Times of Deenabandhu
  • Home
  • ಮುಖ್ಯಾಂಶಗಳು

Category : ಮುಖ್ಯಾಂಶಗಳು

ಕ್ರೀಡೆ ಮುಖ್ಯಾಂಶಗಳು

ಸೌತ್‌ ಏಶ್ಯನ್‌ ಗೇಮ್ಸ್‌: ಭಾರತದ ಪದಕ “ಶತಕ’

Times fo Deenabandhu
ಕಾಠ್ಮಂಡು: ಸೌತ್‌ ಏಶ್ಯನ್‌ ಗೇಮ್ಸ್‌ ನಲ್ಲಿ ಭಾರತ ‘ಪದಕ ಶತಕ’ ದಾಖಲಿಸಿದೆ. ಕೂಟದ 4ನೇ ದಿನವಾದ ಗುರುವಾರ 56 ಪದಕಗಳನ್ನು ಬೇಟೆಯಾಡುವ ಮೂಲಕ ಭಾರತ ಈ ಸಾಧನೆಗೈದಿತು. 62 ಚಿನ್ನ, 41 ಬೆಳ್ಳಿ ಹಾಗೂ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ಅಳಿಯ, ಸೊಸೆಗೂ ಹಿರಿಯರ ಆರೈಕೆ ಹೊಣೆ

Times fo Deenabandhu
ಹೊಸದಿಲ್ಲಿ: ಹಿರಿಯ ಜೀವಗಳ ಗೌರವದ ಬದುಕಿಗೆ ನೆರವಾಗುವ ಆಶಯದೊಂದಿಗೆ ಕೇಂದ್ರ ಸರಕಾರವು ‘ಪೋಷಕರು ಮತ್ತು ಹಿರಿಯ ನಾಗರಿಕರ ಹಿತರಕ್ಷಣಾ ತಿದ್ದುಪಡಿ ವಿಧೇಯಕ’ ಮಂಡನೆಗೆ ಸಜ್ಜಾಗಿದೆ. ಇಳಿ ವಯಸ್ಸಿನಲ್ಲಿಎಲ್ಲರ ಅಲಕ್ಷ್ಯಕ್ಕೆ ಒಳಗಾಗುವ ಹಿರಿಯರನ್ನು ಆರೈಕೆ ಗಂಡು
ಮುಖ್ಯಾಂಶಗಳು

ನೂತನ ಆಲ್ ಇನ್ ಒನ್ ಪ್ಲ್ಯಾನ್ ವಿವರ

Times fo Deenabandhu
ದೇಶದ ಅತಿಹೆಚ್ಚು ಜನರು ಬಳಸುವ ಟೆಲಿಕಾಂ ನೆಟ್‌ವರ್ಕ್ ರಿಲಯನ್ಸ್ ಜಿಯೋ ಹೊಸ ಟ್ಯಾರಿಫ್ ಪ್ಲ್ಯಾನ್ ಪರಿಚಯಿಸಿದೆ. ಈ ಹಿಂದಿನ ಪ್ಯಾಕೇಜ್‌ಗೆ ಹೋಲಿಸಿದರೆ, ಜಿಯೋ ಟ್ಯಾರಿಫ್ ಪ್ಲ್ಯಾನ್ ಶೇ. 39 ಏರಿಕೆಯಾಗಿದೆ. ಹೊಸ ಕರೆದರ ಮತ್ತು
ಕ್ರೈಮ್ ಮುಖ್ಯಾಂಶಗಳು

ಸಂತ್ರಸ್ತೆಗೆ ಬೆಂಕಿ ಹಚ್ಚಿ ಕ್ರೌ‍ರ್ಯ‍ ಮೆರೆದ ಕಾಮುಕರು…

Times fo Deenabandhu
ಲಖನೌ: ಸರಣಿ ಹತ್ಯೆ ಯತ್ನಗಳಿಂದ ಪಾರಾಗಿದ್ದ ಉತ್ತರ ಪ್ರದೇಶದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಮೇಲೆ ಗುರುವಾರ ಇಡೀ ದೇಶವೇ ನಲುಗುವಂತೆ ಭೀಕರ ಕೊಲೆ ಯತ್ನ ನಡೆದಿದೆ. ಈ ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ
ಮುಖ್ಯಾಂಶಗಳು ರಾಜಕೀಯ ರಾಜ್ಯ

ಉಪ ಚುನಾವಣೆಯ ಸಮರದಲ್ಲಿ ಗೆಲ್ಲುವ ಸೇನಾನಿಗಳು ಇವರು?

Times fo Deenabandhu
ಅನರ್ಹ ಶಾಸಕರು ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಭವಿಷ್ಯ ನಿರ್ಧರಿಸುವ ಮಹತ್ವದ ಜನಮತ ‘ಗಣನೆ’ ಪೂರ್ಣಗೊಂಡಿದೆ. ಇನ್ನೇನ್ನಿದ್ದರೂ ಸೋಲು ಗೆಲುವಿನ ಲೆಕ್ಕಾಚಾರದ ಸಮಯ. ಈಗ ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದೆ. ಸಿ-ವೋಟರ್‌ ಸಂಸ್ಥೆ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಉಪಚುನಾವಣೆ ಮತಘಟ್ಟೆ ಸಮೀಕ್ಷೆ: ಯಾವ ಪಕ್ಷಕ್ಕೆ ಎಷ್ಟೆಷ್ಟು ಸೀಟ್?

