Times of Deenabandhu
  • Home
  • ಜಿಲ್ಲೆ
  • ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ : ಉಪಾಧ್ಯಕ್ಷರಾಗಿ ಶಿವಕುಮಾರ್, ಸಂಘಟನಾ ಸಂಚಾಲಕರಾಗಿ ರವಿ ಟೆಲೆಕ್ಸ್, `ನಾವಿಕ’ದ ಲತಾರಂಗಸ್ವಾಮಿ ನಿರ್ದೇಶಕರಾಗಿ ಆಯ್ಕೆ
ಅಂಕಣ ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ : ಉಪಾಧ್ಯಕ್ಷರಾಗಿ ಶಿವಕುಮಾರ್, ಸಂಘಟನಾ ಸಂಚಾಲಕರಾಗಿ ರವಿ ಟೆಲೆಕ್ಸ್, `ನಾವಿಕ’ದ ಲತಾರಂಗಸ್ವಾಮಿ ನಿರ್ದೇಶಕರಾಗಿ ಆಯ್ಕೆ

ಬೆಂಗಳೂರು, ಜು.7:-ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ 2020-2023ನೇ ಸಾಲಿನ ಕಾರ್ಯಕಾರಿ ಮಂಡಳಿಯ ರಾಜ್ಯ ಉಪಾಧ್ಯಕ್ಷರಾಗಿ ಶಿವಮೊಗ್ಗದ ಹಿರಿಯ ಪತ್ರಕರ್ತರು. `ನಮ್ಮ ನಾಡು’ ಕನ್ನಡ ದಿನಪತ್ರಿಕೆ ಸಂಪಾದಕರಾದ ಕೆ.ವಿ. ಶಿವಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಹಿರಿಯ ಸದಸ್ಯರಾಗಿ `ನಾವಿಕ’ ದಿನಪತ್ರಿಕೆಯ ಸಂಪಾದಕರಾದ ಶ್ರೀಮತಿ ಲತಾ ರಂಗಸ್ವಾಮಿ ಅವರು ಆಯ್ಕೆಯಾಗಿದ್ದು, ಸಂಘದ ರಾಜ್ಯ ಸಂಘಟನಾ ಸಂಚಾಲಕರಾಗಿ `ಶಿವಮೊಗ್ಗ ಟೆಲೆಕ್ಸ್’ ದಿನಪತ್ರಿಕೆಯ ಸಂಪಾದಕರಾದ ಎನ್. ರವಿಕುಮಾರ್ ಆಯ್ಕೆಯಾಗಿದ್ದಾರೆ.

2020-23ರ ಸಾಲಿನ ರಾಜ್ಯ ಕಾರ್ಯಕಾರಿ ಸಮಿತಿ ಈ ಕೆಳಕಂಡಂತಿದೆ.

ಮಹಾಪೆÇೀಷಕರು: ಎಸ್. ನಾಗಣ್ಣ (`ಪ್ರಜಾ ಪ್ರಗತಿ’ ತುಮಕೂರು), ಸು.ತ ರಾಮೇಗೌಡ (`ಬಯಲುಸೀಮೆ’ ರಾಮನಗರ), ಜೆ. ರಾಜೇಂದ್ರ (`ಶಕ್ತಿ’ ದಿನ ಪತ್ರಿಕೆ ಕೊಡಗು), ಆರ್.ಪಿ. ವೆಂಕಟೇಶಮೂರ್ತಿ (`ಜನತಾ ಮಾಧ್ಯಮ’ ಹಾಸನ), ಗುರುರಾಜ್ ಟಿ. (`ಹಲೋ ಮೈಸೂರು’ ಮೈಸೂರು), ಶಿವಾನಂದ (`ಸುದ್ದಿಬಿಡುಗಡೆ’ ದಕ್ಷಿಣ ಕನ್ನಡ ಜಿಲ್ಲೆ), ರವಿಕೋಟಿ (`ಆಂದೋಲನ’ ಮೈಸೂರು), ವೀರಪ್ಪ ಎಂ. ಭಾವಿ (`ಇಂದಿನ ಸುದ್ದಿ’ ದಾವಣಗೆರೆ), ರಶ್ಮಿಪಾಟೀಲ್ (`ಕನ್ನಡ ಕಹಳೆ’ ವಿಜಯಪುರ)

