Times of Deenabandhu
ಅಂಕಣ ಮುಖ್ಯಾಂಶಗಳು ರಾಜ್ಯ

ರಾಜ್ಯ ಸರ್ಕಾರಿ ನೌಕರರ ನಾಲ್ಕನೇ ಶನಿವಾರದ ರಜೆ ರದ್ದು…

ಬೆಂಗಳೂರು ಡಿ.12: ಕರ್ನಾಟಕ ರಾಜ್ಯ ಸರ್ಕಾರವು 13.06.2019ರಿಂದ ಜಾರಿಗೆ ಬರುವಂತೆ ಪ್ರತಿ ತಿಂಗಳ ನಾಲ್ಕನೇ ಶನಿವಾರವನ್ನು ಸಹ ಸಾರ್ವತ್ರಿಕ ರಜೆ ಎಂದು ಘೋಷಿಸಿತ್ತು.  ಈಗ ಆ ಆದೇಶವನ್ನು ಭಾಗಶ: ಮಾರ್ಪಡಿಸಿ ನಾಲ್ಕನೇ ಶನಿವಾರದ ಸಾರ್ವತ್ರಿಕ ರಜೆಯನ್ನು ರದ್ದಗೊಳಿಸಿ ಆದೇಶ ಹೊರಡಿಸಿದೆ.

ಈ ಅದೇಶವು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ಹಾಗೂ ರಾಜ್ಯದ ಎಲ್ಲಾ ಆಧೀನ ನ್ಯಾಯಾಲಯಗಳು ಮತ್ತು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಪ್ರಾಸಿಕ್ಯೂಟರ್, ಸರ್ಕಾರಿ ವಕೀಲರು ಮತ್ತು ಸದರಿ ನ್ಯಾಯಾಲಯಗಳಲ್ಲಿನ ಪ್ರಕರಣಗಳಿಗಾಗಿ ಸಮನ್ವಯಿಸಲು ಹಾಗೂ ನ್ಯಾಯಾಲಯ ಪ್ರಕರಣಗಳಿಗೆ ಹಾಜರಾಗುವ ರಾಜ್ಯ ಸರ್ಕಾರಿ ಅಧಿಕಾರಿಗಳು/ನೌಕರರಿಗೆ ನಾಲ್ಕನೇ ಶನಿವಾರದ ಸಾರ್ವತ್ರಿಕ ರಜೆಯನ್ನು ರದ್ದುಗೊಳಿಸಲಾಗಿದೆ.

 

 

 

 

 

 

 

Related posts

ಚುನಾವಣೋತ್ತರ ಸಮೀಕ್ಷೆ: ಪೋಲ್‌ ಆಫ್‌ ಪೋಲ್ಸ್‌ನಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಬಹುಪರಾಕ್‌

Times fo Deenabandhu

‘ಖೇಲ್‌ ರತ್ನ ಪ್ರಶಸ್ತಿ’ಗೆ ರೋಹಿತ್‌ ಶರ್ಮಾ, ‘ಅರ್ಜುನ ಪ್ರಶಸ್ತಿ’ಗೆ ಧವನ್‌ ನಾಮ ನಿರ್ದೇಶನ

ಕೊರೊನಾ ಮಹಾಮಾರಿಗೆ ಮತ್ತೊಂದು ಬಲಿ; ದೆಹಲಿ 68 ವರ್ಷದ ವೃದ್ಧೆ ಸಾವು …

Times fo Deenabandhu