Times of Deenabandhu

Category : ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆ

ಸೂರ್ಯ-ಚಂದ್ರನಿಗೆ ಗ್ರಹಣ ಹಿಡಿದರೆ ಬಿಟ್ಟು ಹೋಗುತ್ತದೆ. ಆದರೆ ಮಾನವನ ಬದುಕಿಗೆ ಹಿಡಿದಿರುವ ಗ್ರಹಣ ಬಿಡಿಸುವುದು ಕಷ್ಟ – ಡಾ. ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ, ಜು. 5 – ಸೂರ್ಯ-ಚಂದ್ರನಿಗೆ ಗ್ರಹಣ ಹಿಡಿದರೆ ಬಿಟ್ಟು ಹೋಗುತ್ತದೆ. ಆದರೆ ಮಾನವನ ಬದುಕಿಗೆ ಹಿಡಿದಿರುವ ಗ್ರಹಣ ಬಿಡಿಸುವುದು ಕಷ್ಟ. ಸಮಾಜದಲ್ಲಿರುವ ಅಸಮಾನತೆ,  ಅಸ್ಪೃಶ್ಯತೆ ಇವು ಮಾನವ ಬದುಕನ್ನು ಕಾಡುವ ಗ್ರಹಣಗಳಾಗಿವೆ
ಚಿತ್ರದುರ್ಗ ಜಿಲ್ಲೆ

ಕೊರೊನಾ ವೈರಾಣು ಕ್ರಮೇಣ ತನ್ನ ಕಬಂಧಬಾಹುಗಳನ್ನು ವಿಸ್ತರಿಸುತ್ತ ನಡೆದಿದೆ ಜಾಗೃತೆ ವಹಿಸಲು ಜನತೆಗೆ ಡಾ. ಶಿವಮೂರ್ತಿ ಮುರುಘಾ ಶರಣರ ಕರೆ…..

ಚಿತ್ರದುರ್ಗ ಜು.3: ಕೊರೊನಾ ವೈರಾಣು ಕ್ರಮೇಣ ತನ್ನ ಕಬಂಧಬಾಹುಗಳನ್ನು ವಿಸ್ತರಿಸುತ್ತ ನಡೆದಿದ್ದು ರಾಜ್ಯವು ಸೇರಿದಂತೆ ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗದಲ್ಲಿಯೂ ವ್ಯಾಪಿಸುತ್ತ ಹೊರಟಿದೆ. ಈ ಬಗ್ಗೆ ಜನರು ಜಾಗರೂಕರಾಗಬೇಕಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ
ಚಿತ್ರದುರ್ಗ ಜಿಲ್ಲೆ

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

  ಸಾಣೇಹಳ್ಳಿ, ಜು. 3; ಇಲ್ಲಿನ ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬದುಕು ಒಂದು ಅಮೃತ ಸಾಗರವಿದ್ದಂತೆ. ನಾವು ಅಮೃತ
ಚಿತ್ರದುರ್ಗ ಜಿಲ್ಲೆ

ಕೊರೊನಾ ವೈರಸ್ ಧರ್ಮ ದೇವರುಗಳನ್ನು ಕಟ್ಟಿಹಾಕಿದ ಸಂದರ್ಭದಲ್ಲಿ ಮುರುಘಾಮಠ ಮಾನವೀಯತೆಯ ಬಾಗಿಲನ್ನು ತೆಗೆದಿದೆ- ಡಾ. ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ, ಮೇ.03 – ಕೊರೊನಾ ವೈರಸ್ ಧರ್ಮ ದೇವರುಗಳನ್ನು ಕಟ್ಟಿಹಾಕಿದ ಸಂದರ್ಭದಲ್ಲಿ ಮುರುಘಾಮಠ ಮಾನವೀಯತೆಯ ಬಾಗಿಲನ್ನು ತೆಗೆದಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಕೊನೆಯ ದಿನವಾದ ಇಂದು ಪೆಟ್ರೋಲ್‍ಬಂಕ್ ಕಾರ್ಮಿಕರು, ಗರ್ಭಿಣಿ ಸ್ತ್ರೀಯರು,
ಚಿತ್ರದುರ್ಗ ಜಿಲ್ಲೆ

ರಾಜಕಾರಣಿಗಳು ಅಪೇಕ್ಷೆಯನ್ನಿಟ್ಟುಕೊಂಡು ಜನರಿಗೆ ಸಹಾಯ ಮಾಡುತ್ತಾರೆ – ಮಾಜಿ ಸಂಸದ ಬಿ.ಎನ್. ಚಂದ್ರಪ್ಪ

Times fo Deenabandhu
ಚಿತ್ರದುರ್ಗ – ಏ. 30 – ರಾಜಕಾರಣಿಗಳು, ಮತ್ತೆ ಕೆಲವರು ಯಾವುದಾದರೂ ಅಪೇಕ್ಷೆಯನ್ನಿಟ್ಟುಕೊಂಡು ಜನರಿಗೆ ಸಹಾಯ ಮಾಡುತ್ತಾರೆ ಎಂದು ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಹೇಳಿದರು. ಶ್ರೀ ಮುರುಘರಾಜೇಂದ್ರ ಮಠದಲ್ಲಿ ಹಮಾಲಿ ಕಾರ್ಮಿಕರು, ಸೌಖ್ಯ
ಚಿತ್ರದುರ್ಗ ಮುಖ್ಯಾಂಶಗಳು

