Times of Deenabandhu
 • Home
 • ಜಿಲ್ಲೆ
 • ಕೊರೊನ ವೈರಸ್:ಚೈನಾದ ಅಳಿಯ ತನ್ನ ಹುಬ್ಬಳ್ಳಿಯ ಮಾವನಿಗೆ ಬರೆದ ಪತ್ರದಲ್ಲಿ ಏನಿದೆ?
ಆರೋಗ್ಯ ಜಿಲ್ಲೆ ಮುಖ್ಯಾಂಶಗಳು ರಾಜ್ಯ

ಕೊರೊನ ವೈರಸ್:ಚೈನಾದ ಅಳಿಯ ತನ್ನ ಹುಬ್ಬಳ್ಳಿಯ ಮಾವನಿಗೆ ಬರೆದ ಪತ್ರದಲ್ಲಿ ಏನಿದೆ?

ಡಾ॥. ಸುನೀಲ್ ಕಾರ್ಖನಿಸ್, ಶ್ವಾಸ ಕೋಶ ಶಸ್ತ್ರಚಿಕಿತ್ಸಕರು,ಕೆಇಎಂ ಆಸ್ಪತ್ರೆ,ಹುಬ್ಬಳ್ಳಿ ಇವರಿಗೆ ಇವರ ಸೋದರಳಿಯ ಬರೆದ ಪಾತ್ರವನ್ನು whatsappನಲ್ಲಿ ಫಾರ್ವರ್ಡ್ ಮಾಡಿದ್ದರು. ಅದನ್ನು  ಹುಬ್ಬಳ್ಳಿಯ ನಿವೃತ ಉಪನ್ಯಾಸಕರಾದ ವೆಂಕರಡ್ದಿ.ಟಿ.ಹಂಚಿನಾಳ ಕನ್ನಡಕ್ಕೆ ಅನುವಾದ ಮಾಡಿ whatasappಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನಮ್ಮ ಓದುಗರ ಮಾಹಿತಿಗಾಗಿ ಇಲ್ಲಿ ಪ್ರಕಟಿಸಲಾಗಿದೆ.

ಅತ್ಮೀಯರೆ….

ಡಾ॥. ಸುನೀಲ್ ಕಾರ್ಖನಿಸ್, ಶ್ವಾಸ ಕೋಶ ಶಸ್ತ್ರಚಿಕಿತ್ಸಕರು ,ಕೆ ಇಎಂ ಆಸ್ಪತ್ರೆ,

ಇವರು ತಮ್ಮ ಸೋದರಳಿಯ ಕೊರೊನ ವೈರಸ್ ಬಗ್ಗೆ ನೀಡಿರುವ ಮಾಹಿತಿಯನ್ನು ವಾಟ್ಸಪ್ಪ್ ನಲ್ಲಿ ನೀಡಿದ್ದು ಅವರ ಇಂಗ್ಲಿಷ್ ಮೆಸೇಜ್ ನ್ನು ಭಾಷಾಂತರ ಮಾಡಿ ನಿಮ್ಮೆಲ್ಲರಿಗೆ ಕಳಿಸುತ್ತಿರುವೆ….ಇಂದ: ವೆಂಕರಡ್ದಿ.ಟಿ.ಹಂಚಿನಾಳ .ಜೀವಶಾಸ್ತ್ರ ಉಪನ್ಯಾಸಕರು(ನಿವೃತ್ತ). ವೆಂಕಟೇಶ್ವರ ನಗರ ಗೋಕುಲರೋಡ ಹುಬ್ಬಳ್ಳಿ .

