Times of Deenabandhu
  • Home
  • ಜಿಲ್ಲೆ
  • ಶಿವಮೊಗ್ಗದ ಮೂವರು ಸಾಧಕರು ರಾಜ್ಯೋತ್ಸವ ಪ್ರಶಸ್ತಿ ಪ್ರಶಸ್ತಿಗೆ ಭಾಜನ…..
ಜಿಲ್ಲೆ ಶಿವಮೊಗ್ಗ ಸಾಹಿತ್ಯ/ಸಂಸ್ಕೃತಿ

ಶಿವಮೊಗ್ಗದ ಮೂವರು ಸಾಧಕರು ರಾಜ್ಯೋತ್ಸವ ಪ್ರಶಸ್ತಿ ಪ್ರಶಸ್ತಿಗೆ ಭಾಜನ…..

ಶಿವಮೊಗ್ಗ  ಅ .28 : ಈ ಬಾರಿ ರಾಜ್ಯ ಸರ್ಕಾರ ಪ್ರಕಟಿಸಿರುವ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಶಿವಮೊಗ್ಗದ ಮೂವರು ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ . ವೈದ್ಯಕೀಯ ವಿಭಾಗದಲ್ಲಿ ಡಾ . ಬಿ.ಎಸ್.ಶ್ರೀನಾಥ್ , ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಡಾ.ಚಿಂದಿ ವಾಸುದೇವಪ್ಪ , ಯಕ್ಷಗಾನ ಕ್ಷೇತ್ರದಲ್ಲಿ ಎಂ.ಕೆ. ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ .

 

Related posts

ಜ.17ರ ಸಂಜೆ ನೆಹರೂ ಕ್ರೀಡಾಂಗಣದಲ್ಲಿ ಜಾನಪದ ಜಾತ್ರಾ ಸಂಭ್ರಮ

Times fo Deenabandhu

ಆಲ್ದಾರ ಬಸವೇಶ್ವರ ದೇವಸ್ಥಾನಕ್ಕೆ ಗುದ್ದಲಿ ಪೂಜೆ…

Times fo Deenabandhu

ಕೊರೊನಾ ವೈರಸ್ ತಡೆಗಟ್ಟಲು ಮುಂಜಾಗ್ರತ ಕ್ರಮವಾಗಿ ಸರ್ವ ಪಕ್ಷಗಳ ಹಾಗೂ ರಾಜಕೀಯ ಮುಖಂಡರ ಸಭೆ

Times fo Deenabandhu