Times of Deenabandhu

Category : ಅಂಕಣ

ಅಂಕಣ ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ : ಉಪಾಧ್ಯಕ್ಷರಾಗಿ ಶಿವಕುಮಾರ್, ಸಂಘಟನಾ ಸಂಚಾಲಕರಾಗಿ ರವಿ ಟೆಲೆಕ್ಸ್, `ನಾವಿಕ’ದ ಲತಾರಂಗಸ್ವಾಮಿ ನಿರ್ದೇಶಕರಾಗಿ ಆಯ್ಕೆ

Times fo Deenabandhu
ಬೆಂಗಳೂರು, ಜು.7:-ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ 2020-2023ನೇ ಸಾಲಿನ ಕಾರ್ಯಕಾರಿ ಮಂಡಳಿಯ ರಾಜ್ಯ ಉಪಾಧ್ಯಕ್ಷರಾಗಿ ಶಿವಮೊಗ್ಗದ ಹಿರಿಯ ಪತ್ರಕರ್ತರು. `ನಮ್ಮ ನಾಡು’ ಕನ್ನಡ ದಿನಪತ್ರಿಕೆ ಸಂಪಾದಕರಾದ ಕೆ.ವಿ. ಶಿವಕುಮಾರ್ ಅವರನ್ನು
ಅಂಕಣ

ಬಣ್ಣದ ಬದುಕು, ಸಂಕಷ್ಟದ ದಿನ : ಸ್ವಂತ ಖರ್ಚಿನಲ್ಲಿ ಜಾಗೃತಿ ಗಮನ ಸೆಳೆಯುತ್ತಿರುವ ಕುಂಚ ಕಲಾವಿದ ಬಿ. ಗುರು

Times fo Deenabandhu
* ಅನಂತಕುಮಾರ್ ಭದ್ರಾವತಿ: ಬಾಲ್ಯದಿಂದಲೂ ಮೈಗೂಡಿಸಿಕೊಂಡಿದ್ದು ಬಣ್ಣದ ಕಲೆ, ಸಾಧಿಸಿದ್ದೂ ಅದರಲ್ಲೇ, ಬದುಕು ಕಟ್ಟಿಕೊಂಡಿರುವುದು ಅದರಲ್ಲೇ. ಬೇರೆ ಬದುಕು ಗೊತ್ತಿಲ್ಲ. ಈ ನಡುವೆ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡು ಗಮನ ಸೆಳೆಯುತ್ತಿರುವುದು ಕಾಗದನಗರದ ಲಿಮ್ಕಾ ದಾಖಲೆ
ಅಂಕಣ ಮುಖ್ಯಾಂಶಗಳು ರಾಜ್ಯ

ಮಾನವೀಯತೆ ಮೆರೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ -ಕರೋನಾದಿಂದ ಸಮಾಜವನ್ನು ರಕ್ಷಿಸುವ ಸಲುವಾಗಿ ಒಂದು ದಿನದ ವೇತನ

Times fo Deenabandhu
ಶಿವಮೊಗ್ಗ ಮಾರ್ಚ್ 26: ಮಾರಣಾಂತಕ ಕಾಯಿಲೆಯಾದ ಕರೋನಾದಿಂದ ಸಮಾಜವನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರಿ ನೌಕರರು ಒಂದು ದಿನದ ವೇತನವನ್ನು ದೇಣಿಗೆಯಾಗಿ ನೀಡಲು ಒಪ್ಪಿದ್ದಾರೆ. ಇಂದು ಬೆಳಿಗ್ಗೆ ಸರ್ಕಾರಿನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಪತ್ರಿಕಾಗೋಷ್ಟಿಯಲ್ಲಿ ಸಂಘದ
ಅಂಕಣ ಮುಖ್ಯಾಂಶಗಳು ರಾಜ್ಯ

ಕರ್ನಾಟಕ ಲೋಕಸೇವಾ ಆಯೋಗವು ಐಚ್ಛಿಕ ಕನ್ನಡವನ್ನು ರದ್ದು ಮಾಡದಿರಲಿ: ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹ

Times fo Deenabandhu
ದೆಹಲಿ ಮಾ.14: ಕರ್ನಾಟಕ ಲೋಕಸೇವಾ ಆಯೋಗ (KPSC)ವು ಇನ್ನು ಮುಂದೆ KAS ಮುಖ್ಯ ಪರೀಕ್ಷೆಯಲ್ಲಿ 500 ಅಂಕಗಳಿಗೆ ನಡೆಯುವ “ಐಚ್ಛಿಕ ವಿಷಯ”ವನ್ನು ಕೈಬಿಡಲು ನಿರ್ಧರಿಸಿದೆ. ಇದರಿಂದ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕಲಿಕೆಗೆ
ಅಂಕಣ ದೇಶ ನಮ್ಮ ವಿಶೇಷ ಮುಖ್ಯಾಂಶಗಳು

ದೆಹಲಿಯಲ್ಲಿ ಕೇಜ್ರಿವಾಲ್ ಗೆದ್ದಿದ್ದು ಹೇಗೆ?