ಮೆಸೇಜ್ ಹೀಗಿದೆ……

ನನ್ನ ಸೋದರಳಿಯ ,ಆತ ಕೂಡಾ ಒಬ್ಬ ಶ್ವಾಸಕೋಶ ವಿಶೇಷತಜ್ನ, ಇದೀಗ ಸ್ನಾತಕೋತ್ತರ ಪದವಿಧರ್ ನಾಗಿದ್ದು, ಆತ ಈಗ ಚೀನಾ ದೇಶದ  ಶೆಂಜನ್ ಆಸ್ಪತ್ರೆ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವನು .ಈಗ ಆತನನ್ನು ವುಹಾನ ನುಮೋನಿಯ ವೈರಸ್ ಬಗ್ಗೆ ಅಧ್ಯಯನ ಮಾಡಲು ಅಲ್ಲಿಗೆ ಟ್ರಾನ್ಸಪರ್ ಮಾಡಿರುವರು. ಅವನು ಇದೀಗ ನನಗೆ ಫೋನ್ ಮಾಡಿ,ಕೊರೊನ ವೈರಸ್ ಬಗ್ಗೆ ಗಾಬರಿಯಾಗದಿರಿ ಯೆಂದು ನಿಮ್ಮೆಲ್ಲ ಸ್ನೇಹಿತರಿಗೆ ತಿಳಿಸಿರೆಂದು ಹೇಳಿದನು.

ನಿಮಗೆ ನೆಗಡಿಯಾಗಿ ಮೂಗು ಸೋರುತ್ತಿದ್ದರೆ,ಕಫ ಆಗಿದ್ದರೆ..ನೀವು ಖಂಡಿತವಾಗಿ ಕೊರೊನ ವೈರಸ್ ನುಮೋನಿಯ ರೋಗಿ ಅಲ್ಲ,ಯಾಕೆಂದರೆ ಕೊರೊನ  ವೈರಸ್ ನುಮೋನಿಯವು ಒಣ ಕೆಮ್ಮು ಲಕ್ಷಣ ಹೊಂದಿದ್ದು ಮೂಗು ಸೋರುವುದಿಲ್ಲ. ಅಂದರೆ ಈ ಲಕ್ಷಣದಿಂದ ಪ್ರಥಮದಲ್ಲಿಯೆ ಈ ರೋಗವನ್ನು ಪತ್ತೆ ಮಾಡಬಹುದು.

ಈ ಕೊರೊನ ವೈರಸ್ ಬಗ್ಗೆ ಹೆಚ್ಚು ವೈದ್ಯಕೀಯ ಜ್ನಾನ ಇದ್ದಷ್ಟು ಈ ವೈರಸ್ ಸೋಂಕಿನ ಬಗ್ಗೆ ಪತ್ತೆ ಮಾಡುವುದು ಮತ್ತು ಅದರಿಂದ ರಕ್ಷಣಾ ಕ್ರಮ ತೆಗೆದುಕೊಳ್ಳಲು ಅನುಕೂಲವೆಂದು ನಿಮ್ಮ ಸ್ನೇಹಿತರಿಗೆ ಹೇಳಿ.

ಈಗಿನ ಕೊರೊನ ವೈರಸ ಉಷ್ಣವನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲಾ.ಅದು 30 – 35  ಡಿಗ್ರಿ ಉಷ್ಣತೆಯಲ್ಲಿ ಸತ್ತು ಹೋಗುತ್ತದೆ.ಆದರಿಂದ ಈ ವೈರಸ ಸೊಂಕಿನ ಎಚ್ಚರಿಕೆಯ ಕ್ರಮವಾಗಿ ಹೆಚ್ಚು ಹೆಚ್ಚು ಬಿಸಿ ನೀರು ಕುಡಿಯಲು  ನಿಮ್ಮ ಸ್ನೇಹಿತರಿಗೆ,ಬಂಧುಗಳಿಗೆ ಹೇಳಿರಿ.ಬಿಸಿ ನೀರು ಕುಡಿಯುವುದು ಈ ವೈರಸ ಗೆ  ಮದ್ದಲ್ಲದಿದ್ದರೂ ಸೊಂಕಿನಿಂದ ದೇಹ ರಕ್ಷಣೆಗೆ ಉತ್ತಮ ಮಾರ್ಗ.ಬಿಸಿ ನೀರು ಸೇವನೆಯು ಎಲ್ಲಾ ಪ್ರಕಾರದ ವೈರಸ ಗಳಿಂದ ರಕ್ಷಣೆ ಪಡೆದುಕೊಳ್ಳುತ್ತೇವೆ. ತಂಪಾದ ಪಾನೀಯ ಅಥವಾ ಸೇವಿಸಬೇಡಿ.ಇದನ್ನು ನೆನೆಪಿಡಿ.

