Times of Deenabandhu
ಕ್ರೀಡೆ ಪ್ರಧಾನ ಸುದ್ದಿ ಮುಖ್ಯಾಂಶಗಳು

ಕನ್ನಡಿಗ ಸುನಿಲ್ ಜೋಷಿ ಬಿಸಿಸಿಐ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥ

Spread the love

ಮುಂಬೈ:  ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಜಿ ಆಲ್‌ರೌಂಡರ್ ಕನ್ನಡಿಗ ಸುನಿಲ್ ಜೋಶಿ ಅವರನ್ನು ನೇಮಿಸಲಾಗಿದೆ.
ಮದನ್ ಲಾಲ್, ಆರ್.ಪಿ.ಸಿಂಗ್ ಮತ್ತು ಸುಲಕ್ಷಣಾ ನಾಯಕ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸುನಿಲ್ ಜೋಶಿ ಅವರ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಿದೆ.
ಆಯ್ಕೆ ಸಮಿತಿ ಅಧ್ಯಕ್ಷರ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳಿಗೆ ಬುಧವಾರ ಅಂತಿಮ ಸಂದರ್ಶನ ನಡೆಸಲಾಯಿತು. ವೆಂಕಟೇಶ್ ಪ್ರಸಾದ್ ಅವರ ತೀವ್ರ ಪೈಪೋಟಿಯಿಂದಾಗಿ. ಸಲಹಾ ಸಮಿತಿ ಸುನಿಲ್ ಜೋಷಿ ಪರವಾಗಿ ಒಲವು ತೋರಿದ ಕಾರಣ ಜೋಷಿ ಆಯ್ಕೆ ಸಮಿತಿ ಮುಖ್ಯಸ್ಥನ ಸ್ಥಾನಕ್ಕೆ ಶಿಫಾರಸ್ಸುಗೊಂಡಿದ್ದಾರೆ, ಆಯ್ಕೆ ಸಮಿತಿ ಸದಸ್ಯರಾಗಿ ಮಾಜಿ ವೇಗಿ ಹರ್ವಿಂದರ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಸ್ವದೇಶದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ದ ಸರಣಿಗೆ ಹೊಸ ಆಧ್ಯಕ್ಷರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಸದಸ್ಯರನ್ನು ಆಯ್ಕೆ ನಡೆಯಲಿದೆ.


Spread the love

Related posts

ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಕ್ಷಮೆ

Times fo Deenabandhu

ಸಾಮಾನ್ಯ ಮನುಷ್ಯರಿಂದ ಇಂತಹ ಅದ್ಭುತ, ಏಕಶಿಲಾ ದೇವಸ್ಥಾನ ನಿರ್ಮಾಣ ಸಾಧ್ಯನಾ…?

Times fo Deenabandhu

ಮನೆಯಲ್ಲೇ ಕೊರೊನಾ ಪರೀಕ್ಷೆಗೆ ಬಂದಿದೆ ಕಿಟ್‌: 10 ನಿಮಿಷದಲ್ಲೇ ರಿಸಲ್ಟ್‌!!

libero leo. ante. mi, felis vel, venenatis, non elementum