Times of Deenabandhu
  • Home
  • ಆರೋಗ್ಯ
  • ”ಕೊರೊನಾ ವೈರಸ್ ಹೆಸರಿನಲ್ಲಿ ಸುದ್ದಿ ಮಾಧ್ಯಮಗಳು ಭಯ ಹುಟ್ಟಿಸುತ್ತಿದೆ-ಹೆದರಬೇಡಿ – ವೈದ್ಯಕೀಯ ವಿದ್ಯಾರ್ಥಿ ವಿಡಿಯೋ ವೈರಲ್ ಆಗುತ್ತಿದೆ
ಆರೋಗ್ಯ ಮುಖ್ಯಾಂಶಗಳು ರಾಜ್ಯ

”ಕೊರೊನಾ ವೈರಸ್ ಹೆಸರಿನಲ್ಲಿ ಸುದ್ದಿ ಮಾಧ್ಯಮಗಳು ಭಯ ಹುಟ್ಟಿಸುತ್ತಿದೆ-ಹೆದರಬೇಡಿ – ವೈದ್ಯಕೀಯ ವಿದ್ಯಾರ್ಥಿ ವಿಡಿಯೋ ವೈರಲ್ ಆಗುತ್ತಿದೆ

ಬೆಂಗಳೂರು, ಮಾರ್ಚ್ 18: ನಿನ್ನೆಯಿಂದ ಶಿವ ಪ್ರಸಾದ್ ಕೊನೆಯ ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬನ ವೀಡಿಯೋ ಸಾಮಾಜಿಕ ಜಲತಾಣದಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ, ಇನ್ನೂ ವೀಕ್ಷಿಸುತ್ತಲೇ ಇದ್ದಾರೆ. ಯಾವುದದು ವೀಡಿಯೋ ಎನ್ನುವ ಕುತೂಹಲ ನಿಮಗೂ ಇದೆಯೇ? ಆತನ ಮಾತಿನಲ್ಲಿ ಕೇಳಿ.

”ಕೊರೊನಾ ವೈರಸ್ ಹೆಸರಿನಲ್ಲಿ ಸುದ್ದಿ ಮಾಧ್ಯಮಗಳು ಭಯ ಹುಟ್ಟಿಸುತ್ತಿದೆ. ಅದರಿಂದ ನೀವು ಹೆದರುವ ಅಗತ್ಯ ಇಲ್ಲ. ಕೊರೊನಾ ಬಗ್ಗೆ ಟಿ‌ವಿ ಗಳಲ್ಲಿ  ಬರುವ ಸುದ್ದಿಯನ್ನು ಗಮನಿಸುತ್ತಿರುವ ಜನರು  ಅದರಿಂದ ಬೆಸತ್ತಿದ್ದಾರೆ. ವಾಹಿನಿಗಳಲ್ಲಿ ಕೊರೊನಾ ಬಗ್ಗೆ ಭಯ ಹುಟ್ಟಿಸುತ್ತಿದ್ದಾರೆ. ಕೊರೊನಾ ಅಷ್ಟೊಂದು ಭೀಕರ ಖಾಯಿಲೆ ಅಲ್ಲ ಎಂದು ಅದರ ಬಗ್ಗೆ ವಿದ್ಯಾರ್ಥಿ ವಿವರ ಹಂಚಿಕೊಂಡಿದ್ದಾರೆ. ನೀವು ಒಮ್ಮೆ ನೋಡಿ ..!

Related posts

ಅತ್ಯಾಚಾರ ಪ್ರಕರಣ 14 ದಿನಗಳ ವಿಚಾರಣೆ, 21 ದಿನದೊಳಗೆ ತೀರ್ಪು..

Times fo Deenabandhu

ಕೊರೊನಾ ಮುಖಭಂಗ ಮರೆಮಾಚಲು ಗಡಿಯಲ್ಲಿ ಚೀನಾ ಗಡಿಬಿಡಿ..!

ವಿಶೇಷ ಸ್ಥಾನಮಾನ ರದ್ದಾದ ಬಳಿಕ ಈವರೆಗೂ ಕಾಶ್ಮೀರ ಕಣಿವೆಗೆ ಉಂಟಾಗಿರುವ ನಷ್ಟವೆಷ್ಟು?

Times fo Deenabandhu