Times of Deenabandhu
  • Home
  • ಜಿಲ್ಲೆ
  • ಶಿವಮೊಗ್ಗ :  ಇಂದು ಕೊರೊನಾಕ್ಕೆ ಒಬ್ಬರ ಬಲಿ… ಮೃತರ ಸಂಖ್ಯೆ 6ಕ್ಕೆ…..
ಜಿಲ್ಲೆ ಶಿವಮೊಗ್ಗ

ಶಿವಮೊಗ್ಗ :  ಇಂದು ಕೊರೊನಾಕ್ಕೆ ಒಬ್ಬರ ಬಲಿ… ಮೃತರ ಸಂಖ್ಯೆ 6ಕ್ಕೆ…..

ಶಿವಮೊಗ್ಗ ಜು.08: ತಿಥಿಗೆ ಬೆಂಗಳೂರಿನಿಂದ ಬಂದವರಿಂದ ಕೊರೊನಾ ಅಂಟಿದ ಕಾರಣ ವ್ಯಕ್ತಿಯೊಬ್ಬರು ಸಾವಿಗೀಡದ ಘಟನೆ ನಗರದ ರವಿವರ್ಮ ಬೀದಿಯಲ್ಲಿ ಇಂದು ಸಂಭವಿಸಿದೆ.

ಇತ್ತೀಚೆಗೆ ಈ ಬೀದಿಯ ವಾಸಿಯೊಬ್ಬರು ನಿಧನರಾಗಿದ್ದು, ಅವರ ಪುಣ್ಯತಿಥಿಯನ್ನು ಮನೆಯಲ್ಲೇ ಏರ್ಪಡಿಸಲಾಗಿತ್ತು.  ಬೆಂಗಳೂರಿನಿಂದ ಬಂದ ಸಂಬಂಧಿಕನಲ್ಲಿ ಕೊರೊನಾ ಇದ್ದುದರಿಂದ  ಕುಟುಂಬದವರಿಗೆ ಅಂಟಿತ್ತೆನ್ನಲಾಗಿದೆ.

ಮೆಗ್ಗಾನ್ ಕೊವಿಡ್ ಆಸ್ಪತ್ರೆಗೆ ರೋಗಿಗಳನ್ನು  ದಾಖಲಿಸಲಾಗಿತ್ತು. ಈ ಪೈಕಿ 60 ವರ್ಷದವರೊಬ್ಬರು (ಪಿ-  16647)ಇಂದು ಬೆಳಿಗ್ಗೆ  ಸಾವಿಗೀಡಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊವಿಡ್ ಗೆ ಬಲಿಯಾದವರ ಸಂಖ್ಯೆ 6 ಕ್ಕೇರಿದಂತಾಗಿದೆ.

 

Related posts

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಿಳಾ ಸಾಮ್ರಾಜ್ಯ; ಮೇಯರ್ ಆಗಿ ಸುವರ್ಣಾ, ಉಪಮೇಯರ್ ಸುರೇಖಾ ಆಯ್ಕೆ

Times fo Deenabandhu

ಬಿಜೆಪಿ ತಾಲೂಕು ಪದಾಧಿಕಾರಿಗಳ ಆಯ್ಕೆ

ಬಿ‌ಜೆ‌ಪಿಗೆ ತೀವ್ರ ಮುಖಭಂಗ: ಬಿ‌ಜೆ‌ಪಿಯಲೆಕ್ಕಾಚಾರ ಬುಡಮೇಲು ಮಾಡಿದ ದುಗ್ಗಪ್ಪಗೌಡ್ರು