Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಯುವಮೋರ್ಚಾಕ್ಕೆ ಸಂದೀಪ್‌, ರೈತ ಮೋರ್ಚಾಕ್ಕೆ ಗೀತಾ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ಉಪಾಧ್ಯಕ್ಷರು: ಅರವಿಂದ ಲಿಂಬಾವಳಿ (ಬೆಂಗಳೂರು), ನಿರ್ಮಲಕುಮಾರ್ ಸುರಾನ (ಬೆಂಗಳೂರು), ಶೋಭಾ ಕರಂದ್ಲಾಜೆ (ಉಡುಪಿ), ಮಾಲೀಕಯ್ಯ ಗುತ್ತೇದಾರ (ಕಲಬುರ್ಗಿ), ತೇಜಸ್ವಿನಿ ಅನಂತಕುಮಾರ್‌ (ಬೆಂಗಳೂರು, ಪ್ರತಾಪ ಸಿಂಹ (ಮೈಸೂರು), ಎಂ.ಬಿ. ನಂದೀಶ್ (ತುಮಕೂರು)‌, ಬಿ.ವೈ. ವಿಜಯೇಂದ್ರ (ಬೆಂಗಳೂರು), ಎಂ. ಶಂಕರಪ್ಪ (ಬೆಂಗಳೂರು), ಎಂ. ರಾಜೇಂದ್ರ (ಮೈಸೂರು).

ಪ್ರಧಾನ ಕಾರ್ಯದರ್ಶಿಗಳು: ಎನ್. ರವಿಕುಮಾರ್ (ದಾವಣಗೆರೆ)‌, ಸಿದ್ಧರಾಜು( ಮೈಸೂರು), ಅಶ್ವತ್ಥನಾರಾಯಣ (ಬೆಂಗಳೂರು), ಮಹೇಶ ಟೆಂಗಿನಕಾಯಿ (ಧಾರವಾಡ)

ರಾಜ್ಯ ಕಾರ್ಯದರ್ಶಿಗಳು: ಸತೀಶ ರೆಡ್ಡಿ (ಬೆಂಗಳೂರು), ತುಳಸಿ ಮುನರಾಜುಗೌಡ (ಬೆಂಗಳೂರು), ಎಸ್. ಕೇಶವಪ್ರಸಾದ್‌ (ಬೆಂಗಳೂರು), ಜಗದೀಶ ಹಿರೇಮನಿ (ಬಾಗಲಕೋಟೆ), ಸುಧಾ ಜಯರುದ್ರೇಶ್ (ದಾವಣಗೆರೆ), ಭಾರತಿ ಮಗ್ದುಂ (ಬೆಳಗಾವಿ ಗ್ರಾಮಾಂತರ), ಉಜ್ವಲಾ ಬಡವಣ್ಣಾಜೆ (ಬೆಳಗಾವಿ ನಗರ), ಕೆ.ಎಸ್‌. ನವೀನ್ (ಚಿತ್ರದುರ್ಗ), ವಿನಯ್ ಬಿದರೆ (ತುಮಕೂರು).

ರಾಜ್ಯ ಖಜಾಂಚಿಗಳು: ಸುಬ್ಬ ನರಸಿಂಹ (ಬೆಂಗಳೂರು), ಲಹರ್ ಸಿಂಗ್‌ ಸರೊಯಾ (ಬೆಂಗಳೂರು)

ಕಾರ್ಯಾಲಯ ಕಾರ್ಯದರ್ಶಿ: ಲೋಕೇಶ್ ಅಂಬೇಕಲ್ಲು (ಬೆಂಗಳೂರು)

ರಾಜ್ಯ ವಕ್ತಾರ: ಗಣೇಶ ಕಾರ್ಣಿಕ್ (ದಕ್ಷಿಣ ಕನ್ನಡ)

ಪ್ರಕೋಷ್ಠಗಳ ಸಂಯೋಜಕರು: ಎಂ.ಬಿ. ಭಾನುಪ್ರಕಾಶ್ (ಶಿವಮೊಗ್ಗ)‌, ಎ.ಎಚ್. ಶಿವಯೋಗಿಸ್ವಾಮಿ (ದಾವಣಗೆರೆ).

ಮೋರ್ಚಾಗಳ ಅಧ್ಯಕ್ಷರು: ಡಾ. ಸಂದೀಪ್ (ಬೆಂಗಳೂರು)– ಯುವಮೋರ್ಚಾ. ಗೀತಾ ವಿವೇಕಾನಂದ (ಬೆಂಗಳೂರು)– ಮಹಿಳಾ ಮೋರ್ಚಾ. ಈರಣ್ಣ ಕಡಾಡಿ (ಬೆಳಗಾವಿ ಗ್ರಾಮಾಂತರ)– ರೈತ ಮೋರ್ಚಾ. ಅಶೋಕ ಗಸ್ತಿ (ರಾಯಚೂರು)– ಹಿಂದುಳಿದವರ್ಗಗಳ ಮೋರ್ಚಾ. ಛಲವಾದಿ ನಾರಾಯಣಸ್ವಾಮಿ (ಬೆಂಗಳೂರು)–ಎಸ್‌.ಸಿ. ಮೋರ್ಚಾ. ತಿಪ್ಪರಾಜು ಹವಾಲ್ದಾರ್ (ರಾಯಚೂರು)– ಎಸ್‌.ಟಿ. ಮೋರ್ಚಾ. ಮುಜ್ಹಾಮಿಲ್ ಬಾಬು (ಬೆಂಗಳೂರು)– ಅಲ್ಪಸಂಖ್ಯಾತ ಮೋರ್ಚಾ.

Related posts

ಕೊರೊನಾ ಮುಖಭಂಗ ಮರೆಮಾಚಲು ಗಡಿಯಲ್ಲಿ ಚೀನಾ ಗಡಿಬಿಡಿ..!

ಕಾರು ಅಪಘಾತದಲ್ಲಿ ಖ್ಯಾತ ನಟಿ ಶಬಾನಾ ಆಜ್ಮಿಗೆ ತೀವ್ರ ಗಾಯ!

Times fo Deenabandhu

ವಿಶ್ವದ 8 ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸರ್ದಾರ್​ ವಲ್ಲಭಬಾಯ್​ ಪಟೇಲ್​ ಪ್ರತಿಮೆ

Times fo Deenabandhu