Times of Deenabandhu

Category : ದಕ್ಷಿಣ ಕನ್ನಡ

ಜಿಲ್ಲೆ ದಕ್ಷಿಣ ಕನ್ನಡ

ತಿಮ್ಮಪ್ಪ ಶೆಟ್ಟಿ ಆರೂರು ಬ್ರಹ್ಮಾವರ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರು

Times fo Deenabandhu
ಬ್ರಹ್ಮಾವರ ಜು.3: ಕರ್ನಾಟಕ ಶಿಕ್ಷಕರ ಸಂಘದ ರಾಜ್ಯ ಮಾಜಿ ಉಪಾಧ್ಯಕ್ಷರಾದ ಬ್ರಹ್ಮಾವರದ ತಿಮ್ಮಪ್ಪ ಶೆಟ್ಟಿ ಆರೂರು ಇವರು ಬ್ರಹ್ಮಾವರ ರೋಟರಿ ಕ್ಲಬ್‍ನ ನೂತನ ಅಧ್ಯಕ್ಷರಾಗಿ ನಿಯೋಕ್ತಿಗೊಂಡಿದ್ದಾರೆ. ಇವರು ಇದೇ ತಿಂಗಳು 4 ರಂದು ಬ್ರಹ್ಮಾವರದ
ಜಿಲ್ಲೆ ದಕ್ಷಿಣ ಕನ್ನಡ

ಮಂಗಳೂರು ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ವತಿಯಿಂದರೂ.5 ಲಕ್ಷ ಕೋವಿಡ್-19ಗಾಗಿ ಸಿಎಂ ಪರಿಹಾರ ನಿಧಿಗೆ ನೆರವು.

ಮಂಗಳೂರು ಏ.01:ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್, ಮಂಗಳೂರಿನ ಮ್ಯಾನೇಜ್ಮೆಂಟ್, ಶಿಕ್ಷರು ಹಾಗು ಸಿಬ್ಬಂದಿ ವರ್ಗದ ಸದಸ್ಯರು ತಮ್ಮ ಒಂದು ದಿನದ ವೇತನವನ್ನು ಒಟ್ಟು 5 ಲಕ್ಷರೂ. ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷರಾದ ಮಂಜುನಾಥ
ಜಿಲ್ಲೆ ದಕ್ಷಿಣ ಕನ್ನಡ ಪ್ರಧಾನ ಸುದ್ದಿ ಮುಖ್ಯಾಂಶಗಳು

ಕೊರೋನಾ ವೈರಸ್ ಎಚ್ಚರಿಕೆಗಾಗಿ ಯಕ್ಷಗಾನದ ಮೂಲಕ ಜನಜಾಗೃತಿ

Times fo Deenabandhu
ಬೆಂಗಳೂರು: ಕರಾವಳಿಯ ಜೀವನಾಡಿಯೇ ಆಗಿರುವ ಯಕ್ಷಗಾನ ಜನ ಜಾಗೃತಿಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಮಹಾಮಾರಿ ಕಾಯಿಲೆಗಳು ಬಂದಾಗ ಅದರ ಬಗ್ಗೆ ಜನಜಾಗೃತಿ ಮೂಡಿಸುವ ‘ಏಡ್ಸಾಸುರ’ ಸಂಹಾರದಂತಹಾ ಯಕ್ಷಗಾನ ಪ್ರಸಂಗಗಳನ್ನೇ ಪ್ರದರ್ಶಿಸಿ ಸೈ ಅನ್ನಿಸಿಕೊಂಡ ಯಕ್ಷಗಾನ
ಜಿಲ್ಲೆ ದಕ್ಷಿಣ ಕನ್ನಡ

ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಪ್ರಧಾನ ಸಮಾರಂಭ ಕಾರಂತರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಭಾವಿಸಿದ ಪರಿ ಭಿನ್ನ : ಡಾ. ಆಳ್ವ

Times fo Deenabandhu
ವಿದ್ಯಾಗಿರಿ : ಬದುಕಿಗೆ ವಿಮುಖವಾಗಿ ಕಾರಂತರು ಇದ್ದವರಲ್ಲ. ಕಾರಂತರನ್ನು ಚಿರಸ್ಥಾಯಿಯನ್ನಾಗಿ ಉಳಿಸಿಕೊಳ್ಳುವುದಕ್ಕೆ ಸಂಘ ಸಂಸ್ಥೆಗಳನ್ನು ಕಟ್ಟುವ ಅಗತ್ಯವಿಲ್ಲ. ಅವರ ಸಾಹಿತ್ಯ ಕೃತಿಗಳೇ ಅವರನ್ನು ಚಿರಾಯುವಾಗಿ ಉಳಿಸುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.
ಜಿಲ್ಲೆ ದಕ್ಷಿಣ ಕನ್ನಡ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ’ಟೆಕ್ನೋಫಿಯಾ’

