Times of Deenabandhu
  • Home
  • ಜಿಲ್ಲೆ

Category : ಜಿಲ್ಲೆ

ಚಿಕ್ಕಮಗಳೂರು ಜಿಲ್ಲೆ

ಲಾಕ್ ಡೌನ್‍ ಹಿನ್ನಲೆಯಲ್ಲಿ ನ್ಯಾಯಬೆಲೆ ಅಂಗಡಿಗೆ ಮುಗಿ ಬಿದ್ದ ಪಡಿತರದಾರರು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾದ ಪಡಿತರದಾರರು

Times fo Deenabandhu
ಮೂಡಿಗೆರೆ, ಏ.6: ತಾಲೂಕಿನಾಧ್ಯಂತ ಸೋಮವಾರ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ವಿತರಿಸಲು ಪ್ರಾರಂಭಿಸಿದ ಹಿನ್ನಲೆಯಲ್ಲಿ ಲಾಕ್‍ ಡೌನ್‍ನಿಂದಾಗಿ ಪಡಿತರದಾರರು ನ್ಯಾಯಬೆಲೆ ಅಂಗಡಿಗೆ ಮುಗಿ ಬಿದ್ದು ಆಹಾರ ಧಾನ್ಯವನ್ನು ಪಡೆದರು. ಲಾಕ್‍ಡೌನ್ ಹಿನ್ನಲೆಯಲ್ಲಿ ದಿನಗೂಲಿ
ಚಿಕ್ಕಮಗಳೂರು ಜಿಲ್ಲೆ

ಮಹಾವೀರರ ತತ್ವ-ಆದರ್ಶಗಳು ಬದುಕಿಗೆ ಸ್ಪೂರ್ತಿ: ಸಚಿವ ಸಿ.ಟಿ. ರವಿ

ಚಿಕ್ಕಮಗಳೂರು, ಏ.06:  ವರ್ಧಮಾನ ಮಹಾವೀರರು ಭೋದಿಸಿದ ತತ್ವ, ಆದರ್ಶ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕಿಗೆ ಅರ್ಥಪೂರ್ಣತೆ ಸಿಗಲಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಚಿಕ್ಕಮಗಳೂರು ಜಿಲ್ಲೆ

ಚಿಕ್ಕಮಗಳೂರು ಜಿಲ್ಲಾ ಸಂಕ್ಷಿಪ್ತ ಸುದ್ಧಿ: ಸಮಾಜಮುಖಿ ಕೆಲಸಗಳಿಂದ ಶೋಷಿತರಿಗೆ ಧನಿಯಾದವರು ಡಾ.ಬಾಬು ಜಗಜೀವನ್ ರಾಮ್-ಸಚಿವ ಸಿ.ಟಿ.ರವಿ

ಚಿಕ್ಕಮಗಳೂರು, ಏ.05: ದೇಶದಲ್ಲಿ ಶೋಷಿತರು, ಹಿಂದುಳಿದವರಿಗೆ ಅನ್ಯಾಯವಾದಾಗ ಬಂಡಾಯದ ಧ್ವನಿ ಎತ್ತಿ ಸಮಾಜಮುಖಿ ಕೆಲಸಗಳಿಂದ ಅವರ ಪಾಲಿಗೆ ಬೆಳಕಾದ ನಾಯಕರಲ್ಲಿ ಬಾಬು ಜಗಜೀವನ್ ರಾಮ್ ಕೂಡ ಒಬ್ಬರು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ
ಜಿಲ್ಲೆ ಶಿವಮೊಗ್ಗ

ಜಿಲ್ಲಾ ಕಸಾಸಾ ವೇದಿಕೆಯಿಂದ ಹೊಸ ಪ್ರಯೋಗ: ಏ. 8. ಮನೆಯಲ್ಲಿ ಕುಳಿತೇ ಆನ್‍ಲೈನ್ ನಲ್ಲಿ ಸಾಹಿತ್ಯ ಹುಣ್ಣಿಮೆ ನೋಡಿ

ಶಿವಮೊಗ್ಗ : ಜಿಲ್ಲಾಕನ್ನಡ ಸಾಹಿತ್ಯ ಸಾಂಸ್ಕೃತಿಕ    ವೇದಿಕೆಯ ನೇತೃತ್ವದಲ್ಲಿ ಪ್ರತಿ ತಿಂಗಳು ಹುಣ್ಣಿಮೆಯಲ್ಲಿಏರ್ಪಡಿಸುವ ಮನೆ-ಮನ ಸಾಹಿತ್ಯಕಾರ್ಯಕ್ರಮ ಸಾಹಿತ್ಯ ಹುಣ್ಣಿಮೆಯ 174 ನೆಯ ತಿಂಗಳ ಕಾರ್ಯಕ್ರಮ ನಡೆಯಲಿದ್ದುಏಪ್ರಿಲ್ 8 ರಂದು ಬುಧವಾರ ಸಂಜೆ 6-30
ಚಿತ್ರದುರ್ಗ ಜಿಲ್ಲೆ

