Times of Deenabandhu
  • Home
  • ಪ್ರಧಾನ ಸುದ್ದಿ

Category : ಪ್ರಧಾನ ಸುದ್ದಿ

ದೇಶ ಪ್ರಧಾನ ಸುದ್ದಿ ರಾಜಕೀಯ

ಸುರೇಶ್ ಅಂಗಡಿ ನಿಧನಕ್ಕೆ ಮೋದಿ ಕಂಬನಿ: ಟ್ವಿಟ್ಟರ್ ನಲ್ಲಿ ಸಂತಾಪ  

Times fo Deenabandhu
ನವದೆಹಲಿ: ಕೇಂದ್ರ ಸಚಿವ ಸುರೇಶ್ ಅಂಗಡಿ (65) ನಿಧನಕ್ಕೆ ಪ್ರಧಾನಿ ಮೋದಿ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ಮಾತ್ರವಲ್ಲದೇ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸುರೇಶ್ ಕುಮಾರ್ ಅತ್ಯದ್ಬುತ ಕಾರ್ಯಕರ್ತ, ಅವರು ಬಿಜೆಪಿ ಪಕ್ಷವನ್ನು
ಪ್ರಧಾನ ಸುದ್ದಿ ರಾಜಕೀಯ ರಾಜ್ಯ

ಯಡಿಯೂರಪ್ಪ ಸರಕಾರದಿಂದ ದೇವೇಗೌಡರಿಗೆ ದುಬಾರಿ ಕಾರು !

Times fo Deenabandhu
ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರಿಗೆ, ಯಡಿಯೂರಪ್ಪನವರ ಸರಕಾರ ದುಬಾರಿ ವೋಲ್ವೋ ಕಾರನ್ನು ಖರೀದಿಸಿದೆ. ವೋಲ್ವೋ XC60 ಡಿ5 ಸಿರೀಸ್ ಕಾರನ್ನು ದೇವೇಗೌಡರಿಗಾಗಿ, ಮುಖ್ಯ ಕಾರ್ಯದರ್ಶಿಯ ಹೆಸರಿನಲ್ಲಿ ರಾಜ್ಯ ಸರಕಾರ ಖರೀದಿಸಿದೆ. ಈಗಾಗಲೇ, ವಿರೋಧ ಪಕ್ಷದ ನಾಯಕ
ದೇಶ ಪ್ರಧಾನ ಸುದ್ದಿ

ದೆಹಲಿ ಡಿಸಿಎಂ ಮನಿಶ್ ಸಿಸೋಡಿಯಾಗೂ ಕೊರೊನಾ ಸೋಂಕು: ಆಸ್ಪತ್ರೆಗೆ ದಾಖಲು

Times fo Deenabandhu
ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. 48 ವರ್ಷದ ಮನಿಶ್ ಸಿಸೋಡಿಯಾ ಅವರನ್ನು ಎಲ್ ಎನ್ ಜೆಪಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಸೆಪ್ಟೆಂಬರ್ 14 ರಂದು
ಪ್ರಧಾನ ಸುದ್ದಿ ರಾಜ್ಯ

ರಾಜ್ಯದಲ್ಲಿ ಹೊಸ 6997 ಕೊರೊನಾ ಪಾಸಿಟಿವ್ ಕೇಸ್ ಪತ್ತೆ

Times fo Deenabandhu
ಬೆಂಗಳೂರು: ರಾಜ್ಯದಲ್ಲಿ ಇಂದು 6997 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 5,40,847 ಕ್ಕೇರಿದೆ. ಕೊರೊನಾಗೆ ಇಂದು 38 ಜನರು ಬಲಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 8266 ಕ್ಕೇರಿದೆ
ದೇಶ ಪ್ರಧಾನ ಸುದ್ದಿ

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನ

Times fo Deenabandhu
ಬೆಂಗಳೂರು:  ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ (65) ನಿಧನರಾಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿ ಜನ ಮೆಚ್ಚುಗೆಗೆ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಮದುವೆಯಾದ ಹತ್ತೇ ದಿನಕ್ಕೆ ಗಂಡನನ್ನು ಜೈಲಿಗಟ್ಟಿದ ಪೂನಂ ಪಾಂಡೆ…!

