Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಪಿಯು ಫಲಿತಾಂಶ: ಶೇಕಡ 62.80 ಉತ್ತೀರ್ಣ, ಉಡುಪಿ ಪ್ರಥಮ, ಬಾಲಕಿಯರ ಮೇಲುಗೈ

ಬೆಂಗಳೂರುದ್ವಿತೀಯ ಪಿಯು ಪರೀಕ್ಷೆ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಒಟ್ಟಾರೆ ಶೇಕಡ 69.20 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇಕಡ 68.68 ರಷ್ಟಿತ್ತು.

ಈ ಬಾರಿ ಬಾಲಕಿಯರು ಶೇ 68.73, ಬಾಲಕರು ಶೇ 54.77 ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಒಟ್ಟಾರೆ ಶೇ 61.73 ಫಲಿತಾಂಶ ಇತ್ತು.

ಉಡುಪಿ ಈ ಬಾರಿಯೂ ಪ್ರಥಮ ಪಡೆದಿದೆ. ದಕ್ಷಿಣ ಕನ್ನಡ ದ್ವಿತೀಯ, ಕೊಡಗು ಮೂರನೇ ಸ್ಥಾನದಲ್ಲಿವೆ. ಇತ್ತ ಚಿತ್ರದುರ್ಗ, ರಾಯಚೂರು ಮತ್ತು ವಿಜಯಪುರ ಕೊನೆಯ ಮೂರು ಸ್ಥಾನಗಳಲ್ಲಿವೆ.

ಕಾರ್ಕಳದ ಶಿರ್ಲಾಲು ವಿದ್ಯಾರ್ಥಿ ನೂರಕ್ಕೆ ನೂರು ಫಲಿತಾಂಶ

 

 

 

Related posts

ಸ್ವತಃ ಮಸೂದೆ ಸಮರ್ಥನೆಗಿಳಿದ ಪ್ರಧಾನಿ ನರೇಂದ್ರ ಮೋದಿ

Times fo Deenabandhu

 ಡ್ರಗ್ಸ್ ಕೇಸ್​ನಲ್ಲಿ ಬರೀ ಹೆಣ್ಮಕ್ಕಳದ್ದೇ ಹೆಸರು; ನಟಿ ಪಾರುಲ್​ ಆಕ್ರೋಶ

Times fo Deenabandhu

 ಜಿಎಸ್‌ಟಿ ನಷ್ಟ ಪರಿಹಾರ: ವಾಗ್ದಾನ ತಪ್ಪಿದ ಕೇಂದ್ರ, 5 ತಿಂಗಳಿಂದ ರಾಜ್ಯಗಳಿಗೆ ನಯಾಪೈಸೆ ಇಲ್ಲ!

Times fo Deenabandhu