Times of Deenabandhu
  • Home
  • ಪ್ರಧಾನ ಸುದ್ದಿ
  • ಸಣ್ಣ ಉಳಿತಾಯ ಯೋಜನೆಗಳಿಗೆ 2019-20ರಲ್ಲಿ ಕನಿಷ್ಠ ಹೂಡಿಕೆಯನ್ನು ಮಾಡದವರಿಗೆ ವಿಧಿಸುವ ದಂಡ ರದ್ದು
ಪ್ರಧಾನ ಸುದ್ದಿ ಮುಖ್ಯಾಂಶಗಳು

ಸಣ್ಣ ಉಳಿತಾಯ ಯೋಜನೆಗಳಿಗೆ 2019-20ರಲ್ಲಿ ಕನಿಷ್ಠ ಹೂಡಿಕೆಯನ್ನು ಮಾಡದವರಿಗೆ ವಿಧಿಸುವ ದಂಡ ರದ್ದು

 

ಹೊಸದಿಲ್ಲಿ: ಅಂಚೆ ಇಲಾಖೆಯು ನಾನಾ ಸಣ್ಣ ಉಳಿತಾಯ ಯೋಜನೆಗಳಿಗೆ 2019-20ರಲ್ಲಿ ಕನಿಷ್ಠ ಹೂಡಿಕೆಯನ್ನು ಮಾಡದವರಿಗೆ ವಿಧಿಸುವ ದಂಡವನ್ನು ರದ್ದುಪಡಿಸಿದೆ. 2020ರ ಜೂನ್‌ 30ರ ತನಕ ಈ ದಂಡ ರದ್ದತಿ ಅನ್ವಯವಾಗಲಿದೆ.

ಸಾಲಿನ ಬಾಬ್ತು ಏಪ್ರಿಲ್‌ ಒಳಗೆ ಕನಿಷ್ಠ ಹೂಡಿಕೆಯನ್ನು ಮಾಡಬೇಕು ಎಂಬ ನಿಯಮಗಳಿದ್ದರೂ, 2020ರ ಜೂನ್‌ 30ರ ತನಕ ಯಾವುದೇ ನವೀಕರಣ ಶುಲ್ಕ ಅಥವಾ ದಂಡ ಪಾವತಿಸದೆ ಹೂಡಿಕೆ ಮಾಡಬಹುದು ಎಂದು ಇಲಾಖೆ ತಿಳಿಸಿದೆ.

ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೂಡಿಕೆಗೆ ಹೆಚ್ಚುವರಿ ಕಾಲಾವಧಿಯನ್ನು ನೀಡಲಾಗಿದೆ. ಪಿಪಿಎಫ್‌ನಲ್ಲಿ ವರ್ಷಕ್ಕೆ ಕನಿಷ್ಠ 500 ರೂ. ಹೂಡಿಕೆ ಅಗತ್ಯ. ಒಂದು ವೇಳೆ ಅಷ್ಟು ಮೊತ್ತ ಪಾವತಿಸದಿದ್ದರೆ ಖಾತೆ ನಿಷ್ಕ್ರಿಯ ಎಂದು ಪರಿಗಣನೆಯಾಗುತ್ತದೆ. ನಂತರ ವರ್ಷಕ್ಕೆ 50 ರೂ. ಗಳಂತೆ ದಂಡ ಕಟ್ಟಿ ಸಕ್ರಿಯಗೊಳಿಸಬಹುದು. ಇದೇ ರೀತಿ ಆರ್‌.ಡಿಗೂ ವಿಳಂಬ ಪಾವತಿಗೆ ದಂಡ ಇದೆ.

 

Related posts

 14 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ರೋಹಿತ್, ರಾಹುಲ್, ಕೊಹ್ಲಿ ಆರ್ಭಟ; ವಿಂಡೀಸ್ ವಿರುದ್ಧ ಭಾರತಕ್ಕೆ ಸರಣಿ ಗೆಲುವು

Times fo Deenabandhu

ಕೊರೊನಾ: ರೈಲು ಸೇವೆ ಸ್ಥಗಿತ ಏಪ್ರಿಲ್‌ 14ರವರೆಗೆ ವಿಸ್ತರಣೆ

Times fo Deenabandhu