Times fo Deenabandhu
ಪಣಜಿ: ಇತ್ತೀಚೆಗಷ್ಟೇ ಮದುವೆಯಾದ ಮಾದಕ ನಟಿ ಪೂನಂ ಪಾಂಡೆ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎಬ್ಬಿದೆ. ಪೂನಂ ಪಾಂಡೆ ನೀಡಿದ ದೂರಿನ ಆಧಾರದ ಮೇಲೆ ಆಕೆಯ ಪತಿ ಸ್ಯಾಮ್​ ಬಾಂಬೆ ಅವರನ್ನು ಗೋವಾದಲ್ಲಿ ಮಂಗಳವಾರ ಬಂಧಿಸಲಾಗಿದೆ.
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಫೇಸ್​ಬುಕ್​.. ದೆಹಲಿ ಸದನ ಸಮಿತಿಯ ನೋಟಿಸ್​ಗೇ ಚಾಲೆಂಜ್​..

Times fo Deenabandhu
ನವದೆಹಲಿ: ದೆಹಲಿಯ ಸದನ ಸಮಿತಿ ನೀಡಿದ್ದ ನೋಟಿಸ್​ ಸಂಬಂಧ ಫೇಸ್​ಬುಕ್​ ಇಂಡಿಯಾ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಬುಧವಾರ ಫೇಸ್​ಬುಕ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಸರ್ವೋಚ್ಚ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ. ದೆಹಲಿ ವಿಧಾನಸಭೆಯ ಶಾಂತಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ನನಗೆ ಗಾಂಜಾ ಬೇಡ; ಮಾಲ್‌ ಇದ್ರೆ ಬೇಕಿತ್ತು ಎಂದಿದ್ದ ನಟಿ ದೀಪಿಕಾ ಪಡುಕೋಣೆ

Times fo Deenabandhu
ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣದ ಸುತ್ತ ಡ್ರಗ್ಸ್‌ ಜಾಲದ ನಂಟಿರುವ ಕುರಿತು ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ)ಯು ತನಿಖೆಯನ್ನು ಚುರುಕುಗೊಳಿಸಿದ್ದು, ಈಗ ನಟಿ ದೀಪಿಕಾ ಪಡುಕೋಣೆಯ ಕೊರಳಿಗೂ ಈ ಜಾಲದ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಡ್ರಗ್ಸ್ ಪ್ರಕರಣ: ಐಎಸ್‌ಡಿ ಪೊಲೀಸರಿಂದ ಯೋಗೀಶ್‌, ಅಯ್ಯಪ್ಪ ವಿಚಾರಣೆ

Times fo Deenabandhu
ಬೆಂಗಳೂರು: ಡ್ರಗ್ಸ್ ಜಾಲದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ಬೆನ್ನಲ್ಲೇ, ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು ಸಹ ಡ್ರಗ್ಸ್ ಜಾಲ ಭೇದಿಸಲು ಪ್ರತ್ಯೇಕ ತನಿಖೆ ಆರಂಭಿಸಿದ್ದಾರೆ. ಡ್ರಗ್ಸ್ ಮಾರಾಟ ಸಂಬಂಧ ಇದುವರೆಗೂ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ₹4,000 ಬೆಲೆಯ ಸ್ಮಾರ್ಟ್‌ಫೋನ್‌ ಹೊರತರುವ ಪ್ರಯತ್ನದಲ್ಲಿದೆ ರಿಲಯನ್ಸ್‌

Times fo Deenabandhu
(ಬ್ಲೂಮ್‌ಬರ್ಗ್‌)– ಮುಂದಿನ ಎರಡು ವರ್ಷಗಳಲ್ಲಿ ಸುಮಾರು 20 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಸಿದ್ಧಪಡಿಸುವುದು ಸಾಧ್ಯವಾಗಿಸುವ ನಿಟ್ಟಿನಲ್ಲಿ ತಯಾರಿಕೆ ಸಾಮರ್ಥ್ಯ ವೃದ್ಧಿಸಿಕೊಳ್ಳುವಂತೆ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಸ್ಥಳೀಯ ಪೂರೈಕೆದಾರರಿಗೆ ಕೇಳಿರುವುದಾಗಿ ವರದಿಯಾಗಿದೆ. ಇದು ದೇಶದ ತಂತ್ರಜ್ಞಾನ ಉದ್ದೇಶಗಳಿಗೆ