Times of Deenabandhu
  • Home
  • ಪ್ರಧಾನ ಸುದ್ದಿ

Category : ಪ್ರಧಾನ ಸುದ್ದಿ

ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಕೊರೊನಾ ವೈರಸ್‌ ಬಗ್ಗು ಬಡಿಯಲು ದೇಶವಾಸಿಗಳಿಗೆ ಮೋದಿಯಿಂದ 9 ಸಲಹೆ

Times fo Deenabandhu
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ವೈರಸ್‌ನ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಗುರುವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಅವರು ‘ಕೋವಿಡ್‌ 19’ ಸೋಂಕನ್ನು ಸಮಗ್ರವಾಗಿ ಹಿಮ್ಮೆಟ್ಟಿಸಲು ದೇಶದ ಜನರಿಗೆ ಅಗತ್ಯ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ಉದ್ಯಮಿಗಳಿಗೆ ಕೃಷಿ ಭೂಮಿ ಖರೀದಿಗೆ ಅವಕಾಶ, ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ

Times fo Deenabandhu
ಬೆಂಗಳೂರು: ಪ್ರತಿಪಕ್ಷಗಳ ವಿರೋಧ ಹಾಗೂ ಸಭಾತ್ಯಾಗದ ಮಧ್ಯೆಯೇ ‘ಕೈಗಾರಿಕೋದ್ಯಮಿಗಳಿಗೆ ಕೃಷಿ ಭೂಮಿ ಖರೀದಿ’ ಅವಕಾಶ ನೀಡುವ ಭೂ ಕಂದಾಯ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಒಪ್ಪಿಗೆ ನೀಡಿದೆ. ಕಂದಾಯ ಸಚಿವ ಆರ್‌.ಅಶೋಕ ಈ ವಿಧೇಯಕವನ್ನು ವಿಧಾನಸಭೆಯಲ್ಲಿ
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

‘ಕೊರೊನಾ ವೈರಸ್‌ಗೆ ಮದ್ದಿಲ್ಲ.. ಸಂಕಲ್ಪ, ಸಂಯಮವೇ ನಿಮ್ಮ ಅಸ್ತ್ರವಾಗಲಿ’: ಪ್ರಧಾನಿ ಮೋದಿ ಕರೆ

Times fo Deenabandhu
ಹೊಸ ದಿಲ್ಲಿ: ಕೊರೊನಾ ವೈರಸ್ ಮಹಾಮಾರಿ ವಿಶ್ವವನ್ನೇ ಕಾಡುತ್ತಿರುವ ಸಂದರ್ಭದಲ್ಲಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಜನರಿಗೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು. ಕೊರೊನಾ ವೈರಸ್‌ಗೆ ಮದ್ದಿಲ್ಲ, ಲಸಿಕೆ
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ಮಾಜಿ ಪ್ರಿಯಕರನ ಬಗ್ಗೆ ಹೇಳಿಕೆ ನೀಡಿ ಸಂಚಲನ ಎಬ್ಬಿಸಿದ ಸಮಂತಾ

Times fo Deenabandhu
“ಸೂಕ್ತ ಸಮಯದಲ್ಲಿ ಎಚ್ಚೆತ್ತುಕೊಂಡೆ… ಇಲ್ಲದಿದ್ದರೆ ನಾನು ಇನ್ನೊಬ್ಬ ಸಾವಿತ್ರಿ ಆಗಬೇಕಾಗಿತ್ತು” ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ ಟಾಲಿವುಡ್ ಹೀರೋಯಿನ್ ಸಮಂತಾ ಅಕ್ಕಿನೇನಿ. ಸಮಂತಾ ಈ ರೀತಿ ಹೇಳಿರುವುದು ತನ್ನ ಮಾಜಿ ಬಾಯ್
ಪ್ರಧಾನ ಸುದ್ದಿ ಮುಖ್ಯಾಂಶಗಳು