ಅಧ್ಯಕ್ಷರು: ಜೆ.ಆರ್. ಕೆಂಚೇಗೌಡ (ಸಂಪಾದಕರು `ಪ್ರಜೋದಯ’ ಹಾಸನ)

ಉಪಾಧ್ಯಕ್ಷರು: ಗಣಪತಿಗಂಗೊಳ್ಳಿ (`ಸಂಜೆ ದರ್ಪಣ’ ಧಾರವಾಡ), ಗಣೇಶ್ ಕೆ.ಎಸ್. (`ಅಧಿನಾಯಕ’ ಕೋಲಾರ), ಚೆಲುವರಾಜು (`ರಾಮನಗರವಾರ್ತೆ’ ರಾಮನಗರ), ಕೆ.ವಿ. ಶಿವಕುಮಾರ್ (`ನಮ್ಮನಾಡು’ ಶಿವಮೊಗ್ಗ), ಎ.ಎಸ್. ವಿಕಾಸ್ (`ಜನತಾವಾಣಿ’ ದಾವಣಗೆರೆ), ತೇಜಸ್ವಿಸಿ ಕಾಸೆಟ್ಟಿ (`ಮೂಡಣ’ ಹಾವೇರಿ)

ಪ್ರಧಾನಕಾರ್ಯದರ್ಶಿ: ಡಾ. ಬಿಸಿ. ನವೀನ್‍ಕುಮಾರ್ ಎಂ.ಬಿ. ಬಿ ಎಸ್.ಎಂ.ಡಿ. (ಸಂಪಾದಕರು `ಪ್ರಜಾಸತ್ಯ’ ಕೊಡಗು),

ಸಂಚಾಲಕರು: ಹೆಚ್.ಬಿ. ಮದನಗೌಡ (`ಜನಮಿತ್ರ’ ಹಾಸನ),

ಸಂಘಟನಾ ಸಂಚಾಲಕರು:  ಸೋಮಶೇಖರ್ ಕೆರಗೋಡು (`ಕೆಮ್ಮುಗಿಲು’ ಮಂಡ್ಯ), ಎನ್. ರವಿಕುಮಾರ್ (`ಶಿವಮೊಗ್ಗ ಟೆಲೆಕ್ಸ್’ ಶಿವಮೊಗ್ಗ)

ಕಾರ್ಯದರ್ಶಿಗಳು: ಎಂ.ಆರ್. ಸತ್ಯನಾರಾಯಣ (`ಪ್ರಜಾನುಡಿ’ ಮೈಸೂರು), ಸೋಮಶೇಖರ್ ಗಾಂಧಿ (`ವಾಣಿಜ್ಯ ಸುದ್ದಿ’ ಬೆಂಗಳೂರು), ಗುರುನಾಥ್ ಆರ್. (`ಬೆಂಕಿ ಬೆಳಕು’ ರಾಯಚೂರು), ಡಾ. ಕೆ.ಎಸ್. ಸ್ವಾಮಿ (`ಪ್ರಜಾ ಸಂದೇಶ’ ಬೆಂಗಳೂರು), ಮುರಳೀಧರ (`ಕೋಲಾರವಾಣಿ’ ಬೆಂಗಳೂರು), ಪ್ರಕಾಶ್ ಪಾಂಡೇಶ್ವರ (`ಜಯಕಿರಣ’ ಮಂಗಳೂರು), ವೆಂಕಟೇಶ್ ಕುಲಕರ್ಣಿ (`ವಾರ್ತಾಲೋಕ` ಗಂಗಾವತಿ),

