Times of Deenabandhu
  • Home
  • ಸಿನಿಮಾ

Category : ಸಿನಿಮಾ

ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

55 ವರ್ಷದ ನಟ ಆಮೀರ್‌ ಖಾನ್ ಮೇಕಪ್‌ ಇಲ್ಲದಿದ್ದರೆ ಹೇಗೆ ಕಾಣ್ತಾರೆ? ಈ ಫೋಟೋ ನೋಡಿ…

Times fo Deenabandhu
ಬಾಲಿವುಡ್‌ನ ಹೀರೋಗಳ ಪೈಕಿ ವಿಭಿನ್ನವಾಗಿ ಗುರುತಿಸಿಕೊಂಡ ನಟ ಆಮೀರ್‌ ಖಾನ್‌. ಕಮರ್ಷಿಯಲ್‌ ಸಿನಿಮಾಗಳ ಜೊತೆಗೆ ಡಿಫರೆಂಟ್‌ ಆದಂತಹ ಚಿತ್ರಗಳ ಮೂಲಕವೂ ಅವರು ಜನರನ್ನು ರಂಜಿಸುತ್ತಾರೆ. ‘ತ್ರಿ ಈಡಿಯಟ್ಸ್‌’, ‘ಲಗಾನ್‌’, ‘ಪಿಕೆ’, ‘ದಂಗಲ್‌’ ಮುಂತಾದ ಸಿನಿಮಾಗಳು
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ಗುಳಿಕೆನ್ನೆಯ ಹುಡುಗನ ದುರಂತ ಕಥೆ ಇದು…

ತರುಣಿಯರಿಗೆ ರೋಮಾಂಚನ ಎನ್ನಿಸುವಂತಹ ನಗುವಿನ, ನಕ್ಕಾಗಲೆಲ್ಲ ಗುಳಿ ಬೀಳುತ್ತಿದ್ದ ಕೆನ್ನೆಯ ಸುಂದರ‌ ನಟ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲ ಎಂಬ ಬರಸಿಡಿಲಿನಂತಹ ಸುದ್ದಿ ಅರಗಿಸಿಕೊಳ್ಳಲೂ ಆಗದಂತಹ ದುಃಖವನ್ನು ನೀಡುತ್ತಿದೆ. ತನ್ನ ಸಹಜ ಅಭಿನಯದಿಂದ ಲಕ್ಷಾಂತರ
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

    ಧೋನಿ ಸಿನಿಮಾ ಹೀರೋ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

Times fo Deenabandhu
ಮುಂಬೈ: ‘ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಂದ್ರಾದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಭಾನುವಾರ ಮಧ್ಯಾಹ್ನ
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ಸ್ಯಾಂಡಲ್​ವುಡ್​ನ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ

  ಬೆಂಗಳೂರು: ಸ್ಯಾಂಡಲ್​ವುಡ್​ನ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು. ಶನಿವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಯನಗರದ ಸಾಗರ್ ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

 ಸುಮಲತಾ ಅಂಬರೀಷ್ ಅವರಿಗೆ ಕಮಲ್ ಹಾಸನ್ ಮೇಲೆ ಕ್ರಷ್ ಇತ್ತಂತೆ!

ಚಿತ್ರರಂಗಕ್ಕೆ ಸಂಬಂಧಿಸಿದ ಕೆಲವೊಂದು ಹಳೇ ಸಂಗತಿಗಳನ್ನು ತಿಳಿದುಕೊಂಡಾಗ ‘ಹೌದಾ’ ಎಂದು ಉದ್ಗಾರ ತೆಗೆಯುವವರೇ ಹೆಚ್ಚು. ಸುಮಲತಾ ಅವರು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಅವರು ಟಿವಿ ಕಾರ್ಯಕ್ರಮದಲ್ಲಿ
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

‘ಕೆಜಿಎಫ್‌ 2’ ತೆಲುಗು ವರ್ಷನ್‌ಗೆ ಭರ್ಜರಿ ಬೇಡಿಕೆ! ರೈಟ್ಸ್‌ ಮೊತ್ತ ಕೇಳಿ ಟಾಲಿವುಡ್‌ ವಿತರಕರು ಶಾಕ್!

