Times of Deenabandhu
  • Home
  • ಪ್ರಧಾನ ಸುದ್ದಿ
  • ಮಗನಿಗೆ ಕೋವಿಡ್ ಸೋಂಕು ತಗುಲಿದ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವು
ಪ್ರಧಾನ ಸುದ್ದಿ ಮುಖ್ಯಾಂಶಗಳು

ಮಗನಿಗೆ ಕೋವಿಡ್ ಸೋಂಕು ತಗುಲಿದ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವು

ಬಾಗಲಕೋಟೆ: ಜಮಖಂಡಿ ನಗರದಲ್ಲಿ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ತಾಯಿ ಹೃದಯಾಘಾತದಿಂದ ಶನಿವಾರ ರಾತ್ರಿ ಸಾವಿಗೀಡಾಗಿದ್ದಾರೆ.

ಅವರು ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಮಗನಿಗೆ ಸೋಂಕು (ಪಿ-381) ದೃಢವಾದ ಸುದ್ದಿ ತಿಳಿದು ಬೇಸರಗೊಂಡಿದ್ದ ಅವರು ಬೆನ್ನಲ್ಲೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಮಗನಿಗೆ ಸೋಂಕು ಇರುವುದು ಸಂಜೆ ದೃಢಪಟ್ಟಿತ್ತು.

ಮೃತ ವೃದ್ದೆಯನ್ನು ಕೋವಿಡ್ -19 ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲುಗ ಜಿಲ್ಲಾಡಳಿತ ಸೂಚನೆ ನೀಡಿದೆ.

Related posts

ನೌಕರರ ಸೇವೆಗೆ ದೆಹಲಿ, ತಮಿಳುನಾಡು ಮಾದರಿ ಅನುಸರಿಸಿ : ಸಿ.ಎಸ್.ಷಡಾಕ್ಷರಿ

ಡ್ರಗ್ಸ್ ಪ್ರಕರಣ| ತನಿಖೆಗೆ ಸೂಚನೆ: ನಾಳೆ ಸಿಸಿಬಿ ಕಚೇರಿಗೆ ಇಂದ್ರಜಿತ್‌

Times fo Deenabandhu

ಹುಲಿರಾಯನನ್ನು ಉಳಿಸೋಣ ದೇಶದ ಶ್ರೇಷ್ಠತೆ ಮೆರೆಯೋಣ