Times of Deenabandhu

Author : Times fo Deenabandhu

3179 Posts - 0 Comments
ಜಿಲ್ಲೆ ಶಿವಮೊಗ್ಗ

ಸಮಿತಿ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

Times fo Deenabandhu
ಶಿವಮೊಗ್ಗ : ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ಅಲೆಮಾರಿ/ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಜಾರಿಗೆ ತರುವ ಯೋಜನೆಗಳ ಅನುಷ್ಠಾನಕ್ಕೆ ರಚಿಸುವ
ಜಿಲ್ಲೆ ಶಿವಮೊಗ್ಗ

ಪ್ರಗತಿಪರ ಜೇನು ಕೃಷಿಕರಿಗೆ ಗೌರವಿಸಲು ಅರ್ಜಿ ಆಹ್ವಾನ

Times fo Deenabandhu
ಶಿವಮೊಗ್ಗ: ೨೦೧೯-೨೦ನೇ ಸಾಲಿನಲ್ಲಿ ಜೇನುಕೃಷಿ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚು ಉತ್ತೇಜನ ನೀಡಲಾಗಿದ್ದು, ಲಾಲ್‌ಬಾಗ್, ಬೆಂಗಳೂರು ಇಲ್ಲಿ ಡಿಸೆಂಬರ್ ೨೦೧೯ರ ಮಾಹೆಯಲ್ಲಿ ರಾಜ್ಯಮಟ್ಟದ ಜೇನು ಕೃಷಿ ಕಾರ್ಯಾಗಾರ ಹಾಗೂ ಜೇನು ಮೇಳವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಈ
ಮುಖ್ಯಾಂಶಗಳು ರಾಜ್ಯ

ನಿತ್ಯಾನಂದನಿಗಾಗಿ ಬಿಡದಿಯಲ್ಲಿ ಗುಜರಾತ್‌ ಪೊಲೀಸರ ಶೋಧ

Times fo Deenabandhu
ರಾಮನಗರ: ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿರುವ ನಿತ್ಯಾನಂದ ಸ್ವಾಮೀಜಿಯನ್ನು ಹುಡುಕಿ ಗುಜರಾತ್‌ ಪೊಲೀಸರು ಬಿಡದಿಯ ಧ್ಯಾನಪೀಠ ಆಶ್ರಮದಲ್ಲಿ ಶೋಧ ನಡೆಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಗುಜರಾತ್‌ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್ ಅರ್ಜಿ
ಮುಖ್ಯಾಂಶಗಳು

‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ಸುಧಾ ಮೂರ್ತಿ ಗೆದ್ದ ಮೊತ್ತ ಎಷ್ಟು?

Times fo Deenabandhu
ಬಿಗ್ ಬಿ ಅಮಿತಾಭ್ ಬಚ್ಚನ್ ನಿರೂಪಕರಾಗಿರುವ ‘ಕೌನ್ ಬನೇಗಾ ಕರೋಡ್‌ಪತಿ’ 11ನೇ ಸೀಸನ್ ಮುಕ್ತಾಯವಾಗಿದೆ. ಶೋನ ಕೊನೆಯ ಎಪಿಸೋಡ್‌ನಲ್ಲಿ ಹೆಮ್ಮೆಯ ಕನ್ನಡತಿ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ, ಖ್ಯಾತ ಬರಹಗಾರ್ತಿ ಸುಧಾ ಮೂರ್ತಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮುಖ್ಯಾಂಶಗಳು

ಈರುಳ್ಳಿ ದರ ಹೆಚ್ಚಳಕ್ಕೆ ಸಂಗ್ರಹಕಾರರ ಮತ್ತು ಬಿಜೆಪಿ ನಡುವಣ ಹೊಂದಾಣಿಕೆ ಕಾರಣ: ಎಎಪಿ

Times fo Deenabandhu
ಹೊಸದಿಲ್ಲಿ: ಈರುಳ್ಳಿ ಸಂಗ್ರಹಕಾರರು ಮತ್ತು ಬಿಜೆಪಿ ನಡುವಣ ಹೊಂದಾಣಿಕೆಯ ಪರಿಣಾಮ ಈರುಳ್ಳಿ ದರ ಏಕಾಏಕಿ ಏರಿಕೆಯಾಗಿದೆ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ಮತ್ತು ರಾಜ್ಯಸಭೆ ಸದಸ್ಯ ಸಂಜಯ್‌ ಸಿಂಗ್‌ ಆರೋಪಿಸಿದ್ದಾರೆ. ಈರುಳ್ಳಿ ದರ
ಮುಖ್ಯಾಂಶಗಳು ಸಿನಿಮಾ

ಖ್ಯಾತ ತಮಿಳು ನಟ ವಿಜಯ್ ಮತ್ತು ಸೇತುಪತಿ ಶಿವವಮೊಗ್ಗ ಜೈಲಿಗೆ…..!

