Times of Deenabandhu
ದೇಶ ಮುಖ್ಯಾಂಶಗಳು ರಾಜಕೀಯ ವಿದೇಶ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಭಾರತ ಪ್ರವಾಸ ರದ್ದು…

 

ನವದೆಹಲಿ: ಜನವರಿ 26ರಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್  ಅವರಿಗೆ  ಗಣರಾಜ್ಯೋತ್ಸವಕ್ಕೆ ಭಾರತದ ಭೇಟಿ ನಿಗದಿಯಾಗಿತ್ತು. ಆದರೆ ಈ ತಿಂಗಳ ಕೊನೆಯಲ್ಲಿ ನಿಗದಿಯಾಗಿದ್ದ ಭಾರತ ಪ್ರವಾಸವನ್ನ ಮಂಗಳವಾರ ರದ್ದುಗೊಳಿಸಿದ್ದಾರೆ.

ಬ್ರಿಟನ್ ತನ್ನ ಮೂರನೇ ಕೋವಿಡ್-19 ಲಾಕ್ ಡೌನ್ ಅನ್ನ ಮಂಗಳವಾರ ಆರಂಭಿಸಿದ್ದು, ಸಾಮೂಹಿಕ ಲಸಿಕೆಗಳು ಉಬ್ಬರವನ್ನ ತಿರುಗಿಸುವ ಮುನ್ನ ವೈರಸ್ ತಡೆಗಟ್ಟಲು ಒಂದು ಕೊನೆಯ ರಾಷ್ಟ್ರೀಯ ಪ್ರಯತ್ನ ಎಂದು ಸರ್ಕಾರ ಕರೆ ನೀಡಿದೆ.

ಕೊರೋನಾ ಹೊಸ ರೂಪಾಂತರ, ಲಾಕ್ ಡೌನ್ ಹಿನ್ನೆಲೆಯಲ್ಲಿ ಭಾರತೀಯ ಪ್ರವಾಸ ರದ್ದುಗೊಳಿಸಿರುವುದಾಗಿ ಹಾಗೂ ಇದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಪ್ರಧಾನಿ ಮೋದಿ ಅವರಿಗೆ ದೂರವಾಣಿ ಮೂಲಕ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.

Related posts

ಕೊಚ್ಚಿ-ಮಂಗಳೂರು ನೈಸರ್ಗಿಕ ಗ್ಯಾಸ್ ಪೈಪ್ ಲೈನ್ ಲೋಕಾರ್ಪಣೆ….

Times fo Deenabandhu

ಡಾ. ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನ “ದಾಸೋಹ ದಿನವಾಗಿ ಘೋಷಣೆ: ಪ್ರತಿಮೆ ಸ್ಥಾಪನೆ….

Times fo Deenabandhu

ಮುಂದಿನ ಆರು ದಿನಗಳ ಕಾಲ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ ….

Times fo Deenabandhu