Times of Deenabandhu
  • Home
  • ನ್ಯೂಸ್
  • ದೇಶ
  • ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನ… ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿರುವ ಮನಕಲಕುವ ಈ ಹಾಡು ಕೇಳಿ….
ದೇಶ ಮುಖ್ಯಾಂಶಗಳು ಸಿನಿಮಾ

ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನ… ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿರುವ ಮನಕಲಕುವ ಈ ಹಾಡು ಕೇಳಿ….

ಕರ್ನಾಟಕದ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಇವರು ಇಡೀ ಜಗತ್ತನ್ನೇ ನಲುಗಿಸಿರುವ ಮಹಾಮಾರಿ ಕೊರೊನಾದ ಕುರಿತಾದ ಒಂದು ಹಾಡನ್ನು ಬರೆದು ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂರವರಿಗೆ ಬರೆದು ಕಳುಹಿಸಿದ್ದರು. ಅದನ್ನು ಎಸ್‍ಪಿಬಿಯವರು ತಮ್ಮ ಧ್ವನಿಯಲ್ಲಿ ಹಾಡಿ ವಿಡಿಯೋ ಬಿಡುಗಡೆಗೊಳಿಸಿದ್ದಾರೆ. ಆ ಗೀತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದೆ. ಈ ಹಾಡು ಎಂತಹ ಕಠಿಣ  ಮನಸ್ಸಿನವರ ಮನಸ್ಸನ್ನು ಕಲಕುವಂತಿದೆ. ಒಮ್ಮೆ ನೀವು ಕೇಳಿ…

Related posts

ಪೋಷ್​ ಕಾರ್ ಮಾಲೀಕನಿಗೆ 27 ಲಕ್ಷ ರೂಪಾಯಿ ದಂಡ

Times fo Deenabandhu

ಯೆಸ್‌ ಬ್ಯಾಂಕ್‌ ಗ್ರಾಹಕರ ಚಿತ್ತ ‘ಎಸ್‌ಬಿಐ’ನತ್ತ, ರಕ್ಷಣೆ ಪ್ಲಾನ್‌ ಸೋಮವಾರ ಘೋಷಣೆ

 ಮೂತ್ರದ ಬದಲು ನೀರು ಕೊಟ್ಟು ವೈದ್ಯರ ದಿಕ್ಕು ತಪ್ಪಿಸಿದ ರಾಗಿಣಿ

Times fo Deenabandhu