Times fo Deenabandhu
ದತ್ತಾತ್ರೇಯ ಹೆಗಡೆ ಜನರನ್ನು ಅರ್ಥಮಾಡಿಕೊಳ್ಳಬಲ್ಲವ ಮತ್ತು ಸಮಾಜವನ್ನು ಕಟ್ಟುವ ದೂರದೃಷ್ಟಿ ಇರುವವನು ಮಾತ್ರ ಜನನಾಯಕನಾಗಬಲ್ಲ. ದೇವರು, ಧರ್‍ಮ, ದೇಶಭಕ್ತಿಯನ್ನೇ ಮುಖ್ಯವಾಗಿಟ್ಟುಕೊಂಡು ವ್ಯಕ್ತಿನಿಂದನೆ ಮಾಡುತ್ತಾ, ಜನರ ಹಿತ, ಇರುವ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಇತಿಹಾಸದ ಪಾಠ ಸೇರುತ್ತಾನೆ.
ಅಂಕಣ ಮುಖ್ಯಾಂಶಗಳು ರಾಜ್ಯ ಶಿಕ್ಷಣ

ಸಾಮೂಹಿಕ ನಕಲು: ಕುವೆಂಪು ವಿವಿಗೆ ಶಾಪವಾಗಿರುವ ದೂರಶಿಕ್ಷಣ ಅಧ್ಯಯನ ಕೇಂದ್ರಗಳು

Times fo Deenabandhu
ಶಂಕರಘಟ್ಟ ಫೆ.10: ಕುವೆಂಪು ವಿಶ್ವವಿದ್ಯಾನಿಲಯ ನ್ಯಾಕ್ ‘ಎ’ ಗ್ರೇಡ್, ಎನ್‍ಐಆರ್‍ಏಫ್ ನಲ್ಲಿ 73ನೇ ಸ್ಥಾನ, ಕೆಎಸ್‍ಯುಆರ್‍ಎಫ್‍ನಲ್ಲಿ ನಾಲ್ಕು ಸ್ಟಾರ್ ಇವುಗಳು ರಾಷ್ಟ್ರಕವಿ ಕುವೆಂಪು ಅವರ ಹೆಸರನೊತ್ತಿರುವ ಕುವೆಂಪು ವಿಶ್ವವಿದ್ಯಾನಿಲಯದ ಹಿರಿಮೆ-ಗರಿಮೆ. ಆದರೆ ಈ ಎಲ್ಲ
ಅಂಕಣ ಮುಖ್ಯಾಂಶಗಳು ರಾಜ್ಯ

ರಾಜ್ಯ ಸರ್ಕಾರಿ ನೌಕರರ ನಾಲ್ಕನೇ ಶನಿವಾರದ ರಜೆ ರದ್ದು…

Times fo Deenabandhu
ಬೆಂಗಳೂರು ಡಿ.12: ಕರ್ನಾಟಕ ರಾಜ್ಯ ಸರ್ಕಾರವು 13.06.2019ರಿಂದ ಜಾರಿಗೆ ಬರುವಂತೆ ಪ್ರತಿ ತಿಂಗಳ ನಾಲ್ಕನೇ ಶನಿವಾರವನ್ನು ಸಹ ಸಾರ್ವತ್ರಿಕ ರಜೆ ಎಂದು ಘೋಷಿಸಿತ್ತು.  ಈಗ ಆ ಆದೇಶವನ್ನು ಭಾಗಶ: ಮಾರ್ಪಡಿಸಿ ನಾಲ್ಕನೇ ಶನಿವಾರದ ಸಾರ್ವತ್ರಿಕ
ಅಂಕಣ

10ನೆಯ ತರಗತಿ ಪೋರನ ಅತ್ಯದ್ಭುತ ಆಲೋಚನೆ..! ಏನದು?

Times fo Deenabandhu
ಉಡುಪಿ ಡಿ.11:  ಇವತ್ತು ಬೆಳಿಗ್ಗಿನಿಂದ ಉಡುಪಿಯಲ್ಲಿ 10ನೆಯ ತರಗತಿಯ ಹುಡುಗನೊಬ್ಬನ ಅತ್ಯದ್ಭುತ ಅಲೋಚನೆ! ಈ ಶೀರ್ಷಿಕೆಯನ್ನು ಹೊತ್ತು ಸಾಮಾಜಿಕ ಜಾಲತಾಣದಲ್ಲೆಲ್ಲ ಈ ವಿಷಯ ವೈರಲ್ ಮಾಡುತ್ತಿದೆ.  ಆದರೆ ಈ ಹುಡುಗ ಯಾರು ಎಂಬ ವಿವರ
ಅಂಕಣ ಜಿಲ್ಲೆ ಧರ್ಮ ಮಂಡ್ಯ ರಾಜ್ಯ

ಸುಜ್ಞಾನ ಹಾಗೂ ವಿಜ್ಞಾನದಿಂದೊಡಗೂಡಿದ ಜ್ಞಾನದ ಮಹಾಮನೆಯನ್ನಾಗಿಸಿದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ…

Times fo Deenabandhu
ಪೂಜ್ಯ ಶ್ರೀ ಶ್ರೀ  ಪ್ರಸನ್ನನಾಥ ಸ್ವಾಮೀಜಿಯವರ  ಜನ್ಮದಿನದ ನಿಮಿತ್ತ ವಿಶೇಷ ಲೇಖನ ಪೂಜ್ಯರಿಗೆ ಹುಟ್ಟು ಹಬ್ಬದ ಶುಭಾಷಯಗಳು ಋತುಮಾನಕ್ಕೊಂದು ರೂಪತಾಳುವ ಮುಂಜಾವು, ನಡುಹಗಲು, ಸಂಜೆಗೊಂದು ಬಣ್ಣವಾಗುವ ನಿತ್ಯಹಸಿರಿನ ಸುಂದರ ಪ್ರಕೃತಿ ನಮ್ಮ ಮಲೆಘಟ್ಟಗಳ ರಂಗದಲ್ಲಿ