Times of Deenabandhu
  • Home
  • ಜಿಲ್ಲೆ
  • ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮತ್ತೆ ಉಲ್ಬಣಿಸಿದ   ಕೊರೊನಾ: 61 ಜನರಿಗೆ ಸೋಂಕು…1 ಬಲಿ              
ಚಿಕ್ಕಮಗಳೂರು ಜಿಲ್ಲೆ ಮುಖ್ಯಾಂಶಗಳು ರಾಜ್ಯ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮತ್ತೆ ಉಲ್ಬಣಿಸಿದ   ಕೊರೊನಾ: 61 ಜನರಿಗೆ ಸೋಂಕು…1 ಬಲಿ              

ಸಾಂದರ್ಭಿಕ ಚಿತ್ರ ಬಳಸಿದೆ..

ಚಿಕ್ಕಮಗಳೂರು ಜು.26: ಜಿಲ್ಲೆಯಲ್ಲಿ ಇಂದು 61 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 18 ಜನರಿಗೆ  ಕಡೂರು ತಾಲ್ಲೂಕಿನಲ್ಲಿ 30,  ತರೀಕೆರೆ 12 ಹಾಗೂ ಮೂಡಿಗೆರೆ 1, ಜನರಿಗೆ ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಟ್ಟು 677 ಕ್ಕೇರಿದ್ದು 278ಪ್ರಕರಣಗಳು ಸಕ್ರಿಯವಾಗಿದೆ. ಇಂದು 5 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೆ ಸೋಂಕಿನಿಂದ 18 ಮಂದಿ ಮೃತರಾಗಿದ್ದಾರೆ. ಪ್ರಸ್ತುತ ಸೋಂಕಿತರನ್ನು ಜಿಲ್ಲೆಯ ಕೋವಿಡ್-19 ಸೆಂಟರ್‍  ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲ್ಲಿ ತಿಳಿಸಿದೆ.

 

Related posts

ದೇಶದಾದ್ಯಂತ 170 ಜಿಲ್ಲೆಗಳ ಪೈಕಿ ರಾಜ್ಯದ 8 ಜಿಲ್ಲೆಗಳು ಹಾಟ್‌ಸ್ಪಾಟ್

Times fo Deenabandhu

ಇಂದಿನಿಂದ ಜನಪದ ಕಲೆಗಳ ಕಲಿಕಾ ಶಿಬಿರ

Times fo Deenabandhu

ಗಳಿಸಿದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ

Times fo Deenabandhu