ಕರೊನ ವೈರಸ್  ಬಗ್ಗೆ ವೈದ್ಯರ ಸಲಹೆಗಳು

1.ಕೊರೊನ ವೈರಸ್ ಗಾತ್ರದಲ್ಲಿ ತೀರಾ ದೊಡ್ಡದಾಗಿದೆ,ಅದರ ವ್ಯಾಸವು 400-500 ನ್ಯಾನೋ ಮೀಟರ್  ಆಗಿದೆ.ಆದರಿಂದ ಯಾವುದೇ ಸಾಮಾನ್ಯ ಮುಖಗವಸು ಕೂಡ ಈ ವೈರಸ ನ್ನು ಶೋಧಿಸುತ್ತದೆ.ಈ ರೋಗ ಪೀಡಿತವಾದ ವ್ಯಕ್ತಿ ಸೀನಿದಾಗ ಈ ವೈರಸ್ ಸುಮಾರು 3 ಮೀಟರ್(10 ಫೂಟ್) ದೂರಕ್ಕೆ ಹೋಗಿ ನಂತರ ನೆಲದಲ್ಲಿ ಸೇರಿಕೊಳ್ಳುತ್ತದೆ, ಮಣ್ಣಿಗೆ ಸೇರಿದ ವೈರಸ್ ತನ್ನಿಂದ  ತಾನೇ  ಗಾಳಿಯ ಮೂಲಕ ನಿಮಗೆ ಸೋಂಕು ಉಂಟು ಮಾಡಲಾರದು.

2.ಲೋಹಗಳಿಗೆ ಅಂಟಿಕೊಂಡ  ವೈರಸ್ ಗಳು ಅದರ ಮೇಲೆ ಕನಿಷ್ಠ 12 ತಾಸುಗಳವರೆಗೆ ಜೀವಂತವಾಗಿ ಉಳಿಯುತ್ತವೆ.ಇಂತಹ ವಸ್ತುಗಳನ್ನು ಮುಟ್ಟಿದ್ದರೆ ಸೋಪನ್ನು ಉಪಯೋಗಿಸಿ ಕೈ ತೊಳೆದುಕೊಳ್ಳಬೇಕು.ಯಾವುದೇ ಸ್ಯಾನಿಟೈಸ್ ರ ಗಳನ್ನು ಅವಲಂಬಿಸಬೇಡಿ.

3.ಬಟ್ಟೆಗೆ ಅಂಟಿಕೊಂಡ ವೈರಸ್ ಗಳು ಅವುಗಳ ಮೇಲೆ  6 -12 ತಾಸುಗಳ ಕಾಲ ಜೀವಂತವಾಗಿರುತ್ತವೆ.ಅಂತಹ ಬಟ್ಟೆಗಳನ್ನು ಡಿಟರಜೆಂಟ ಬಳಸಿ ವಾಶ್ ಮಾಡಿದರೆ ವೈರಸ್ ಸತ್ತು ಹೋಗುತ್ತದೆ. ಚಳಿಗಾಲದ ಬಟ್ಟೆಗಳನ್ನು ನಿತ್ಯ ಒಗೆಯಲಾಗುವುದಿಲ್ಲ.ಅವುಗಳನ್ನು 4 ತಾಸುಗಳ ಕಾಲ ಪ್ರಖರ ಬಿಸಿಲಿನಲ್ಲಿ ಒಣ ಗಿಸಿಕೊಳ್ಳ ಬೇಕು.

ಕೊರೊನ ವೈರಸ್ ಸೋಂಕುವ ವಿಧಾನ ಮತ್ತು ಗೋಚರವಾಗುವ ಲಕ್ಷಣಗಳು.

1.ಇದು ಮೊದಲು ಗಂಟಲಿಗೆ ಸೋಂಕುತ್ತದೆ.ಗಂಟಲು ಒಣಗಿದಂತಿದ್ದು ಬಾವು ಬಂದಿರುತ್ತೆ.ಈ ಲಕ್ಷಣಗಳು 3-4 ದಿನಗಳ ಕಾಲ ಮುಂದುವರಿಯುವದು.

