Times of Deenabandhu

Category : ಶಿವಮೊಗ್ಗ

ಜಿಲ್ಲೆ ಶಿವಮೊಗ್ಗ

ಮೈದುಂಬಿ ಹರಿಯುತ್ತಿದ್ದಾಳೆ ತುಂಗೆ : ಜಿಲ್ಲೆಯ ಹಲವು ಭಾಗಗಳಲ್ಲಿ ಕಳೆದೆರಡು ದಿನಗಳಿಂದ ಮಳೆ

  ಶಿವಮೊಗ್ಗ ಜು.08:: ಜಿಲ್ಲೆಯ ಹಲವು ಭಾಗಗಳಲ್ಲಿ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು ಕೋರ್ಪಲಯ್ಯನ ಛತ್ರದ ಬಳಿ ಇರುವ ಐತಿಹಾಸಿಕ ಮಂಟಪ ಮುಳುಗಲು ಇನ್ನು 2 ಅಡಿ ಬಾಕಿ ಇದ್ದು ತುಂಗೆ ತುಂಬಿ ಹರಿಯುತ್ತಿದ್ದಾಳೆ.
ಜಿಲ್ಲೆ ಶಿವಮೊಗ್ಗ

ಬೆಂಗಳೂರಿಗೆ ಹೋಗಬೇಕು ಎನ್ನುತ್ತಿದ್ದವರು ಈಗ ಬೆಂಗಳೂರನ್ನು ಬಿಟ್ಟು ಹೋಗುವ ಮಾತು ಆಡುತ್ತಿದ್ದಾರೆ….

  ಸಾಗರ ಜು.08: ಕೊರೊನಾ ಸಂದರ್ಭದಲ್ಲಿ ಜನರು ಹೆಚ್ಚು ಜಾಗೃತೆ ವಹಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ತಿರುಗಬಾರದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮನವಿ ಮಾಡಿದ್ದಾರೆ. ಇಲ್ಲಿನ ಬ್ಲಾಕ್ ಕಾಂಗ್ರೇಸ್ ವತಿಯಿಂದ ಬುಧವಾರ
ಜಿಲ್ಲೆ ಶಿವಮೊಗ್ಗ

ಭದ್ರಾವತಿ: ಮದ್ಯಪಾನಕ್ಕೆ ಹಣ ಕೊಡಲಿಲ್ಲ ಎಂದಿದ್ದಕ್ಕೆ ಅಜಿಯನ್ನೇ ಕೊಂದ ಮೊಮ್ಮಗ

ಶಿವಮೊಗ್ಗ ಜು.8: ಮದ್ಯಪಾನಕ್ಕೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಮೊಮ್ಮಗ ಅಜ್ಜಿಗೆ ಕುಡಗೋಲಿನಿಂದ ಥಳಿಸಿದ್ದರಿಂದ ಆಕೆ ಸ್ಥಳದಲ್ಲೇ ಸಾವಿಗೀಡಾದ ಘಟನೆ ಭದ್ರಾವತಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಭದ್ರಾವತಿಯ ಹೊರವಲಯದ ತಾಷ್ಕೆಂಟ್ ನಗರದಲ್ಲಿ ಈ
ಜಿಲ್ಲೆ ಶಿವಮೊಗ್ಗ

ಶಿವಮೊಗ್ಗ :  ಇಂದು ಕೊರೊನಾಕ್ಕೆ ಒಬ್ಬರ ಬಲಿ… ಮೃತರ ಸಂಖ್ಯೆ 6ಕ್ಕೆ…..

ಶಿವಮೊಗ್ಗ ಜು.08: ತಿಥಿಗೆ ಬೆಂಗಳೂರಿನಿಂದ ಬಂದವರಿಂದ ಕೊರೊನಾ ಅಂಟಿದ ಕಾರಣ ವ್ಯಕ್ತಿಯೊಬ್ಬರು ಸಾವಿಗೀಡದ ಘಟನೆ ನಗರದ ರವಿವರ್ಮ ಬೀದಿಯಲ್ಲಿ ಇಂದು ಸಂಭವಿಸಿದೆ. ಇತ್ತೀಚೆಗೆ ಈ ಬೀದಿಯ ವಾಸಿಯೊಬ್ಬರು ನಿಧನರಾಗಿದ್ದು, ಅವರ ಪುಣ್ಯತಿಥಿಯನ್ನು ಮನೆಯಲ್ಲೇ ಏರ್ಪಡಿಸಲಾಗಿತ್ತು. 
ಜಿಲ್ಲೆ ಶಿವಮೊಗ್ಗ

ಲಾಕ್‍ಡೌನ್‍ ಹೊಸ ನಿಯಮ ತಂದರೆ  ಜನರಲ್ಲಿ ಗೊಂದಲ ಉಂಟಾಗುತ್ತದೆ – ಶಾಸಕ ಎಚ್.ಹಾಲಪ್ಪ ಹರತಾಳು  

ಸಾಗರ ಜು.7: ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಮತ್ತು  ರಾಜ್ಯ ಸರ್ಕಾರ ವಿಧಿಸಿರುವ ನಿಯಮಾವಳಿಗಳನ್ನು ತಾಲ್ಲೂಕು ಆಡಳಿತ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಲಾಕ್‍ಡೌನ್‍ಗೆ ಸಂಬಂಧಪಟ್ಟಂತೆ ಯಾವುದೇ ಹೊಸ ನಿಯಮವನ್ನು ಜಾರಿಗೆ ತರುವುದು ಬೇಡ. ಇದರಿಂದ ಅನಗತ್ಯವಾಗಿ
ಜಿಲ್ಲೆ ಶಿವಮೊಗ್ಗ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಎನ್‍ಎಸ್‍ಯುಐ ಸೈಕಲ್ ಏರಿ ಪ್ರತಿಭಟನೆ ….