ಮನೋಬಲವೂ ಮದ್ದೇ-ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ದೀಪ ಬೆಳಗಿಸುವುದು ಭಾರತೀಯ ಪರಂಪರೆ. ಬಸವ ಪರಂಪರೆಯಲ್ಲಿ ‘ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ’ ಎನ್ನುವರು ಬಸವಣ್ಣನವರು. ದೇಶದ ಪ್ರಧಾನ ಮಂತ್ರಿಗಳ ಕರೆಯ ಮೇರೆಗೆ ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ
ಚಿಕ್ಕಮಗಳೂರು ಜಿಲ್ಲೆ

ನ್ಯಾಯಬೆಲೆ ಅಂಗಡಿಯಲ್ಲಿ ಲೋಪ ಕಂಡು ಬಂದರೆ ಕ್ರಮಕ್ಕೆ ಒತ್ತಾಯಿಸಲಾಗುವುದು: ಎಂ.ಪಿ.ಕುಮಾರಸ್ವಾಮಿ

ಮೂಡಿಗೆರೆ, ಏ.5:  ಯಾವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಕೊಡುವ ವಿಚಾರದಲ್ಲಿ ತಾರಮತ್ಯ ಮಾಡಿರುವ ಬಗ್ಗೆ ದೂರು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು. ಅವರು ಭಾನುವಾರ
ಚಿಕ್ಕಮಗಳೂರು ಜಿಲ್ಲೆ

ಬಿಜೆಪಿ ತಾಲೂಕು ಪದಾಧಿಕಾರಿಗಳ ಆಯ್ಕೆ

ಮೂಡಿಗೆರೆ, ಏ.5:  ಮುಂದಿನ 3 ವರ್ಷ ಅವದಿಗೆ ಬಿಜೆಪಿ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜೆ.ಎಸ್.ರಘು ತಿಳಿಸಿದರು. ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಪಾಧ್ಯಕ್ಷರಾಗಿ ಗಿರೀಶ್ ಹೆಮ್ಮಕ್ಕಿ, ಶಿವರಾಜ್
ಚಿತ್ರದುರ್ಗ ಜಿಲ್ಲೆ ಮುಖ್ಯಾಂಶಗಳು

ಸವಿತಾ ಸಮಾಜದವರಿಗೆ ದವಸಧಾನ್ಯಗಳನ್ನು ವಿತರಿಸಿದ ಡಾ. ಶಿವಮೂರ್ತಿ ಮುರುಘಾ ಶರಣರು

Times fo Deenabandhu
ಚಿತ್ರದುರ್ಗ ಏ. 4 – ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ವಜುಭಾಯಿ ವಾಲಾ ಹಾಗು ಸನ್ಮಾನ್ಯ ಮುಖ್ಯಮಂತ್ರಿಗಳವರು ಚಿತ್ರದುರ್ಗ ಮುರುಘರಾಜೇಂದ್ರ ಮಠದ ಡಾ. ಶಿವಮೂರ್ತಿ ಮುರುಘಾ ಶರಣರಿಗೆ
ಚಿಕ್ಕಮಗಳೂರು ಜಿಲ್ಲೆ

ಕೋವಿಡ್-19 ತಡೆಗಟ್ಟಲು ಟಾಸ್ಕ್ ಫೋರ್ಸ್ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ-ಡಾ. ಶಾಲಿನಿ ರಜನೀಶ್

ಚಿಕ್ಕಮಗಳೂರು, ಏ.04: ಕೋವಿಡ್-19 ಸೋಂಕು ತಡೆಗಟ್ಟಲು ಹಾಗೂ ನಿಯಂತ್ರಿಸಲು ಗ್ರಾಮ, ತಾಲ್ಲೂಕು, ಜಿಲ್ಲಾ ಮಟ್ಟದ ಎಲ್ಲಾ ಟಾಸ್ಕ್‍ಪೋರ್ಸ್ ಸಮಿತಿಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು  ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್
ಜಿಲ್ಲೆ ಶಿವಮೊಗ್ಗ

ಕೋವಿಡ್-19 ಜಿಲ್ಲಾಡಳಿತದಿಂದ ಮುನ್ನೆಚ್ಚರಿಕಾ ಕ್ರಮ: ಸಚಿವ ಸಿ.ಟಿ.ರವಿ

ಚಿಕ್ಕಮಗಳೂರು, ಏ, 04: ಕೋವಿಡ್-19 ಸೋಂಕು ತಡೆಗಟ್ಟಲು ಪ್ರಾಥಮಿಕ ಹಂತದಲ್ಲಿ ಜಿಲ್ಲಾಡಳಿತ ಅನೇಕ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸೋಕು ಹರಡದಂತೆ ಜಾಗೃತಿ ವಹಿಸುತ್ತಿದ್ದು, ಯಾವುದೇ ಧನಾತ್ಮಕ ಪ್ರಕರಣಗಳು ವರದಿಯಾಗದಿರುವುದು ಸಂತಸದ ವಿಷಯವಾಗಿದೆ ಎಂದು