Times fo Deenabandhu
ಬೆಂಗಳೂರು ಡಿ.5: ರಾಜ್ಯದ 15 ಕ್ಷೇತ್ರಗಳಲ್ಲಿ ಸಂಜೆ 6.00 ಗಂಟೆಯೊತ್ತಿಗೆ ಮತದಾನ ಬಹುತೇಕ ಶಾಂತಿಯುತವಾಗಿ ಮುಗಿದಿದೆ. ಕೆಲವಡೆ ಮಾತ್ರ ಸಣ್ಣಪುಟ್ಟ ಘರ್ಷಣೆಗಳು, ಗಲಾಟೆಗಳು ಬಿಟ್ಟರೆ ಇನ್ನುಳಿದಂತೆ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿರುವ ಬಗ್ಗೆ
ಪ್ರಧಾನ ಸುದ್ದಿ ಮುಖ್ಯಾಂಶಗಳು

ನಿತ್ಯಾನಂದ ಸ್ವಾಮಿಯ ಮಹಾನ್ ಹಿಂದೂ ರಾಷ್ಟ್ರ ‘ಕೈಲಾಸ’

Times fo Deenabandhu
ನವದೆಹಲಿ: ದೇಶದಿಂದ ಪರಾರಿಯಾಗಿರುವ ಸ್ವಾಮಿ ನಿತ್ಯಾನಂದ ಈಕ್ವೆಡಾರ್‌ನಲ್ಲಿ ಖಾಸಗಿ ಭೂಮಿಯನ್ನೇ ದೇಶವನ್ನಾಗಿ ಪರಿವರ್ತಿಸಿಕೊಂಡು ಅದಕ್ಕೆ ತಮ್ಮದೇ ಪ್ರಧಾನಿ ಮತ್ತು ಮಂತ್ರಿಮಂಡಲವನ್ನು ರಚಿಸಿಕೊಂಡಿದ್ದಾರೆ. ಜತೆಗೆ ಅದಕ್ಕೆ ‘ಕೈಲಾಸ’ ಎಂಬ ಹೆಸರು ಇಟ್ಟಿದ್ದು, ಅದನ್ನು ‘ಮಹಾನ್ ಹಿಂದೂ
ಮುಖ್ಯಾಂಶಗಳು

ಈ ಕಾಡಿನ ನಡುವೆ ಕಾಣುವ ಬೆಳಕು `ದೆವ್ವ’ಗಳದ್ದಾ…?

Times fo Deenabandhu
ನೀರು, ಮರಗಿಡಗಳಿಂದ ಆವೃತ್ತವಾದ ಆ ಜೌಗು ಪ್ರದೇಶದಲ್ಲಿ ಕೆಲವೊಮ್ಮೆ ರಾತ್ರಿ ಅಲ್ಲಲ್ಲಿ ಬೆಳಕುಗಳು ಪ್ರಜ್ವಲಿಸುತ್ತವೆ. ಸ್ಥಳೀಯರು ಇದನ್ನು ದೆವ್ವಗಳ ಬೆಳಕು ಎನ್ನುತ್ತಾರೆ. ಆದರೆ, ವಿಜ್ಞಾನ ಹೇಳುವ ಸತ್ಯವೇ ಬೇರೆ… ದೆವ್ವ, ಭೂತಗಳು ಇವೆಯಾ…? `ದೆವ್ವ,
ಮುಖ್ಯಾಂಶಗಳು

ಯಾವತ್ತೋ ರಕ್ಷಿಸಿದ ವ್ಯಕ್ತಿಯ ಭೇಟಿಗೆ ಪ್ರತಿವರ್ಷ 8,000 ಕಿ.ಮೀ ದೂರ ಸಾಗಿ ಬರುತ್ತದೆ ಈ ಪೆಂಗ್ವಿನ್…!

Times fo Deenabandhu
ಇದೊಂದು ವಿಶಿಷ್ಟ ಸ್ನೇಹ… ಜನ್ಮಜನ್ಮದ ಅನುಬಂಧದಂತೆ ಬೆಸೆದುಕೊಂಡ ಬಾಂಧವ್ಯ… ಪೆಂಗ್ವಿನ್ ಮತ್ತು ಈ ವ್ಯಕ್ತಿಯ ಸ್ನೇಹ ನೋಡಿದಾಗ `ಛೇ… ನಮಗಿಲ್ಲವಲ್ಲ ಇಂತಹ ಭಾಗ್ಯ’ ಎಂದೆನಿಸುತ್ತದೆ. ಅದ್ಭುತ ಸ್ನೇಹ… ಮನುಷ್ಯ ಒಮ್ಮೊಮ್ಮೆ ಮಾಡಿದ ಸಹಾಯವನ್ನು ಮರೆಯಬಹುದು.
ಮುಖ್ಯಾಂಶಗಳು ಸಿನಿಮಾ

ಬಾಲಿವುಡ್‌ನಲ್ಲಿ ‘ಕಿಕ್’ ಕೊಡಲಿರುವ ಕನ್ನಡದ ಹಾಟ್ ತಾರೆ

Times fo Deenabandhu
ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಸಿನಿಮಾದಲ್ಲಿ ಕನ್ನಡದ ಹುಡುಗಿ ಪೂಜಾ ಹೆಗ್ಡೆ ನಟಿಸಲಿದ್ದಾರೆ. ಈ ಸಿನಿಮಾಗೆ ‘ಕಿಕ್‌ 2’ ಎಂದು ಹೆಸರಿಡಲಾಗಿದೆ. ಮೂಲತಃ ಕರ್ನಾಟಕದವರಾದ ಪೂಜಾ, ಈಗಾಗಲೇ ದಕ್ಷಿಣ ಭಾರತ ಮತ್ತು ಬಾಲಿವುಡ್‌ನಲ್ಲಿ