  ‘ರಾಕಿಂಗ್ ಸ್ಟಾರ್‌’ ಯಶ್ ನಾಯಕತ್ವದ ‘ಕೆಜಿಎಫ್‌ ಚಾಪ್ಟರ್‌ 2’ ರಿಲೀಸ್ ಆಗೋಕೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಎಲ್ಲ ಅಂದುಕೊಂಡಂತೆ ನಡೆದರೆ, ಅಕ್ಟೋಬರ್ 23ರಂದು ವಿಶ್ವಾದ್ಯಂತ ಈ ಬಹುನಿರೀಕ್ಷಿತ ಸಿನಿಮಾ ತೆರೆಗೆ
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಮೈಕೆಲ್ ಮಧು ನಿಧನ!

ಕೊನೆಯುಸಿರೆಳೆದರು. ಮಧ್ಯಾಹ್ನ ಊಟ ಮಾಡಿದ ನಂತರ ಇದ್ದಕ್ಕಿದ್ದಂತೆ ಅವರು ಕುಸಿದು ಬಿದ್ದರು. ಬಳಿಕ ಅವರನ್ನು ಬೆಂಗಳೂರಿನ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿ ಆಗದೆ ನಿಧನರಾದರು. ಕನ್ನಡ ಚಿತ್ರರಂಗದ ಹಲವು ಸ್ಟಾರ್‌ ನಟರ ಜೊತೆ
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ನಟ ಜೈ ಜಗದೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಸಾ ರಾ ಗೋವಿಂದು!

ಜಗದೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಲನಚಿತ್ರ ಕಲಾವಿದರಿಗೆ ದಿನಸಿ ವಿತರಣೆ ವಿಚಾರಕ್ಕೆ ಸಂಬಂಧ ನಿರ್ಮಾಪಕ ಸಾ.ರಾ. ಗೋವಿಂದು ಅವರಿಗೆ ಜೈ ಜಗದೀಶ್ ನಿಂದಿಸಿದ್ದರು ಎಂಬ ಆರೋಪವಿದೆ. ಘಟನೆ ಏನು? ಸಾ.ರಾ. ಗೋವಿಂದು ಅವರು ಪ್ರಸ್ತುತ
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

‘ದಿಯಾ’ ಸಿನಿಮಾ ಹೀರೋ ಪೃಥ್ವಿಗೆ ಪುನೀತ್‌ ರಾಜ್‌ಕುಮಾರ್‌ ಪೋನ್ ಮಾಡಿ ಏನ್‌ ಹೇಳಿದ್ರು?

ಈ ವರ್ಷ ತೆರೆಕಂಡು, ಯಶಸ್ಸು ಕಂಡ ಸಿನಿಮಾಗಳಲ್ಲಿ ‘ದಿಯಾ’ ಕೂಡ ಒಂದು. ಚಿತ್ರಮಂದಿರದಲ್ಲಿ ಒಂದುಮಟ್ಟಿಗಿನ ಯಶಸ್ಸನ್ನು ಕಂಡರೂ, ಆನ್‌ಲೈನ್‌ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಅದ್ವಿತಿಯ ಗೆಲುವು ಕಂಡಿತು. ಸಿನಿಮಾ ನೋಡಿದ ಪ್ರತಿಯೊಬ್ಬರು ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

 ಶಂಕರ್ ನಾಗ್ ನಿರ್ದೇಶನ, ಮಾಸ್ಟರ್ ಮಂಜುನಾಥ್ ನಟನೆಯ ‘ಮಾಲ್ಗುಡಿ ಡೇಸ್’ ಧಾರಾವಾಹಿ ಪ್ರಸಾರ!

Times fo Deenabandhu
‘ಮಾಲ್ಗುಡಿ ಡೇಸ್’ ಎಂದ ತಕ್ಷಣ ನೆನಪಾಗುವುದು ಶಂಕರ್ ನಾಗ್. ಪರಭಾಷೆಯಲ್ಲಿ ಮೂಡಿಬಂದಿದ್ದ ಈ ಧಾರಾವಾಹಿ ಸಿರೀಸ್ ಜನರ ಮನಸ್ಸು ಗೆದ್ದಿತ್ತು. ಲಾಕ್ ಡೌನ್ ಟೈಮ್‌ನಲ್ಲಿ ಪ್ರಸಕ್ತ ಧಾರಾವಾಹಿಗಳ ಫ್ರೆಶ್ ಎಪಿಸೋಡ್ ಇಲ್ಲದ ಕಾರಣ ಹಳೆಯ