September 27, 2020
Times of Deenabandhu
  • Home
  • ಜಿಲ್ಲೆ
  • ಹಕಾಯ್ ಅಕ್ಷಯ್ ಮಚ್ಚಿಂದ್ರ ಚಿಕ್ಕಮಗಳೂರು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ
ಚಿಕ್ಕಮಗಳೂರು ಜಿಲ್ಲೆ

ಹಕಾಯ್ ಅಕ್ಷಯ್ ಮಚ್ಚಿಂದ್ರ ಚಿಕ್ಕಮಗಳೂರು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ

ಚಿಕ್ಕಮಗಳೂರು 27: ಹಕಾಯ್ ಅಕ್ಷಯ್ ಮಚ್ಚಿಂದ್ರ ಇವರು ಚಿಕ್ಕಮಗಳೂರು ಜಿಲ್ಲಾ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕವಾಗಿದ್ದಾರೆ.

ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಎಸ್.ಪಿ.ಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಹರೀಶ್ ಪಾಂಡೆಯವರನ್ನು ಬೆಂಗಳೂರು ಗುಪ್ತಚರ ವಿಭಾಗದ ಎಸ್.ಪಿ.ಯಾಗಿ ವರ್ಗಾವಣೆ ಮಾಡಲಾಗಿದೆ.

ಮಚ್ಚಿಂದ್ರ ಅವರು ಬೆಂಗಳೂರು ಗುಪ್ತಚರ ವಿಭಾಗದ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 2014ರಲ್ಲಿ ಸಿವಿಲ್ ಸರ್ವೀಸ್ ಉತ್ತೀರ್ಣರಾಗಿದ್ದು, 2015ರಲ್ಲಿ ಪ್ರೊಬೆಷನರಿಯಾಗಿ ನೇಮಕಗೊಂಡರು. ಉಡುಪಿ ಜಿಲ್ಲೆ ಎಸ್ಪಿಯಾಗಿ ನೇಮಕಗೊಂಡು, ನಂತರ ಗುಪ್ತಚರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.

 

 

Related posts

ಹೆಣ್ಣುಮಕ್ಕಳು ಸ್ವಯಂ ರಕ್ಚಣೆಗೆ ಅಗತ್ಯ ಕಲೆ ಕಲಿತುಕೊಳ್ಳಿ : ರವಿತೇಜ

Times fo Deenabandhu

ಮತದಾರರ ಪಟ್ಟಿಯಲ್ಲಿ ಗೊಂದಲ ಇರಬಾರದು: ಜಿ.ಸತ್ಯವತಿ

Times fo Deenabandhu

ಮಗಳ ಮದುವೆ ಸಾಮೂಹಿಕ ವಿವಾಹದಲ್ಲಿ ಮಾಡಿದ ಆಯನೂರು ಮಂಜುನಾಥ್

Times fo Deenabandhu