Times fo Deenabandhu
ಮಿಜಾರು: ಗಣಕಯಂತ್ರ ವಿಭಾಗದಲ್ಲಿ ವಿಪುಲವಾದ ಅವಕಾಶಗಳಿದ್ದು ಅವುಗಳನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕಾಗಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಅತಿಹೆಚ್ಚು ತೊಡಗಿಸಿಕೊಂಡಾಗ ಅದರ ಪ್ರತಿಫಲವನ್ನು ಔದ್ಯೋಗಿಕ ಜೀವನದಲ್ಲಿ ಕಂಡುಕೊಳ್ಳಬಹುದು ಎಂದು ಡ್ಯಾನ್ಸ್ಕೆ ಬ್ಯಾಂಕ್ ನ
ಜಿಲ್ಲೆ ದಕ್ಷಿಣ ಕನ್ನಡ

ಸಹ್ಯಾದ್ರೀ ವಿಜ್‌ಕ್ವಿಜ್ ೨೦೨೦ ಗ್ರಾಂಡ್ ಫಿನಾಲೆ

Times fo Deenabandhu
ಮಂಗಳೂರು ಸಹ್ಯಾದ್ರಿ ಕಾಲೇಜಿನ ಬಿಸಿನೆಸ್ ಅಡ್ಮಿನಿಸ್ಟ್ರೇ?ನ್-ಎಂಬಿಎ ವಿಭಾಗವು ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ’ಸಹ್ಯಾದ್ರಿ ವಿಜ್-ರಸಪ್ರಶ್ನೆ ೨೦೨೦’ಅನ್ನು ಆಯೋಜಿಸಿತು. ಕಾಲೇಜು ಮಟ್ಟದ ರಸಪ್ರಶ್ನೆಯಲ್ಲಿ ಸುಮಾರು ೯,೦೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಅದರಲ್ಲಿ ೬ ನೇ ಆವೃತ್ತಿಯ ಸಹ್ಯಾದ್ರಿ ವಿಜ್
ಜಿಲ್ಲೆ ದಕ್ಷಿಣ ಕನ್ನಡ

ಆಳ್ವಾಸ್ ರೀಚ್ ೨೦೨೦ ಹೆಲ್ತ್ ವಾಕ್-ಅ-ಥಾನ್

Times fo Deenabandhu
ಮೂಡುಬಿದಿರೆ: ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ಬೆರೆತು, ಅದರಲ್ಲಿನ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜತೆಗೆ ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಮುಂದಾಗಬೇಕು ಎಂದು ಬಜ್ಪೆ ಗ್ರಾಮ ಪಂಚಾಯತ್ ಪಿ.ಡಿ.ಓ ಸಾಯೀಶ ಚೌಟ ಹೇಳಿದರು.
ಜಿಲ್ಲೆ ದಕ್ಷಿಣ ಕನ್ನಡ

ಖೇಲೋ ಇಂಡಿಯಾ ಕ್ರೀಡಾಕೂಟ: ಮಂಗಳೂರು ವಿವಿಯ ಪುರುಷ ಹಾಗೂ ಮಹಿಳಾ ತಂಡಕ್ಕೆ ಸಮಗ್ರ ಛಾಂಪಿಯನ್ ಪಟ್ಟ

Times fo Deenabandhu
ಆಳ್ವಾಸ್ ವಿದ್ಯಾರ್ಥಿಗಳ ಪ್ರಾಬಲ್ಯ ಮೂಡುಬಿದಿರೆ: ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಅಖಿಲ ಭಾರತಅಂತರ್ ವಿ.ವಿ ಖೇಲೋ ಇಂಡಿಂii ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪುರುಷ ತಂಡ ೬೪ ಅಂಕಗಳೊಂದಿಗೆ ಹಾಗೂ ಮಹಿಳಾ ತಂಡ ೫೧ ಅಂಕಗಳೊಂದಿಗೆ ಪುರುಷ
ಜಿಲ್ಲೆ ದಕ್ಷಿಣ ಕನ್ನಡ

ಖೇಲೋ ಇಂಡಿಯಾ ಕ್ರೀಡಾಕೂಟ

Times fo Deenabandhu
ಮೂಡುಬಿದಿರೆ: ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಅಖಿಲ ಭಾರತಅಂತರ್ ವಿ.ವಿ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಲವು ವಿಭಾಗಗಳಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳು ಲಭಿಸಿವೆ. ೫೦೦೦ ಮೀಟರ್‌ಓಟದ ವಿಭಾಗವನ್ನು ೧೪.೧೮ ನಿಮಿಷಗಳಲ್ಲಿ
ಜಿಲ್ಲೆ ದಕ್ಷಿಣ ಕನ್ನಡ

‘ಆಳ್ವಾಸ್ ಮೀಡಿಯಾ ಬಝ್ – ೨೦೨೦’

Times fo Deenabandhu
ವಿದ್ಯಾಗಿರಿ:ಪ್ರಕೃತಿಯು ನಮ್ಮ ಅವಶ್ಯಕತೆಗಳನ್ನು ಪೂರೈಸುತ್ತಿದ್ದು, ಅದರ ರಕ್ಷಣೆ ನಮ್ಮ ಜವಬ್ದಾರಿ. ಮಾಧ್ಯಮಗಳು ಪರಿಸರದ ಪ್ರತಿಯೊಂದು ಸೂಕ್ಷ್ಮ ವಿಚಾರಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ನ ಆದಾಯತೆರಿಗೆಯ