  ಶಿವಮೊಗ್ಗ ಜು.7: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಏರಿಸುತ್ತಿರುವುದನ್ನು ವಿರೋಧಿಸಿ ಎನ್‍ಎಸ್‍ಯುಐ ಜಿಲ್ಲಾ ಶಾಖೆ ಕಾರ್ಯಕರ್ತರು ಇಂದು ಸೈಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ
ಜಿಲ್ಲೆ ಶಿವಮೊಗ್ಗ

ಸೋಗಾನೆ ವಿಮಾನ ನಿಲ್ಧಾಣಕ್ಕೆ ಭೂಮಿ ಕಳೆದುಕೊಂಡ ಸಂತ್ರಸ್ಥರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಸಭೆ…

  ಶಿವಮೊಗ್ಗ ಜು.7: ಸೋಗಾನೆ ವಿಮಾನ ನಿಲ್ಧಾಣಕ್ಕೆ ಭೂಮಿ ಕಳೆದುಕೊಂಡ ಸಂತ್ರಸ್ಥರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಇಂದು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ, ಜಿ.ಪಂ.ಉಪಾಧ್ಯಕ್ಷೆ ವೇದಾ ವಿಜಯಕುಮಾರ್,
ಜಿಲ್ಲೆ ಶಿವಮೊಗ್ಗ

ಕೋವೀಡ್-19 ಸಲಕರಣೆ ಖರೀದಿಯಲ್ಲಿ ವ್ಯಾಪಕ ಅವ್ಯವಹಾರ: ಸಚಿವ ಡಾ.ಸುಧಾಕರ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಸಂಪುಟದಿಂದ ಕೈ ಬಿಡಿ- ಹೆಚ್.ಎಸ್.ಸುಂದರೇಶ್

  ಶಿವಮೊಗ್ಗ,ಜು.07: ರಾಜ್ಯದಲ್ಲಿ ಕೋವೀಡ್-19 ಸಲಕರಣೆ ಖರೀದಿಯಲ್ಲಿ ವ್ಯಾಪಕ ಅವ್ಯವಹಾರವಾಗಿದ್ದು, ಕೋಟ್ಯಾಂತರ ರೂ. ಹಗರಣವಾಗಿದೆ. ಈ ಹಿನ್ನಲೆಯಲ್ಲಿ ವೈದ್ಯಕೀಯ ಸಚಿವ ಡಾ.ಸುಧಾಕರ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲ್ ಅವರ ಕೈವಾಡವಿದ್ದು, ಕೂಡಲೇ ಅವರನ್ನು ಸಂಪುಟದಿಂದ
ಅಂಕಣ ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ : ಉಪಾಧ್ಯಕ್ಷರಾಗಿ ಶಿವಕುಮಾರ್, ಸಂಘಟನಾ ಸಂಚಾಲಕರಾಗಿ ರವಿ ಟೆಲೆಕ್ಸ್, `ನಾವಿಕ’ದ ಲತಾರಂಗಸ್ವಾಮಿ ನಿರ್ದೇಶಕರಾಗಿ ಆಯ್ಕೆ

Times fo Deenabandhu
ಬೆಂಗಳೂರು, ಜು.7:-ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ 2020-2023ನೇ ಸಾಲಿನ ಕಾರ್ಯಕಾರಿ ಮಂಡಳಿಯ ರಾಜ್ಯ ಉಪಾಧ್ಯಕ್ಷರಾಗಿ ಶಿವಮೊಗ್ಗದ ಹಿರಿಯ ಪತ್ರಕರ್ತರು. `ನಮ್ಮ ನಾಡು’ ಕನ್ನಡ ದಿನಪತ್ರಿಕೆ ಸಂಪಾದಕರಾದ ಕೆ.ವಿ. ಶಿವಕುಮಾರ್ ಅವರನ್ನು
ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

ಶಿವಮೊಗ್ಗದಲ್ಲಿ ಕೊರೊನಾ ಇಂದು ಕೂಡ  ತನ್ನ ಅಟ್ಟಹಾಸ ಮುಂದುವರೆಸುವುದೇ…?

ಶಿವಮೊಗ್ಗ ಜು.7 ಕೊರೋನದ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇಂದು ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಪಾಸಿಟಿವ್ ಬರುವ ಸಾಧ್ಯತೆ ಇದೆ. ಕಳೆದ ಒಂದು ವಾರದಿಂದ 20 ರ ಸಂಖ್ಯೆ ತಲುಪಿದ್ದ ಕೊರೋನ ಇಂದು 30ರ