ಕರಕುಚ್ಚಿಯಲ್ಲಿ ಸಾಮರಸ್ಯ ಮೆರೆದ ಕಕ್ಕಯ್ಯ: ಶಿವಸಂಚಾರ ತಂಡದಿಂದ ಡೋಹರ ಕಕ್ಕಯ್ಯ ನಾಟಕ ಪ್ರದರ್ಶನ
ತರೀಕೆರೆ: ತಾಲ್ಲೂಕಿನ ಕರಕುಚ್ಚಿ ಗ್ರಾಮದಲ್ಲಿ , ಗ್ರಾಮಸ್ಥರು ಸಂಘಟಿಸಿದ್ದ ಎರಡು ದಿನಗಳ ಶಿವಸಂಚಾರ ನಾಟಕೋತ್ಸವ ಯಶಸ್ವಿಯಾಗಿ ಆರಂಭಗೊಂಡಿದೆ. ಮಂಗಳವಾರ ಸಂಜೆ ನಾಟಕೋತ್ಸವದ ಮೊದಲ ದಿನದ ನಾಟಕ `ಡೋಹರ ಕಕ್ಕಯ್ಯ’ ಯಶಸ್ವಿಯಾಗಿ ಪ್ರದರ್ಶನವಾಯಿತು. ಶರಣ ಪರಂಪರೆಯಲ್ಲಿ