ಕೊರೊನಾದಿಂದ 10 ವಿದೇಶಿ ರಾಷ್ಟ್ರಗಳಲ್ಲಿ 20 ಲಕ್ಷ ಎನ್‌ಆರ್‌ಐಗಳ ಪರದಾಟ

Times fo Deenabandhu
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ವೈರಸ್‌ಗೆ ನಾಲ್ಕನೇ ಬಲಿ ದಾಖಲಾಗಿದೆ. ಇತ್ತೀಚೆಗೆ ಜರ್ಮನಿ ಮತ್ತು ಇಟಲಿಗೆ ಭೇಟಿ ನೀಡಿ ವಾಪಸಾಗಿದ್ದ ಪಂಜಾಬಿನ 70 ವರ್ಷದ ವ್ಯಕ್ತಿ ಸೋಂಕಿನ ಲಕ್ಷಣಗಳಿಂದ ಗುರುವಾರ ಮೃತಪಟ್ಟಿದ್ದಾರೆ. ಅಲ್ಲದೆ, ಆಂಧ್ರ ಪ್ರದೇಶದಲ್ಲಿಎರಡನೇ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ಬಸ್‌ ಪ್ರಯಾಣಕ್ಕೆ ಜನರ ಹಿಂದೇಟು, ಕೆಎಸ್‌ಆರ್‌ಟಿಸಿಗೆ 8.40 ಕೋಟಿ, ಬಿಎಂಟಿಸಿಗೆ 6.10 ಕೋಟಿ ರೂ. ನಷ್ಟ

Times fo Deenabandhu
ಬೆಂಗಳೂರು: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಸ್‌ಗಳಲ್ಲಿ ಪ್ರಯಾಣ ಮಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ, ಕೆಎಸ್‌ಆರ್‌ಟಿಸಿಯು ಗುರುವಾರ 1,300 ಬಸ್‌ಗಳ ಸಂಚಾರ ರದ್ದುಗೊಳಿಸಿತು. ಪರಿಣಾಮ, ಸಂಸ್ಥೆಗೆ ಮಾ. 1 ರಿಂದ 18ರವರೆಗೆ 8.40 ಕೋಟಿ
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ಅರ್ಜುನ್ ಜನ್ಯ ಈಸ್ ಬ್ಯಾಕ್‌! ಗುಣಮುಖರಾಗಿ ಕೆಲಸ ಶುರು ಮಾಡಿದ ‘ಮ್ಯಾಜಿಕಲ್ ಕಂಪೋಸರ್‌’

Times fo Deenabandhu
ಕೆಲ ದಿನಗಳ ಹಿಂದೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಹೃದಯಾಘಾತವಾಗಿತ್ತು. ಚಂದನ್‌ ಶೆಟ್ಟಿ ಮತ್ತು ನಿವೇದಿತಾ ವಿವಾಹದ ಸಲುವಾಗಿ ಮೈಸೂರಿಗೆ ಹೋಗಿದ್ದ ಅವರು ಹೃದಯಾಘಾತಕ್ಕೆ ಒಳಗಾಗಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ
ಕ್ರೈಮ್ ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಗಲ್ಲು ಶಿಕ್ಷೆಗೆ ಕೆಲವೇ ಗಂಟೆಗಳ ಮುನ್ನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಿರ್ಭಯಾ ಹಂತಕರು

Times fo Deenabandhu
ಹೊಸದಿಲ್ಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ಸಂಬಂಧ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಆರೋಪಿಗಳು ತಪ್ಪಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗ ಕೊನೆ ಹೋರಾಟ ಎಂಬಂತೆ ಗಲ್ಲು
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಬರುವ ಭಾನುವಾರ(22) ದಂದು ಜನತಾ ಕರ್ಫ್ಯೂ ಆಚರಿಸಲು ದೇಶದ ಜನತೆಗೆ ಕರೆ ಕೊಟ್ಟ ಪ್ರಧಾನಿ ಮೋದಿ

Times fo Deenabandhu
ನವದೆಹಲಿ, ಮಾರ್ಚ್ 19: ಮಾರ್ಚ್ 22ರಂದು ಜನತಾ ಕರ್ಫ್ಯೂ ಮಾರ್ಚ್ 22ರ ಭಾನುವಾರದಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ದೇಶದ
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆ, ಕೋವಿಡ್‌-19 ಮಣಿಸಲು ಸೇನೆ ಸಿದ್ಧ

Times fo Deenabandhu
ಹೊಸದಿಲ್ಲಿ: ಸಾಕಷ್ಟು ಮುಂಜಾಗ್ರತಾ ಕ್ರಮಗಳ ನಡುವೆಯೂ ದೇಶ ವಿದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ದೇಶದಲ್ಲಿ ಬುಧವಾರ ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆ ಕೇಂದ್ರಾಡಳಿತ ಪ್ರದೇಶ ಲಡಾಕ್‌ನ ಸ್ಕೌಟ್‌ ರೆಜಿಮೆಂಟ್‌ನ