Times of Deenabandhu
  • Home
  • ಮುಖ್ಯಾಂಶಗಳು
  • ರಾಜ್ಯದಲ್ಲಿ ಕೊರೊನಾ 30 ಬಲಿ.. ಸಾವಿರದ ಸವಾರಿ… ಬೆಂಗಳೂರಿನಲ್ಲಿ 981.. ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ……ಇಲ್ಲಿದೆ ಫುಲ್ ಡಿಟೈಲ್ಸ್……   
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ರಾಜ್ಯದಲ್ಲಿ ಕೊರೊನಾ 30 ಬಲಿ.. ಸಾವಿರದ ಸವಾರಿ… ಬೆಂಗಳೂರಿನಲ್ಲಿ 981.. ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ……ಇಲ್ಲಿದೆ ಫುಲ್ ಡಿಟೈಲ್ಸ್……   

ಬೆಂಗಳೂರು ಜೂ.06: ರಾಜ್ಯದಲ್ಲಿ ಇಂದು  ಕೊರೊನಾ 30 ಜನರನ್ನು ಬಲಿ ತೆಗೆದುಕೊಂಡು 1843 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.. ಬೆಂಗಳೂರು ನಗರವೊಂದರಲ್ಲಿಯೇ 981 ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.. ಬಳ್ಳಾರಿ ೯೯, ಉತ್ತರಕನ್ನಡ ೮೧ ಜನರಲ್ಲಿ  ಸೋಂಕು ದೃಢವಾಗಿದೆ. ಉಡುಪಿಯಲ್ಲಿ 40 ಜನರಲ್ಲಿ ಸೋಂಕು ಪತ್ತೆಯಾಗಿದೆ.  ಶಿವಮೊಗ್ಗದಲ್ಲಿ 24 ಜನರಲ್ಲಿ  ಪಾಸಿಟಿವ್ ಕಾಣಿಸಿಕೊಂಡಿದೆ.. ಇದರೊಂದಿಗೆ ಶಿವಮೊಗ್ಗದಲ್ಲಿ ಸೋಂಕಿತರ ಸಂಖ್ಯೆ 285 ಕ್ಕೆ ಏರಿಕೆಯಾಗಿದೆ. ಒಟ್ಟು 125 ಜನ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನೂ 156 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಒಟ್ಟು 25317 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಇದೂವರೆಗೆ 10527 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಕೋವಿಡ್ ನಿಂದಾಗಿ 401 ಜನ ಮರಣ ಹೊಂದಿದ್ದಾರೆ.

ಇದು ಇಂದು ಸಂಜೆ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಹೆಲ್ತ್   ಬುಲೆಟಿನ್ ಮಾಹಿತಿಯಾಗಿದೆ.

 

Related posts

50 ವರ್ಷಗಳ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡ ಅಪರೂಪದ ರೈನ್​ ಬೋ ಸ್ನೇಕ್​!

Times fo Deenabandhu

104 ಪುಟಗಳ ಬಜೆಟ್ ಭಾಷಣವನ್ನು ನಿರರ್ಗಳವಾಗಿ ಓದಿದ ಬಿಎಸ್‌ವೈ

ಬೆಂಕಿಯಲ್ಲಿ ಬೇಯುತ್ತಿದೆ ಆಸ್ಟ್ರೇಲಿಯಾ

Times fo Deenabandhu