Times fo Deenabandhu
ತಮಿಳು ನಟರಾದ ವಿಜಯ್ ಮತ್ತು ವಿಜಯ್‌ ಸೇತುಪತಿ ಶೀಘ್ರದಲ್ಲೇ ಶಿವಮೊಗ್ಗಕ್ಕೆ ಎಂಟ್ರಿ ನೀಡಲಿದ್ಧಾರೆ. ಬರೀ ಶಿವಮೊಗ್ಗಕ್ಕೆ ಮಾತ್ರವಲ್ಲ, ಒಂದು ತಿಂಗಳ ಕಾಲ ಅವರು ಶಿವಮೊಗ್ಗ ಜೈಲಿನಲ್ಲೇ ಇರಲಿದ್ದಾರೆ! ಅಚ್ಚರಿ ಎನಿಸಿದರೂ ಇದು ನಿಜ. ‘ಕೈದಿ’
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ತಿಂಗಳಿಗೆ 10 ಸಾವಿರ ಕೆ.ಜಿ ಮೈಸೂರು ಪಾಕ್ ಸೇಲ್‌…!

Times fo Deenabandhu
ಬೆಂಗಳೂರು: ಶುದ್ಧ ತುಪ್ಪ, ಹುರಿದ ಕಡಲೆ ಹಿಟ್ಟು ಮತ್ತು ಸಕ್ಕರೆಯಿಂದ ತಯಾರಿಸುವ ಕನ್ನಡ ನಾಡಿನ, ಸಿಹಿ ತಿನಿಸು ‘ಮೈಸೂರು ಪಾಕ್‌’ಗೆ ಮನಸೋಲದವರಿಲ್ಲ. ಪ್ರತಿಯೊಬ್ಬ ಸಿಹಿ ಪ್ರಿಯರು ಬಾಯಿ ಚಪ್ಪರಿಸಿ ಮೈಸೂರು ಪಾಕ್‌ ಸವಿಯುತ್ತಾರೆ. ಒಮ್ಮೆ
ಕ್ರೈಮ್ ಪ್ರಧಾನ ಸುದ್ದಿ ಮುಖ್ಯಾಂಶಗಳು

ಪಶುವೈದ್ಯೆ ಅತ್ಯಾಚಾರ:  ಕಸ್ಟಡಿಗೆ ಆರೋಪಿಗಳು

Times fo Deenabandhu
ಹೈದರಾಬಾದ್‌: ತೆಲಂಗಾಣದ ಹೈದರಾಬಾದ್‌ ಹೊರವಲಯದ ಶಂಶಾಬಾದ್‌ನಲ್ಲಿ 27 ವರ್ಷದ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾದ ಶದ್‌ನಗರ್‌ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು
ಮುಖ್ಯಾಂಶಗಳು ರಾಜಕೀಯ

ಬಟ್ಟೆ ಕದ್ದಿದ್ದನ್ನು ಪ್ರೂವ್ ಮಾಡಿದರೆ ನೇಣು ಹಾಕಿಕೊಳ್ಳುತ್ತೇನೆ ಕುಮಾರಸ್ವಾಮಿಯವರೇ ನೀವು…..?

Times fo Deenabandhu
ಬೆಂಗಳೂರು ನ.30: ಒಂದು ಕಾಲದಲ್ಲಿ ವಿ.ಸೋಮಣ್ಣ ಜನತಾ ಬಜಾರ್‍ನಲ್ಲಿ ಬಟ್ಟೆ ಕದ್ದು ಸಿಕ್ಕಿಕೊಂಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಾಡಿದ ಆರೋಪಕ್ಕೆ ಮಾಜಿ ಸಚಿವ ವಿ.ಸೋಮಣ್ಣ ‘ನಾನು ಜನತಾ ಬಜಾರ್‍ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡಿದ್ದೇನೆ
ರಾಜಕೀಯ ರಾಜ್ಯ

ಬಿ ಎಸ್ ಪಾಲಾಕ್ಷಪ್ಪ ಇವರನ್ನು ಉಪಚುನಾವಣೆ ಕಾಂಗ್ರೆಸ್ ವೀಕ್ಷಕರಾಗಿ ನೇಮಕ

Times fo Deenabandhu
ಬೆಂಗಳೂರು ನ.29: ರಾಜ್ಯ ಕೆಪಿಸಿಸಿ ಕಾರ್ಯದರ್ಶಿಗಳಾದ ಭದ್ರಾವತಿಯ ವಕೀಲರಾದ ಬಿ.ಎಸ್. ಪಾಲಾಕ್ಷಪ್ಪನವರನ್ನು ಡಿಸೆಂಬರ್ 5 ರಂದು ನಡೆಯಲಿರುವ ಉಪಚುನಾವಣೆಯ ಬೆಂಗಳೂರು ಜಿಲ್ಲಾ ವ್ಯಾಪ್ತಿಯ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಾದ ಹೊಸಕೋಟೆ, ಯಶವಂತಪುರ,