Times of Deenabandhu
  • Home
  • ಜಿಲ್ಲೆ
  • ಮಂಗಳೂರು ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ವತಿಯಿಂದರೂ.5 ಲಕ್ಷ ಕೋವಿಡ್-19ಗಾಗಿ ಸಿಎಂ ಪರಿಹಾರ ನಿಧಿಗೆ ನೆರವು.
ಜಿಲ್ಲೆ ದಕ್ಷಿಣ ಕನ್ನಡ

ಮಂಗಳೂರು ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ವತಿಯಿಂದರೂ.5 ಲಕ್ಷ ಕೋವಿಡ್-19ಗಾಗಿ ಸಿಎಂ ಪರಿಹಾರ ನಿಧಿಗೆ ನೆರವು.

ಮಂಗಳೂರು ಏ.01:ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್, ಮಂಗಳೂರಿನ ಮ್ಯಾನೇಜ್ಮೆಂಟ್, ಶಿಕ್ಷರು ಹಾಗು ಸಿಬ್ಬಂದಿ ವರ್ಗದ ಸದಸ್ಯರು ತಮ್ಮ ಒಂದು ದಿನದ ವೇತನವನ್ನು ಒಟ್ಟು 5 ಲಕ್ಷರೂ. ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷರಾದ ಮಂಜುನಾಥ ಭಂಡಾರಿಅವರು ಪರಿಹಾರ ನಿಧಿಗೆ ಚೆಕ್ ಅನ್ನು ಜಿಲ್ಲಾಧಿಕಾರಿ ಶ್ರೀಮತಿ ಸಿಂಧು ರೂಪೇಶ್ ಅವರಿಗೆ ಹಸ್ತಾಂತರಿಸಿದರು.ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಾ.ಭರತ್‍ಕುಮಾರ್ ಶೆಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೆÇನ್ನುರಾಜ್‍ಐಎಎಸ್, ಡಿಕೆ ಜಿಲ್ಲಾ ಪಂಚಾಯತ್ ಸಿಇಒ ಸೆಲ್ವಾಮಣಿ ಆರ್‍ಐಎಎಸ್ ಮತ್ತು ಭಂಡಾರಿ ಫೌಂಡೇಶನ್ ಟ್ರಸ್ಟಿ ಜಗನಾಥ್‍ಚೌಟ ಇವರುಗಳು ಉಪಸ್ಥಿತಿಯಿದ್ದರು.

ದಕ್ಷಿಣಕನ್ನಡದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮತ್ತು ವೈರಸ್ ಹರಡುವುದನ್ನು ತಡೆಯುವಲ್ಲಿ ಮತ್ತು ಜನರ ಮಧ್ಯೆ ಕಾರ್ಯತಂತ್ರಗಳ ರೂಪಿಸುವಲ್ಲಿ ಸಮರ್ಥ ನಾಯಕತ್ವ ಮತ್ತು ದಕ್ಷಿಣಕನ್ನಡದ ಜಿಲ್ಲಾಧಿಕಾರಿಯಾದ ಸಿಂಧು ರೂಪೇಶ್ ಮತ್ತು ಅವರ ತಂಡವನ್ನು ಸಹ್ಯಾದ್ರಿ ಭ್ರಾತೃತ್ವವು ಶ್ಲಾಘಿಸಿತು.

 

 

 

 

 

 

 

 

Related posts

ಆಯುಷ್ಮಾನ್ ಭಾರತ್ ಯೋಜನೆ ಬಡವರ ಬೆಳಕಾಗಿದೆ

Times fo Deenabandhu

ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಪ್ರಧಾನ ಸಮಾರಂಭ ಕಾರಂತರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಭಾವಿಸಿದ ಪರಿ ಭಿನ್ನ : ಡಾ. ಆಳ್ವ

Times fo Deenabandhu

ಲಾಕ್‍ಡೌನ್‍ ಹೊಸ ನಿಯಮ ತಂದರೆ  ಜನರಲ್ಲಿ ಗೊಂದಲ ಉಂಟಾಗುತ್ತದೆ – ಶಾಸಕ ಎಚ್.ಹಾಲಪ್ಪ ಹರತಾಳು