Times of Deenabandhu
  • Home
  • ಜಿಲ್ಲೆ
  • ಮುರುಘರಾಜೇಂದ್ರ ಮಠದಲ್ಲಿಂದು ಬಣ್ಣ ಬಳಿಯುವ, ವುಡ್ ಪಾಲಿಷ್ ಮಾಡುವ ಕಾರ್ಮಿಕರಿಗೆ, ದವಸ-ಧಾನ್ಯ ವಿತರಣೆ
ಚಿತ್ರದುರ್ಗ ಜಿಲ್ಲೆ

ಮುರುಘರಾಜೇಂದ್ರ ಮಠದಲ್ಲಿಂದು ಬಣ್ಣ ಬಳಿಯುವ, ವುಡ್ ಪಾಲಿಷ್ ಮಾಡುವ ಕಾರ್ಮಿಕರಿಗೆ, ದವಸ-ಧಾನ್ಯ ವಿತರಣೆ

ಚಿತ್ರದುರ್ಗ – ಏ. 28 – ನಗರದ ಶ್ರೀ ಮುರುಘರಾಜೇಂದ್ರ ಮಠದಲ್ಲಿಂದು ಬಣ್ಣ ಬಳಿಯುವ, ವುಡ್ ಪಾಲಿಷ್ ಮಾಡುವ ಕಾರ್ಮಿಕರಿಗೆ, ಮಂಜುನಾಥ ವಿಕಲಚೇತನ ಸೇವಾ ಸಂಘ, ಕೆಳಗೋಟೆ, ಈಡಿಗ ಸಮಾಜ ಹಾಗು ಆಟೋ ಚಾಲಕರ ಸಂಘ ಮೊದಲಾದ ಸಂಘ ಸಂಸ್ಥೆಗಳಿಗೆ ಡಾ. ಶಿವಮೂರ್ತಿ ಮುರುಘಾ ಶರಣರು ದವಸ-ಧಾನ್ಯ ವಿತರಿಸಿದರು.

ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಈಡಿಗ ಸಮಾಜದ ಮುಖಂಡ ಹೆಚ್.ಜೀವನ್, ಶ್ರೀಮತಿ ಆರತಿ ಶಿವಮೂರ್ತಿ, ಮಹಡಿ ಶಿವಮೂರ್ತಿ, ವಿಕಲಚೇತನ ಸೇವಾ ಸಂಘದ ವಿ.ಮಾರುತಿ, ವಕೀಲರಾದ ಉಮೇಶ್, ಬಸವರಾಜ ಗಡ್ಡೆಪ್ಪನವರ, ನಮ್ಮ ಆಟೋ ಬಳಗದ ತಿಪ್ಪೇಸ್ವಾಮಿ, ಕಲಾವಿದ ರಂಗಣ್ಣ ಮೊದಲಾದವರಿದ್ದರು.

 

 

Related posts

ಕುವೆಂಪು ವಿವಿಯ ಇಂಗ್ಲೀಷ್ ವಿಭಾಗದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಡಿಜಿಟಲ್ ಯುಗದ ಜನಸಮೂಹದಲ್ಲಿ ಕೇಳುವ ಆಸಕ್ತಿ ಕುಂದಿದೆ: ಮಾಧವನ್

Times fo Deenabandhu

ಪತ್ರಕರ್ತನಿಗೆ ಬೇಕು ಬಹುಮುಖಿ ಚಿಂತನೆ: ಹಿರಿಯ ಪತ್ರಕರ್ತ ಡಾ. ಗಣೇಶ್ ಅಮೀನ್‌ಗಡ ಅಭಿಪ್ರಾಯ

Times fo Deenabandhu

ಹಸಿದವನಿಗೆ ಅನ್ನ ನೀಡುವ ದಾಸೋಹ ಪರಂಪರೆ ಶ್ರೀಮುರುಘಾ ಮಠದಲ್ಲಿ ಆನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ – ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಭಿಮತ

Times fo Deenabandhu