2.ಗಂಟಲಿನಿಂದ ಮೂಗಿನ ಸ್ರವಿಕೆಯಲ್ಲಿ ಸೇರಿ ಶ್ವಾಸ ನಳಿಕೆ ಸೇರಿ ಶ್ವಾಸ ಕೋಶ (Lungs)  ತಲುಪಿ ನುಮೋನಿಯ ಉಂಟಾಗುತ್ತದೆ.ಈ ಪ್ರಕ್ರಿಯೆಗೆ 4 – 6 ದಿನಗಳ ಅವಧಿ ತೆಗೆದುಕೊಳ್ಳುತ್ತದೆ

3.ನುಮೋನಿಯವು ತೀವ್ರ ಜ್ವರ ಹೊಂದಿದ್ದು ವ್ಯಕ್ತಿ ಉಸಿರಾಡುವಾಗ ಕಷ್ಟ ಪಡುತ್ತಾರೆ.ಮೂಗು ಕಟ್ಟಿ ಕೊಳ್ಳುತ್ತೆ.ಈ  ಮೂಗು ಕಟ್ಟಿಕೊಂಡಾಗ ಲಕ್ಷಣವು ಹೇಗಿರುತ್ತದೆಂದರೆ ನಾವು ನೀರಿನಲ್ಲಿ ಮುಳುಗಿದಾಗ ಯಾವ ರೀತಿ ಅನಿಸುತ್ತದೆಯೊ ಆ ರೀತಿ ಅನಿಸುತ್ತದೆ.ನಿಮಗೆ ಉಸಿರಾಡುವಾಗ ಈ  ರೀತಿ ಅನಿಸುತ್ತಿದ್ದರೆ ತಕ್ಷಣ ವೈದ್ಯಕೀಯ ಪರಿಹಾರಕ್ಕೆ ಕ್ರಮ ಕೈಗೊಳ್ಳಿ.

ನಿಯಂತ್ರಣ ಕ್ರಮಗಳು

*ಸಾಮಾನ್ಯವಾಗಿ ನಾವು ಸ್ಪರ್ಶಿಸುವ ವಸ್ತುಗಳ ಮೂಲಕ ಸೋಂಕು ಆಗುತ್ತದೆ.ಹೀಗಾಗಿ ಕೈಗಳನ್ನು   ಮೇಲಿಂದ ಮೇಲೆ ಸೋಪ್ ಬಳಸಿ ಸ್ವಚ್ಛ ಗೊಳಿಸಬೇಕು.ಈ  ವೈರಸ್ ನಿಮ್ಮ ಕೈ ಮೇಲೆ 5- 6 ನಿಮಿಷ ಜೀವಂತವಾಗಿ ರುವುದಾದರೂ ಈ ಐದಾರು ನಿಮಿಷಗಳಲ್ಲಿ ಅಪಾರ ಹಾನಿ ಮಾಡಿಬಿಡುತ್ತದೆ.ಈ ಅವಧಿಯಲ್ಲಿ ತಾವು ತಮಗೆ ಅರಿವಿಲ್ಲದೆಯೆ ಕಣ್ಣು ಉಜ್ಜಿಕೊಳ್ಳಬಹುದು ಅಥವಾ ಮೂಗು ಸ್ಪರ್ಶ ಮಾಡ ಬಹುದು. ಈ ರೀತಿ ಮಾಡದೆ ಇರುವ ಬಗ್ಗೆ ಎಚ್ಚರ ವಹಿಸಿರಿ.

2.ಮೇಲಿಂದ ಮೇಲೆ ಕೈಗಳನ್ನು ಸ್ವಚ್ಛ ಗೊಳಿಸುವ  ಜೊತೆಗೆ ಬಿಟಾಡೀನ್ ಸೋರ   ಥ್ರೊಟ್ ಗಾರ್ಗ್ಲ್ ಬಳಸಿ  ಗಾರ್ಗ್ಲಿಂಗ್ ಮಾಡಿದರೆ (ಮುಕ್ಕಳಿಸುವದು) ಗಂಟಲಿಗೆ ಸೊಂಕಿರುವ ಕೊರೊನ ವೈರಸ್ ಗಳನ್ನು ಸ್ವಲ್ಪ  ಮಟ್ಟಿಗೆ ನಿಯಂತ್ರಣ ಮಾಡಬಹುದು.

