Times of Deenabandhu
  • Home
  • ಪ್ರಧಾನ ಸುದ್ದಿ
  •  ಉದ್ಯೋಗದಾತರ ಸೃಷ್ಟಿಸಲಿದೆ ಹೊಸ ಶಿಕ್ಷಣ ನೀತಿ: ಪ್ರಧಾನಿ ನರೇಂದ್ರ ಮೋದಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಉದ್ಯೋಗದಾತರ ಸೃಷ್ಟಿಸಲಿದೆ ಹೊಸ ಶಿಕ್ಷಣ ನೀತಿ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಹೊಸ ಶಿಕ್ಷಣ ನೀತಿಯು ಉದ್ಯೋಗ ಹುಡುಕುವವರನ್ನು ಸಿದ್ಧಪಡಿಸುವ ಬದಲು ಉದ್ಯೋಗ ಸೃಜಿಸುವವರ ಸೃಷ್ಟಿಗೆ ಒತ್ತು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಸ್ಮಾರ್ಟ್ ಇಂಡಿಯಾ ಹ್ಯಾಕಾಥಾನ್’ ಉದ್ದೇಶಿಸಿ ಮಾತನಾಡಿದ ಅವರು, ‘ಅಂತರ-ಶಿಸ್ತಿನ ಅಧ್ಯಯನವು ವಿದ್ಯಾರ್ಥಿಯು ಕಲಿಯಲು ಬಯಸುವ ವಿಷಯಗಳ ಮೇಲೆ ಕೇಂದ್ರೀಕರಿಸಿದೆ ಎಂಬುದನ್ನು ಹೊಸ ಶಿಕ್ಷಣ ನೀತಿ ಖಚಿತಪಡಿಸುತ್ತದೆ’ ಎಂದು ಹೇಳಿದ್ದಾರೆ.

ಬಡವರಿಗೆ ಉತ್ತಮ ಜೀವನ ಕಲ್ಪಿಸುವ ಸಲುವಾಗಿ ‘ಸುಲಭ ಜೀವನ ವಿಧಾನ’ ಗುರಿಯನ್ನು ಸಾಧಿಸುವಲ್ಲಿ ಯುವಕರ ಪಾತ್ರ ಬಹುಮುಖ್ಯ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೋದಿ ಹೇಳಿದರು.

Related posts

ರಾಜ್ಯದ ಹೆದ್ದಾರಿಗಳಲ್ಲಿ 942 ‘ಬ್ಲಾಕ್‌ ಸ್ಪಾಟ್‌’ಗಳು ಅಪಘಾತ ತಡೆಗೆ ಅಗತ್ಯ ಕ್ರಮ

Times fo Deenabandhu

 ಬ್ರಿಟನ್‌ನಿಂದ ಕೋವಿಡ್ ರಿಕವರಿ ಪ್ಲಾನ್, ಮಿನಿ ಬಜೆಟ್

 ಕೋತಿಗಳ ಮೇಲೆ ಆಕ್ಸ್‌ಫರ್ಡ್‌ ಲಸಿಕೆ ಯಶಸ್ವಿ ಪ್ರಯೋಗ