Times of Deenabandhu
ಜಿಲ್ಲೆ ಶಿವಮೊಗ್ಗ

ಅಲ್ದಾರ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಚಿಕ್ಕಮಗಳೂರು ಆ.16: N R ಪುರ ತಾಲೂಕಿನ ಅಲ್ದಾರ ಸರ್ಕಾರಿ ಶಾಲೆ ಯಲಿ  ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. S D M C ಅಧ್ಯಕ್ಷ ರಮೇಶ  ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹೇಶ್. ಶಾಲೆ ಶಿಕ್ಷಕರಾದ ರಾಜಪ್ಪ. ಅಂಗನವಾಡಿ ಕಾರ್ಯಕರ್ತ ಗಾಯತ್ರಿ ಶಾಲಿನಿ.. ಹಳೆವಿದ್ಯಾರ್ಥಿ ಸಂದೀಪ ಅಲ್ದರ ದೇವಂತು ಗೌಡ ಅಜಯ್ ಇದ್ದರು

 

 

 

Related posts

ಕರ್ನಾಟಕದಲ್ಲಿ ಕನ್ನಡ ಸಿನೆಮಾಗಳೇ ಪರಕೀಯವಾಗಿ ಪ್ರದರ್ಶನಕ್ಕೆ ಪರದಾಡಬೇಕಾದ ಸ್ಥಿತಿ

Times fo Deenabandhu

ಗಳಿಸಿದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ

Times fo Deenabandhu

ಗುಡ್ ಫ್ರೈಡೇಯ ಪ್ರಾರ್ಥನೆ ಕೊರೊನಾವನ್ನು ಓಡಿಸಲಿ

Times fo Deenabandhu