ಖಜಾಂಚಿ: ಎಂ.ಎಸ್. ಶಿವಪ್ರಕಾಶ್ (`ಮಂಡ್ಯಪ್ರೆಸ್’ ಮಂಡ್ಯ)

ಕಾರ್ಯಕಾರಿ ಸಮಿತಿ ಸದಸ್ಯರುಗಳು: ಶ್ರೀಮತಿ ಲತಾ ರಂಗಸ್ವಾಮಿ (`ನಾವಿಕ’ ಶಿವಮೊಗ್ಗ), ಸೊಗಡು ವೆಂಕಟೇಶ್ (`ವಿಶಾಲಪ್ರಭ’ ತುಮಕೂರು), ಅಜಿತ್ ಹೊಂಬಾಳೆ (`ನಾಗರೀಕ’ ಗದಗ), ಹೆಚ್.ಎಸ್.ಸುಂದರೇಶ್ (`ಮಲೆನಾಡು ಸಂಗತಿ’ ಚಿಕ್ಕಮಗಳೂರು), ಮಹಿಮಹೇಶ್(`ರಾಜ್ಯಧರ್ಮ’ ಮೈಸೂರು), ಕುಂತಿನಾಥಕಲಮನಿ (`ಹಳ್ಳಿ ಸಂದೇಶ’ ಬೆಳಗಾವಿ), ಅನೂಪ್ (`ಬಳ್ಳಾರಿ ಬೆಳಗಾಯಿತು’ ಬಳ್ಳಾರಿ), ಪ್ರಕಾಶ್ ಬಿ.ಪಿ. (`ರಣಕಹಳೆ’ ಮಂಡ್ಯ), ಮುನಿಕೃಷ್ಣಪ್ಪ (`ನಂದಿವಿಜಯ’ ಚಿಕ್ಕಬಳ್ಳಾಪುರ), ಅಶೋಕ ಕುಮಾರ್ ಕಾರಂಜ (`ಅಶೋಕ ಕೋಟೆ’ ಬೀದರ್), ದೇವೇಂದ್ರಪ್ಪ ಕಪ್ಪನೂರ್ (`ಬುದ್ಧಲೋಕ’ ಗುಲ್ಬರ್ಗಾ), ಮೈಲಾರಪ್ಪ ಬಿ.ಎನ್.(`ಜನಸಾಗರ’ ಚಿತ್ರದುರ್ಗ), ಮಲ್ಲಿಕಾರ್ಜುನ ಕಬ್ಬೂರು (`ಕನ್ನಡ ಭಾರತಿ’ ದಾವಣಗೆರೆ), ದೇವೇಂದ್ರಪ್ಪ ನಾಗನೂರು (`ತುಂಗಾ ಸಿರಿ’ ಕೊಪ್ಪಳ), ಸುಭಾಷ್ ಹೊದ್ಲೂರು (`ಸುದಿನ’ ಬಾಗಲಕೋಟೆ), ಸವಿತಾ ಜಯಂತ್ (`ರೇಷ್ಮೆ ನಾಡು’ ಚಾಮರಾಜನಗರ), ಕೆ.ಸಿ.ಮಂಜುನಾಥ್ (`ಮಧುರ ಮಂಡ್ಯ’ ಮಂಡ್ಯ), ಲಾವಣ್ಯ ಸಂದೀಪ್ (`ನುಡಿಜೇನು’ ಕಾರವಾರ)

 

 

 

Related posts

ರಾಜ್ಯ ಮಾಜಿ ಶಾಸಕರ ವೇದಿಕೆ ವತಿಯಿಂದ ನೆರೆ ಪರಿಹಾರ ನಿಗೆ 2.36 ಲಕ್ಷ ರೂ. ದೇಣಿಗೆ

Times fo Deenabandhu

ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

Times fo Deenabandhu

 ಸೋಂಕಿತರ ಸಂಪರ್ಕ ಪತ್ತೆಗೆ ಬೂತ್‌ಮಟ್ಟದ ಕಾರ್ಯಪಡೆ ಬಳಕೆ