Times of Deenabandhu
  • Home
  • ಜಿಲ್ಲೆ
  • ಡಾ ಶಿವಮೂರ್ತಿ ಮುರುಘಾ ಶರಣರಿಂದ ಬಿಚ್ಚುಗತ್ತಿ ಚಲನಚಿತ್ರ ವೀಕ್ಷಣೆ
ಚಿತ್ರದುರ್ಗ ಜಿಲ್ಲೆ

ಡಾ ಶಿವಮೂರ್ತಿ ಮುರುಘಾ ಶರಣರಿಂದ ಬಿಚ್ಚುಗತ್ತಿ ಚಲನಚಿತ್ರ ವೀಕ್ಷಣೆ

ಚಿತ್ರದುರ್ಗ : ನಗರದ ಬಸವೇಶ್ವರ ಚಿತ್ರಮಂದಿರದಲ್ಲಿಂದು ಡಾ ಶಿವಮೂರ್ತಿ ಮುರುಘಾ ಶರಣರು, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನ ವಾಲ್ಮೀಕಿ ಮಹಾಸ್ವಾಮಿಗಳು, ಚಳ್ಳಕೆರೆಯ ಶ್ರೀ ಚೆಲುಮೆರುದ್ರಸ್ವಾಮಿ ಮಠದ ಶ್ರೀ ಬಸವಕಿರಣ ಸ್ವಾಮಿಗಳು, ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿಗಳು ಹಾಗು ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಬಿ.ಎಲ್.ವೇಣು ಅವರ ಕಾದಂಬರಿ ಆಧಾರಿತ ಬಿಚ್ಚುಗತ್ತಿ ಚಲನಚಿತ್ರವನ್ನು ವೀಕ್ಷಿಸಿದರು.

Related posts

ವಸ್ತುವಿನ ಅವ್ಯಕ್ತ ಪ್ರಜ್ಞೆಯೇ ಕಥೆಯ ಹುಟ್ಟಿಗೆ ಮೂಲ : ಪ್ರೋ. ಪಾಟೀಲ ಬಸವರಾಜ ಕಟ್ಟೀಮನಿ ಕಥಾ ಸಾಹಿತ್ಯ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭ

Times fo Deenabandhu

ಇಂದಿನ ಅಗತ್ಯಕ್ಕೆ ತಕ್ಕ ಇತಿಹಾಸ ಪಠ್ಯಕ್ರಮ ಅವಶ್ಯ: ಪ್ರೊ.ಸರ್ವಮಂಗಳ

Times fo Deenabandhu

ಅಕ್ರಮ ಕಲ್ಲುಕ್ವಾರೆ ಮತ್ತು ಮರಳು ದಂಧೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಲಾಗುವುದು

Times fo Deenabandhu