Times of Deenabandhu
  • Home
  • ಅಂಕಣ
  • 10ನೆಯ ತರಗತಿ ಪೋರನ ಅತ್ಯದ್ಭುತ ಆಲೋಚನೆ..! ಏನದು?
ಅಂಕಣ

10ನೆಯ ತರಗತಿ ಪೋರನ ಅತ್ಯದ್ಭುತ ಆಲೋಚನೆ..! ಏನದು?

Spread the love

ಉಡುಪಿ ಡಿ.11:  ಇವತ್ತು ಬೆಳಿಗ್ಗಿನಿಂದ ಉಡುಪಿಯಲ್ಲಿ 10ನೆಯ ತರಗತಿಯ ಹುಡುಗನೊಬ್ಬನ ಅತ್ಯದ್ಭುತ ಅಲೋಚನೆ! ಈ ಶೀರ್ಷಿಕೆಯನ್ನು ಹೊತ್ತು ಸಾಮಾಜಿಕ ಜಾಲತಾಣದಲ್ಲೆಲ್ಲ ಈ ವಿಷಯ ವೈರಲ್ ಮಾಡುತ್ತಿದೆ.  ಆದರೆ ಈ ಹುಡುಗ ಯಾರು ಎಂಬ ವಿವರ ಲಭ್ಯವಾಗಿಲ್ಲ. ಆದರೆ ಆ ಪೋರನ ಐಡಿಯಾ ಮಾತ್ರ ಸೂಪರ್!

ಏನದು? ಎಂದು ಕೇಳುತ್ತೀರಾ, ನೋಡಿ ಇಲ್ಲಿದೆ ಡಿಟೈಲ್ಸ್…

ಹೆಚ್ಚು-ಕಡಿಮೆ ಎಲ್ಲಾ ವಸ್ತುಗಳಿಗೂ ಬಳಕೆಗೆ ಅಂತಿಮ ಅವಧಿ (Expiry Date) ಎಂಬುದು ನಿಗದಿಯಾಗಿರುತ್ತದೆ.

ಆದರೆ ಹಣಕ್ಕೆ(ಚಲಾವಣೆಯ ನೋಟುಗಳಿಗೆ) ಯಾಕೆ ಬಳಕೆಯ ಅಂತಿಮ ಅವಧಿ(Expiry Date) ಇಲ್ಲ? ಇದು ಆತನ ಪ್ರಶ್ನೆ.

 

ಚಲಾವಣಾ ನೋಟುಗಳ ಮೇಲೆ ಅಂತಿಮ ದಿನಾಂಕವನ್ನು(ಅವಧಿ) (Expiry Date) ಮುದ್ರಿಸಿದರೆ, ಜನರು ತಂತಾನೇ ಬ್ಯಾಂಕುಗಳಿಗೆ ಹೋಗಿ ಅವುಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಮನೆಯಲ್ಲಿ ಕೂಡಿಡುವುದಿಲ್ಲ. ಬ್ಯಾಂಕ್‍ಗಳಲ್ಲೆ ಜಮೆ ಮಾಡಿ ಬಿಡುತ್ತಾರೆ.

ಎಲ್ಲ ನೋಟುಳಿಗೂ 5 ವರ್ಷಗಳ ಅವಧಿಯನ್ನು ನಿಗದಿ ಮಾಡಬಹುದು.

ಈ ವಿಧಾನವನ್ನು ಅನುಸರಿಸಿದರೆ, ಎಲ್ಲಾ ಹಣವೂ ಖಾತೆಗೆ ಜಮಾ ಆಗಿ, ಕಪ್ಪು ಹಣ ಕರಗಿ ಹೋಗುತ್ತದೆ.

ಅದ್ಭುತ ವಿಚಾರವಲ್ಲವೇ?

 

 

 

 

 


Spread the love

Related posts

ಶಿವಮೊಗ್ಗದ ಎನ್.ರವಿಕುಮಾರ್ ರವರಿಗೆ -ನಾಡಕವಿ ಗವಿಸಿದ್ಧ ಎನ್.ಬಳ್ಳಾರಿ 2019ರ ಕಾವ್ಯ ಪ್ರಶಸ್ತಿ

Times fo Deenabandhu

ಸತ್ಯಾಗ್ರಹ, ಅಸಹಕಾರದಂತಹ ಪ್ರತಿಭಟನೆಗಳೊಂದಿಗೆ ವಿಶ್ವದ ಗಮನ ಸೆಳೆದ ಗಾಂಧೀಜಿ ನವಯುಗದ ನೇತಾರರು : ಎಂ.ಎಲ್.ವೈಶಾಲಿ

Times fo Deenabandhu

ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

Times fo Deenabandhu
id, odio massa ante. ultricies venenatis felis sed eget ipsum ut consectetur