ಡಾ:ಸುನೀಲ್ ಕಾಖಾನೀಸ ರ  ಮೆಸೇಜ್  ಕನ್ನಡಕ್ಕೆ ಅನುವಾದ ಮಾಡಿ ಫಾರ್ವರ್ಡ್ ಮಾಡಿದೆ.

 

My nephew, who is also a lung specialist now, graduated with a master’s degree, and works in *Shenzhen Hospital, China.*  He is being transferred to study *Wuhan pneumonia virus.*  He just called me and told me to tell all of my friends *NOT TO WORRY MUCH ABOUT CORONA VIRUS* :

If you have a runny nose and sputum when you have a cold, you cannot be a patient of coronavirus pneumonia, because *coronavirus pneumonia is a dry cough without runny nose*. This is the simplest way to identify.

2.Please tell your friends that if you know more about medical knowledge about this virus, you will have more *awareness of identification and prevention.*

This time, the *Wuhan virus is not heat-resistant and will be killed at a temperature of 30-35 degrees*.

Therefore, *drink more hot water.* You can tell your friends and relatives to drink more hot water to prevent it. *Go under the  Sun for a long time*. It has been cold season recently, and *drinking hot water is also very comfortable. It is not a cure but is a good prevention for the body. Drinking warm water is effective for mostly all viruses*. Try not to drink ice. remember that.

Doctor’s advice about coronavirus:

 1. It is *pretty large in size* (cell is about *400-500nm diameter*), so *any normal mask (not just the  N95 feature) should be able to filter it out*. However, when someone who’s infected sneezes in front of you, it will take a great 3 meters (about 10 feet) before it drops to the ground and is *no longer airborne*.
 1. When the virus drops *on metal surface, it will live for at least 12 hours.*

So remember if you come in contact with any metal surface, *wash your hands with soap thoroughly. Don’t depend on the sanitizers.*

 1. The virus can remain active *on fabric for 6-12 hours*.

Normal *laundry detergent should kill the virus*.

For winter clothing that does not require daily washing, you can *put it out under the sun for 4 hours to kill the virus.*

About the *symptoms of the pneumonia caused by Coronavirus*:

 1. It will *first infect the throat, so the throat will have the dry sore throat feeling which will last for 3 to 4 days*
 1. Then the virus will blend into the nasal fluid and drips into the trachea and *enter the lungs, causing pneumonia*. This process will *take 5 to 6 days*.
 1. With pneumonia, comes *high fever and difficulty in breathing*. The *nasal congestion* is not like the normal kind. You will feel like *you are drowning in water. It’s important to seek immediate medical attention* if you feel like this.

About *prevention*:

 1. The most common way of getting infected is *by touching things in public*, so *you must wash your hands frequently*. The virus can only live on your hands for *5-10 minutes*, but a lot of damage can happen in those 5-10 mins (you may rub your eyes or pick your nose unwittingly).
 1. Aside from washing your hands frequently, *you can gargle with Betadine Sore Throat Gargle* to eliminate or minimize the germs *while they are still in your throat (before dripping down to your lungs).*

Folks, *take extra care and drink plenty of water.*

©️ Dr Sunil Karkhanis, Lung Surgeon,

ex KEM Hospital, Mumbai.

 

forwarded as received.

 

Related posts

ಸಾರಿಗೆ ನೌಕರರೇ ಸಂಬಳದ ಚಿಂತೆ ಬಿಡಿ, ಕೆಲವೇ ದಿನಗಳಲ್ಲಿ ನಿಮ್ಮ ಜೇಬಿಗೆ ಸ್ಯಾಲರಿ!

20 ಸಾವಿರ ದಾಟಿದ ದೇಶದ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ!

Times fo Deenabandhu

ಶಿವಮೊಗ್ಗದ ಶ್ರೀಕಾಂತ್ ಕಮಾಲ್: ಯಶವಂತಪುರ: ಮತದಾರರ ಮುಂದೆ ಯಾರು “ಆರ್ಹರು”

Times fo Deenabandhu