Times of Deenabandhu
  • Home
  • ಮುಖ್ಯಾಂಶಗಳು
  • 35 ಸಾವಿರ ರನ್ಸ್​ಗೆ ಸಿಕ್ಕಿದ್ದರೆ 45 ಸಾವಿರ ಸಾಂಗ್ಸ್​ಗೆ ಏಕೆ ಸಿಗಬಾರದು?
ಪ್ರಧಾನ ಸುದ್ದಿ ಮುಖ್ಯಾಂಶಗಳು

35 ಸಾವಿರ ರನ್ಸ್​ಗೆ ಸಿಕ್ಕಿದ್ದರೆ 45 ಸಾವಿರ ಸಾಂಗ್ಸ್​ಗೆ ಏಕೆ ಸಿಗಬಾರದು?

 

ಬೆಂಗಳೂರು: ಅಪ್ರತಿಮ ಗಾಯಕ, ಗಾನ ಗಾರುಡಿಗ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಯ ಬೆನ್ನಿಗೇ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿ ಗೌರವಿಸಬೇಕು ಎಂಬ ಒತ್ತಾಯವೊಂದು ಕೇಳಿಬಂದಿದೆ. ಆ ನಿಟ್ಟಿನಲ್ಲಿ ಅಭಿಯಾನವೊಂದು ಸೋಷಿಯಲ್​ ಮೀಡಿಯಾದಲ್ಲಿ ನಡೆಯುತ್ತಿದೆ.

 

#bharatratnaforspb ಎಂಬ ಹ್ಯಾಷ್​​ಟ್ಯಾಗ್​ನಲ್ಲಿ ಶನಿವಾರವೇ ಅಭಿಯಾನ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ. ನೆಟ್ಟಿಗರು ಹಾಗೂ ಎಸ್​ಪಿಬಿ ಅವರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬುದಾಗಿ ಪುದುಚೆರಿಯ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಆಗ್ರಹಿಸಿದ್ದಾರೆ. ಮತ್ತೊಂದೆಡೆ ಬಹುಭಾಷಾ ನಟ ಅರ್ಜುನ್​ ಸರ್ಜಾ ಕೂಡ ಎಸ್​ಪಿಬಿ ಅವರಿಗೆ ಭಾರತ ರತ್ನ ಪ್ರಶಸ್ತಿ ಗೌರವ ಲಭಿಸಬೇಕು ಎಂದು ಆಗ್ರಹಿಸಿದ್ದಾರೆ.

 

Related posts

 ರಾಮಮಂದಿರದ ಭೂಮಿಪೂಜೆಗೆ ಹೇಗೆ ನಡೆಯುತ್ತಿದೆ ಸಿದ್ಧತೆ?

Times fo Deenabandhu

ಶಾಸಕ ರಾಮದಾಸ್‌ಗೆ ಲಘು ಹೃದಯಾಘಾತ‌; ಖಾಸಗಿ ಆಸ್ಪತ್ರೆಯಲ್ಲಿ ಸ್ಟಂಟ್​ ಅಳವಡಿಸಿದ ವೈದ್ಯರು

Times fo Deenabandhu

 20 ಲಕ್ಷದ ಗಡಿ ದಾಟಿದ ಕೋವಿಡ್‌ ಪ್ರಕರಣಗಳ ಸಂಖ್ಯೆ

Times fo Deenabandhu