Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಸಂಸದರ ವೇತನ ಕಡಿತ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ: ‘ಕೋವಿಡ್–19ರಿಂದ ಉದ್ಭವಿಸಿರುವ ಅಗತ್ಯಗಳಿಗೆ ಭರಿಸಲು ಸಂಸದರ ವೇತನದಲ್ಲಿ ಶೇ 30ರಷ್ಟು ಕಡಿತಕ್ಕೆ ಅವಕಾಶ ಕಲ್ಪಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ.

ಈ ಮಸೂದೆಯು ಸಂಸದರ ಸಂಬಳ, ಭತ್ಯೆ ಮತ್ತು ಪಿಂಚಣಿ (ತಿದ್ದುಪಡಿ) ಸುಗ್ರೀವಾಜ್ಞೆ, 2020 ಅನ್ನು ಬದಲಾಯಿಸುತ್ತದೆ. ಸಂಪುಟ ಅನುಮೋದನೆಯ ಬಳಿಕ ಏಪ್ರಿಲ್ 6ರಂದು ಸುಗ್ರೀವಾಜ್ಞೆ ಹೊರಡಿಸಲಾಗಿತ್ತು.

ಸಂಸದರ ವೇತನ, ಭತ್ಯೆ ಮತ್ತು ಪಿಂಚಣಿ (ತಿದ್ದುಪಡಿ) ಮಸೂದೆ 2020ಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಸೋಮವಾರ ಮಂಡನೆ ಮಾಡಿದ್ದರು.

Related posts

‘ದೇವರೇ ಸಮಸ್ಯೆ ಸರಿಪಡಿಸಲಿ ಎಂದು ಕೈಕಟ್ಟಬೇಡಿ’: ಸೀತಾರಾಮನ್‌ಗೆ ದೇವೇಗೌಡರ ತಿರುಗೇಟು

Times fo Deenabandhu

ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ದಿನೇಶ್ ಗುಂಡೂರಾವ್ ಔಟ್ – ಕಾಂಗ್ರೆಸ್ ಗೆ ಶಾಕ್

Times fo Deenabandhu

ಜನವರಿ 2ಕ್ಕೆ ತುಮಕೂರಿಗೆ ಪ್ರಧಾನಿ

Times fo Deenabandhu