೇ, ಇಂಥದ್ದೊಂದು ಕಾಯಿಲೆ 2020ರಲ್ಲಿ ಜಗತ್ತಿನ್ನು ಆವರಿಸಲಿದೆ ಎಂದು 2008ರಲ್ಲಿ ಪ್ರಕಟವಾಗಿದ್ದ ಪುಸ್ತಕವೊಂದರಲ್ಲಿ ಲೇಖಕಿಯೊಬ್ಬರು ನಿಖರವಾಗಿ ಹೇಳಿರುವುದು ಬಹಿರಂಗವಾಗಿದೆ. ದಿವಂಗತ ಸೈಲ್ವಿಯಾ ಬ್ರೌನ್‌ ಎಂಬುವವರು 2008ರಲ್ಲಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಬೆಳ್ಳುಳ್ಳಿ ಸೇವನೆಯಿಂದ ಕೊರೊನಾ ವೈರಸ್‌ ಬಾರದಂತೆ ತಡೆಯಬಹುದೇ?

Times fo Deenabandhu
ಆಹಾರದಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ಬಳಸುವುದರಿಂದ, ಬೆಳ್ಳುಳ್ಳಿಯನ್ನು ನೆನೆಸಿಟ್ಟ ನೀರು ಕುಡಿಯುವುದರಿಂದ ಕೊರೊನಾ ವೈರಸ್‌ ಅನ್ನು ಬಾರದಂತೆ ತಡೆಯಹುದು ಎಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದೆ. ಕೊರೊನಾ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಚಾಮರಾಜನಗರ ಜಿಲ್ಲೆಯಲ್ಲಿ ಕೋಳಿ, ಮೊಟ್ಟೆ ಮಾರಾಟಕ್ಕೆ ನಿರ್ಬಂಧ

Times fo Deenabandhu
ಚಾಮರಾಜನಗರ: ನೆರೆಯ ಮೈಸೂರು ಜಿಲ್ಲೆಯಲ್ಲಿ ಹಕ್ಕಿ ಜ್ವರ ದೃಢಪಟ್ಟಿರುವ ಬೆನ್ನಲ್ಲೇ ಜಿಲ್ಲಾಡಳಿತವು ರೋಗ ತಡೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಲ್ಲಿ ಕೋಳಿ ಹಾಗೂ ಅದರ ಉತ್ಪನ್ನಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ ಸಾಹಿತ್ಯ/ಸಂಸ್ಕೃತಿ

ಹಿರಿಯ ಸಾಹಿತಿ, ನಾಡೋಜ ಪಾಟೀಲ್‌ ಪುಟ್ಟಪ್ಪ ಇನ್ನಿಲ್ಲ

Times fo Deenabandhu
ಹುಬ್ಬಳ್ಳಿ: ಹಿರಿಯ ಸಾಹಿತಿ, ನಾಡೋಜ ಪಾಟೀಲ ಪುಟ್ಟಪ್ಪ (100) ಸೋಮವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ಮೈಸೂರಿನಲ್ಲಿ ಹಕ್ಕಿಜ್ವರ ಭೀತಿ: ಮಂಗಳವಾರದಿಂದಲೇ ಸಾಕು ಪಕ್ಷಿಗಳ ಸಂಹಾರ ಶುರು..!

Times fo Deenabandhu
ಮೈಸೂರು: ದೇಶವು ಕೊರೊನಾ ಸೋಂಕಿನಿಂದ ತತ್ತರಿಸಿರುವಾಗ ಮೈಸೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಎರಡು ಪಕ್ಷಿಗಳ ಸಾವಿಗೆ ಹಕ್ಕಿಜ್ವರವೇ ಕಾರಣವೆಂದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ, ಹಕ್ಕಿಜ್ವರದಿಂದ ಎರಡು ಪಕ್ಷಿಗಳು ಸತ್ತ ಪ್ರದೇಶದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ಕೆಫೆ ಕಾಫಿ ಡೇ ಖಾತೆಯಿಂದ 2,000 ಕೋಟಿ ರೂ. ಮಂಗಮಾಯ!

Times fo Deenabandhu
ಬೆಂಗಳೂರು: ಕಾಫಿ ಡೇ ಎಂಟರ್‌ಪ್ರೈಸಸ್‌ ಲಿ. ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್‌ ಆತ್ಮಹತ್ಯೆಯ ನಂತರ ತನಿಖೆಗೆ ಆದೇಶಿಸಿದ್ದ ಕಂಪನಿಯ ಆಡಳಿತ ಮಂಡಳಿಗೆ ಸ್ಫೋಟಕ ಮಾಹಿತಿಯೊಂದು ಸಿಕ್ಕಿದೆ. ಬರೋಬ್ಬರಿ 2,000 ಕೋಟಿ ರೂಪಾಯಿಗಳು ಕಂಪನಿಯ ಖಾತೆಯಿಂದ ಮಾಯವಾಗಿವೆ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ಮೈಸೂರಲ್ಲಿ ಹಕ್ಕಿಜ್ವರ ದೃಢ, ಮಂಡ್ಯದ ರಂಗನತಿಟ್ಟು ಪಕ್ಷಿಧಾಮದಲ್ಲಿ ಕಟ್ಟೆಚ್ಚರ

Times fo Deenabandhu
ಮಂಡ್ಯ: ಮೈಸೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಪಾಲಹಳ್ಳಿ ಸಮೀಪದ ರಂಗನತಿಟ್ಟು ಪಕ್ಷಿಧಾಮದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಪಕ್ಷಿಧಾಮದಲ್ಲಿ ಕೀಟಗಳ ನಿಯಂತ್ರಣ ಸಂಬಂಧ ಔಷಧಿ ಸಿಂಪಡಿಸಲು ಅರಣ್ಯ ಇಲಾಖೆ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಜಾತಿ, ಹಣದಿಂದ ಸಾರ್ವಜನಿಕ ಬದುಕು ಹಾಳು: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿಷಾದ

Times fo Deenabandhu
ಬೆಂಗಳೂರು: ಸಾರ್ವಜನಿಕ ಬದುಕನ್ನು ಹಾಳುಗೆಡವಿ, ಸಂವಿಧಾನದ ಆಶಯಗಳಿಗೆ ಭಂಗ ತಂದಿರುವ ಜಾತಿ ಮತ್ತು ಹಣದ ಪ್ರಭಾವ ತಗ್ಗಿಸಲು ಗಂಭೀರ ಚಿಂತನೆ ಹಾಗೂ ಪ್ರಯತ್ನ ಆಗಬೇಕು ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