Times of Deenabandhu
  • Home
  • ಜಿಲ್ಲೆ
  • ಚಿಕ್ಕಮಗಳೂರು: ಸೆಂಚುರಿ ಬಾರಿಸಿದ ಕೊರೊನಾ : ಜಿಲ್ಲೆಯಲ್ಲಿ ಇಂದು 6 ಜನರಿಗೆ ಸೋಂಕು ದೃಢ
ಚಿಕ್ಕಮಗಳೂರು ಜಿಲ್ಲೆ

ಚಿಕ್ಕಮಗಳೂರು: ಸೆಂಚುರಿ ಬಾರಿಸಿದ ಕೊರೊನಾ : ಜಿಲ್ಲೆಯಲ್ಲಿ ಇಂದು 6 ಜನರಿಗೆ ಸೋಂಕು ದೃಢ

ಚಿಕ್ಕಮಗಳೂರು. ಜು. 07: ಜಿಲ್ಲೆಯಲ್ಲಿ ಇಂದು 6 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 5 ಜನರಿಗೆ ಹಾಗೂ ಮೂಡಿಗೆರೆ ತಾಲ್ಲೂಕಿನ ಓರ್ವ ವ್ಯಕ್ತಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಟ್ಟು 100 ಕ್ಕೇರಿದ್ದು 48 ಪ್ರಕರಣಗಳು ಸಕ್ರಿಯವಾಗಿದೆ. ಸೋಂಕಿತರನ್ನು ಜಿಲ್ಲೆಯ ಕೋವಿಡ್-19 ಸೆಂಟರ್‌ನ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲ್ಲಿ ತಿಳಿಸಿದೆ.

Related posts

ಬಾಬಾಸಾಹೇಬ್ ಅಂಬೇಡ್ಕರ್ ಆಧುನಿಕ ಭಾರತದ ಮಹಾತಾಯಿ

Times fo Deenabandhu

ಸಾರ್ವಜನಿಕರು ಕೊರೋನಾ ವೈರಸ್ ವಿರುದ್ದ ಸ್ವಯಂ ನಿರ್ಬಂಧವನ್ನು ಕೈಗೊಳ್ಳಬೇಕು: ಸಿ.ಟಿ.ರವಿ

Times fo Deenabandhu

ಭೀಕರಅಪಘಾತ; ಹದಿಹರೆಯದ ವಿಧ್ಯಾರ್ಥಿಗಳಿಬ್ಬರು ದಾರುಣರೀತಿಯಲ್ಲಿ ವಿಧಿವಶ

Times fo Deenabandhu