Times of Deenabandhu
  • Home
  • ಮುಖ್ಯಾಂಶಗಳು
  • “ಸಚಿವ ಸಂಪುಟ ವಿಸ್ತರಣೆ ಬಹುತೇಕ ಅಂತಿಮ: 7 ಮಂದಿಗೆ ಮಂತ್ರಿಗಿರಿ ಫಿಕ್ಸ್…
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

“ಸಚಿವ ಸಂಪುಟ ವಿಸ್ತರಣೆ ಬಹುತೇಕ ಅಂತಿಮ: 7 ಮಂದಿಗೆ ಮಂತ್ರಿಗಿರಿ ಫಿಕ್ಸ್…

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಹುತೇಕ ಫೈನಲ್ ಆಗಿದ್ದು, ಏಳು ಮಂದಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ.

ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅಂಗಾರ, ಎಂಟಿಬಿ ನಾಗರಾಜ್, ಆರ್.ಆರ್.ಶಂಕರ್, ಅರವಿಂದ ಲಿಂಬಾವಳಿ, ಸಿ.ಪಿ ಯೋಗೇಶ್ವರ್ ಗೆ  ಸಚಿವ ಸ್ಥಾನ ಒಲಿದಿದೆ  ಎಂದು ತಿಳಿದು ಬಂದಿದೆ.

ಮುನಿರತ್ನಂಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದ್ದು, ಸಂಪುಟದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಮುನಿರತ್ನಂ ವಿಫಲರಾಗಿದ್ದಾರೆ. ಅಬಕಾರಿ ಸಚಿವ ಹೆಚ್ ನಾಗೇಶ್ ಸೇಫ್? ನಾಗೇಶ್ ಉಳಿಸಿಕೊಂಡು ಸಿಎಂ ಬಿ.ಎಸ್.ವೈ ಏಳು ಮಂದಿಗೆ ಅವಕಾಶ ಕಲ್ಪಿಸಿದ್ದಾರೆ.

Related posts

ಡಿ. 13ರಂದು ಜಿಲ್ಲೆಯ ಸಾಧಕರ ಸ್ಮರಣೆಯಲ್ಲಿ ಖ್ಯಾತ ನ್ಯಾಯವಾದಿ ಮಹಿಷಿ ನರಸಿಂಹಮೂರ್ತಿ ಅವರ ಬಹುಮುಖಿ ಕೊಡುಗೆ ಅನಾವರಣ

Times fo Deenabandhu

ಹಿರಿಯ ಸಾಹಿತಿ ಇಂದುಮತಿ ಲಮಾಣಿಯವರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ…

Times fo Deenabandhu

ನಾಮಪತ್ರದ ಜೊತೆ ಪ್ರಮಾಣ ಪತ್ರ ಕೊಡಬೇಕು ಎಂದು ನಿಬಂಧನೆ ಹಾಕುತ್ತಿರುವುದು ಸರಿಯಲ್ಲ-ಆರ್.ಕೆ.ಸಿದ್ದರಾಮಣ್ಣ

Times fo Deenabandhu