Times of Deenabandhu
  • Home
  • ಜಿಲ್ಲೆ
  • ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ: ಸರ್ವಾಲಂಕೃತ ಶ್ರೀ ಮಲ್ಲೇಶ್ವರಸ್ವಾಮಿ ಉತ್ಸವ
ಜಿಲ್ಲೆ ಮಂಡ್ಯ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ: ಸರ್ವಾಲಂಕೃತ ಶ್ರೀ ಮಲ್ಲೇಶ್ವರಸ್ವಾಮಿ ಉತ್ಸವ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ದಿನಾಂಕ:02.03.2020 ರಿಂದ 10.03.2020 ರವರೆಗೆ  ಪ್ರಾರಂಭವಾಗಿರುವಾ ಜಾತ್ರಾ ಮಹೋತ್ಸವದ ಹಾಗೂ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದ ದ್ವಾದಶಾಬ್ದ ಮಹಾಕುಂಭಾಭಿಷೇಕ ಪ್ರಯುಕ್ತ ಇಂದು ಸಂಜೆ ಸರ್ವಾಲಂಕೃತ ಶ್ರೀ ಮಲ್ಲೇಶ್ವರಸ್ವಾಮಿ ಉತ್ಸವ  ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ॥ ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ  ಶ್ರೀ  ಆದಿಚುಂಚನಗಿರಿ ಮಹಾ ಸಂಸ್ಥಾನ  ಶಾಖಾ ಮಠಗಳ ಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳವರು, ಜಾತ್ರಾ ಮಹೋತ್ಸವಕ್ಕೆ ಆಗಮಿಸಿರುವ ಸದ್ಭಕ್ತರು ಉಪಸ್ಥಿತರಿದ್ದು ಭಗವಂತನ ಹಾಗೂ ಪೂಜ್ಯ ಗುರುಗಳ ದರ್ಶನಾಶೀರ್ವಾದ ಪಡೆದರು.

Related posts

ಸಂವಿಧಾನ ರಕ್ಷಿಸಲು ಭಾರತೀಯರೆಲ್ಲರೂ ಆಂದೋಲನ ರೂಪಿಸಬೇಕು

Times fo Deenabandhu

ರಥ ಸಪ್ತಮಿ ಅಂಗವಾಗಿ ಸೂರ್ಯಥಾನ್ 2020

Times fo Deenabandhu

ಕುವೆಂಪು ವಿವಿಯ ಪ್ರೊ. ರಾಜಾರಾಂ ಹೆಗಡೆ ಮತ್ತು ಪ್ರೊ. ಚಂದ್ರಶೇಖರಪ್ಪ ಅವರಿಗೆ ಬೀಳ್ಕೊಡುಗೆ

Times fo Deenabandhu