ಸೈದ್ಧಾಂತಿಕ ಚರ್ಚೆಗೆ ಸಮಯವಲ್ಲ – ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ಬಹಿರಂಗ ಪತ್ರ

Times fo Deenabandhu
ಚಿತ್ರದುರ್ಗ ಏ.29: ಮಾನವ ಸಹಜವಾದ ತಪ್ಪುಗಳು ಘಟಿಸುತ್ತವೆ. ತಪ್ಪು ಕಲ್ಪನೆಗಳನ್ನು ತಿದ್ದಿಕೊಳ್ಳುವ ಅಥವಾ ಸರಿಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ  ಐತಿಹಾಸಿಕ ಸಂಗತಿಗಳು ಮುಖ್ಯ ಆಗುತ್ತವೆ. ಬಸವಣ್ಣನವರು ಈ ಜಗತ್ತು ಕಂಡಂತಹ ಮಹಾನ್ ದಾರ್ಶನಿಕರು. ಅವರು ಎತ್ತಲ್ಲ; ಎಲ್ಲರನ್ನು
ಚಿತ್ರದುರ್ಗ ಜಿಲ್ಲೆ

ಮುರುಘರಾಜೇಂದ್ರ ಮಠದಲ್ಲಿಂದು ಬಣ್ಣ ಬಳಿಯುವ, ವುಡ್ ಪಾಲಿಷ್ ಮಾಡುವ ಕಾರ್ಮಿಕರಿಗೆ, ದವಸ-ಧಾನ್ಯ ವಿತರಣೆ

Times fo Deenabandhu
ಚಿತ್ರದುರ್ಗ – ಏ. 28 – ನಗರದ ಶ್ರೀ ಮುರುಘರಾಜೇಂದ್ರ ಮಠದಲ್ಲಿಂದು ಬಣ್ಣ ಬಳಿಯುವ, ವುಡ್ ಪಾಲಿಷ್ ಮಾಡುವ ಕಾರ್ಮಿಕರಿಗೆ, ಮಂಜುನಾಥ ವಿಕಲಚೇತನ ಸೇವಾ ಸಂಘ, ಕೆಳಗೋಟೆ, ಈಡಿಗ ಸಮಾಜ ಹಾಗು ಆಟೋ ಚಾಲಕರ
ಚಿತ್ರದುರ್ಗ ಜಿಲ್ಲೆ ಧರ್ಮ ಮುಖ್ಯಾಂಶಗಳು

ಬಸವ ಜಯಂತಿ

Times fo Deenabandhu
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು 12ನೆಯ ಶತಮಾನ ಕನ್ನಡ ನಾಡಿನ ಇತಿಹಾಸದಲ್ಲಿ ಮಾತ್ರವಲ್ಲ ವಿಶ್ವದ ಸಾಹಿತ್ಯದಲ್ಲೇ ಸುವರ್ಣಾಕ್ಷರಗಳಿಂದ ದಾಖಲಿಸುವಂತಹುದು. ಈ ದಾಖಲೆಗೆ ಕಾರಣರಾದವರು ಬಸವಾದಿ ಶಿವಶರಣರು. ಅದಕ್ಕೆ ಕಾರಣ ಅಂದಿನ ಸಾಮಾಜಿಕ, ರಾಜಕೀಯ, ಧಾರ್ಮಿಕ
ಚಿತ್ರದುರ್ಗ ಜಿಲ್ಲೆ

ಜೋಗಿಸಮಾಜ ಮತ್ತು ಬಂಜಾರ ಸಮುದಾಯದ 265ಕ್ಕು ಹೆಚ್ಚು ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು  ವಿತರಿಸಿದ ಡಾ. ಶಿವಮೂರ್ತಿ ಮುರುಘಾ ಶರಣರು

Times fo Deenabandhu
ಚಿತ್ರದುರ್ಗ – ಏ. 20 –  ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಇಂದು ಜೋಗಿಸಮಾಜ ಮತ್ತು ಬಂಜಾರ ಸಮುದಾಯದ 265ಕ್ಕು ಹೆಚ್ಚು ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು  ಡಾ. ಶಿವಮೂರ್ತಿ ಮುರುಘಾ ಶರಣರು ವಿತರಿಸಿದರು.
ಚಿತ್ರದುರ್ಗ ಜಿಲ್ಲೆ

ಹಸಿದವನಿಗೆ ಅನ್ನ ನೀಡುವ ದಾಸೋಹ ಪರಂಪರೆ ಶ್ರೀಮುರುಘಾ ಮಠದಲ್ಲಿ ಆನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ – ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಭಿಮತ

Times fo Deenabandhu
ಚಿತ್ರದುರ್ಗ – ಏ. 18 –  ಹಸಿದವನಿಗೆ ಅನ್ನ ನೀಡುವ ದಾಸೋಹ ಸಂಸ್ಕøತಿಯನ್ನು ಶ್ರೀಮುರುಘರಾಜೇಂದ್ರ ಮಠ ಮೊದಲಿನಿಂದಲೂ ನಡೆಸಿಕೊಂಡು ಬಂದಿದೆ. ಇಲ್ಲಿ ನಿತ್ಯವೂ ಸಾವಿರಾರು ಜನರಿಗೆ ದಾಸೋಹಸೇವೆ ನಡೆಯುತ್ತದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್