Times of Deenabandhu
  • Home
  • ಜಿಲ್ಲೆ
  • ಹೊರನಾಡಿನ ಶ್ರೀ ಆಧಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ದತ್ತಾವದೂತರಾದ ಶ್ರೀ ವಿನಯ್ ಗುರೂಜಿ ಭೇಟಿ…..
ಚಿಕ್ಕಮಗಳೂರು ಜಿಲ್ಲೆ ಧರ್ಮ ಮುಖ್ಯಾಂಶಗಳು

ಹೊರನಾಡಿನ ಶ್ರೀ ಆಧಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ದತ್ತಾವದೂತರಾದ ಶ್ರೀ ವಿನಯ್ ಗುರೂಜಿ ಭೇಟಿ…..

ಹೊರನಾಡು ಅ.27: ಪುರಾಣ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಹೊರನಾಡಿನ ಶ್ರೀ ಆಧಿಶಕ್ತ್ಯಾತ್ಮಕ ಅನ್ನಪೂರ್ಣೇ ಶ್ವರಿ ದೇವಾಲಯಕ್ಕೆ ವಿಜಯದಶಮಿಯಂದು ಕೊಪ್ಪ ತಾಲ್ಲೂಕಿನ ಗೌರಿಗದ್ದೆ ಸ್ವರ್ಣಪೀಠಿಕಾಪುರ ದತ್ತಾಶ್ರಮದ ದತ್ತಾವದೂತರಾದ ಶ್ರೀ ವಿನಯ್ ಗುರುಗಳು ಆಗಮಿಸಿ ಶ್ರೀಮಾತೆಯ ದರ್ಶನ ಪಡೆದರು.

 ಶ್ರೀ ಕ್ಷೇತ್ರದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಅವರ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ ಅವರು ಅಮ್ಮನವರನ್ನು ಕಾಣಲು ಅವಕಾಶ ಒದಗಿ ಬಂದಿದ್ದುಅಮ್ಮನವರ ದೇವಸ್ಥಾನಕ್ಕೆ ಬಂದಿರುವುದಾಗಿ ತಿಳಿಸಿದರು.

ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಮತ್ತು ಅವರ ಧರ್ಮಪತ್ನೀ ರಾಜಲಕ್ಷ್ಮೀಭೀಜೋಷಿ ದತ್ತಾವದೂತರನ್ನು ಪೂರ್ಣ ಕುಂಭ ಸ್ವಾಗತ ಮಾಡಿ ಬರಮಾಡಿಕೊಂಡರು.

ಈ ಸಂಧರ್ಭದಲ್ಲಿ ಅಂಕರಕಣಗಣಪತಿ ದೇವಾಯದ ಧರ್ಮಕರ್ತರಾದ ಜಿ.ರಾಮನಾರಾಯಣಜೋಷಿ, ಗಿರಿಜಾಶಂಕರ್ ಜೋಷಿ ಕುಟುಂಬದವರು, ದೇವಸ್ಥಾನದ ವ್ಯವಸ್ಥಾಪಕ ಶೇಷಾದ್ರಿ ಉಪಸ್ಥಿತರಿದ್ದರು.

Related posts

ಕಾಂಬೋಡಿಯಾದಲ್ಲಿ ಹರಿಯುವ ನೀರಿನಲ್ಲಿ ಸಹಸ್ರ ಲಿಂಗವನ್ನು ಕೆತ್ತಿದವರು ಯಾರು…?

Times fo Deenabandhu

ಕೆಲಸಕ್ಕೆ ಕಾರ್ಮಿಕರ ಕರೆತರಲು ವಿಮಾನ ಪ್ರಯಾಣದ ಆಮಿಷ

ಟಾಕೀಸ್ ಸಿನಿವಾರದಲ್ಲಿ- ಲಿಟ್ಲ ಜೋಯ್ ಇಂಗ್ಲೀಷ್ ಚಿತ್ರ ಪ್ರದರ್ಶನ ಮತ್ತು ಸಂವಾದ

Times fo Deenabandhu